ರಾತ್ರಿ ಮಲಗುವ ಮುನ್ನ ಒಂದು ಬಾರಿ ದೈವಿಕ ಸಂಖ್ಯೆಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಮಲಗಿ ದಿನವೇ ಪವಾಡ ನಡೆಯುತ್ತದೆ ನೀವೇ ನಿಮ್ಮ ಕಣ್ಣಾರೆ ನೋಡಿ.ಮನುಷ್ಯರಾಗಿ ಹುಟ್ಟಿದಂತಹ ಪ್ರತಿಯೊಬ್ಬರಿಗೂ ಕೂಡ ಸಮಸ್ಯೆ ಎಂಬುದು ಇರುತ್ತದೆ ಹಾಗಾಗಿ ಈ ಸಮಸ್ಯೆಯನ್ನು ದೊಡ್ಡ ಪ್ರಮಾದವಾಗಿ ನೋಡುವುದರ ಬದಲು ಈ ಒಂದು ಸಮಸ್ಯೆಗೆ ಯಾವ ರೀತಿಯಾದಂತಹ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಯೋಚನೆ ಮಾಡುವುದು ಉತ್ತಮ. ಹಾಗಾಗಿ ಇಂದು ನಿಮಗೆ ಇರುವಂತಹ ಸಮಸ್ಯೆಯನ್ನು ಯಾವ ರೀತಿಯಾಗಿ ದೂರ ಮಾಡಿಕೊಳ್ಳಬಹುದು ಎಂಬುದನ್ನು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ತಿಳಿಸುತ್ತೇವೆ. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ನಾವು ಹೇಳುವಂತಹ ಈ ಒಂದು ದೈವಿಕ ಸಂಖ್ಯೆಯನ್ನು ನೆನಪಿಸಿಕೊಂಡು ನೀವು ನಿದ್ರೆ ಮಾಡಿ ಮರುದಿನ ಬೆಳಿಗ್ಗೆ ಎದ್ದರೆ ಒಂದು ಪಾವಡವೆ ನಡೆಯುತ್ತದೆ. ಈ ಪವಾಡ ಯಾವ ರೀತಿ ಇರುತ್ತದೆ ಅಂದರೆ ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಇರುತ್ತದೆ ಅಂದರೆ

ನಿಮ್ಮ ಸರ್ವ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ. ಸಾಕಪ್ಪ ಜೀವನ ಈ ಸಮಸ್ಯೆಯಿಂದ ಬೇಸತ್ತು ಹೋಗಿದ್ದೇನೆ ಅಂತ ಅಂದುಕೊಂಡರೂ ಕೂಡ ಅದನ್ನು ಕೂಡ ಪರಿಹಾರ ಮಾಡುವಂತಹ ಶಕ್ತಿ ಇದಕ್ಕೆ ಇದೆ.ಪ್ರತಿನಿತ್ಯ ರಾತ್ರಿ ನೀವು ಮಲಗುವ ಮುಂಚೆ ನಿಮ್ಮ ಜೀವನದಲ್ಲಿ ನೀವು ಮಾಡಬೇಕು ಅಂತ ಅಂದುಕೊಂಡಿರುವಂತಹ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತೀರಾ. ಅಂತಹ ಸಮಯದಲ್ಲಿ ಕಾರ್ಯಗಳು ಈಡೇರಬೇಕು ಅಂದರೆ ಈ ಒಂದು ಸಂಖ್ಯೆಯನ್ನು ನೀವು ಮನಸ್ಸಿನಲ್ಲಿ ನೆನಪಿಸಿಕೊಂಡು ನಿಮ್ಮ ಮನಸ್ಸಿನಲ್ಲಿ ಇರುವಂತಹ ಇಷ್ಟಾರ್ಥಗಳನ್ನು ಕೋರಿಕೆಗಳನ್ನು ನಿಮ್ಮ ಇಷ್ಟ ದೇವರ ಮುಂದೆ ಸಲ್ಲಿಸಬೇಕು‌. ಇನ್ನೂ ಆ ಸಂಖ್ಯೆ ಯಾವುದು ಅಂದರೆ 771778 ಈ ಒಂದು ಸಂಖ್ಯೆಯನ್ನು ನೀವು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ನೆನಪಿಸಿಕೊಂಡು ಮಲಗಿ. ಈ ಸಂಖ್ಯೆಯು ತುಂಬಾನೇ ಶಕ್ತಿಯುತವಾದಂತಹ ಸಂಖ್ಯೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾಗಿ ಈ ಒಂದು ಸಂಖ್ಯೆಯನ್ನು ಜಪಿಸಿದರೆ ನಿಮ್ಮ ಸರ್ವ ತೊಂದರೆಗಳು ಕೂಡಾ ನಿವಾರಣೆಯಾಗುತ್ತದೆ.

By admin

Leave a Reply

Your email address will not be published. Required fields are marked *