ಬೆಸ್ಟ್ ಸೀಮೆಂಟ್ ಯಾವುದು ಗೊತ್ತಾ? ಸೀಮೆಂಟ್ ಕೊಳ್ಳುವ ಮುನ್ನ ಈ ವಿಡಿಯೋ ಒಂದು ಸಲ ನೋಡಿಬಿಡಿ.. » Karnataka's Best News Portal

ಬೆಸ್ಟ್ ಸೀಮೆಂಟ್ ಯಾವುದು ಗೊತ್ತಾ? ಸೀಮೆಂಟ್ ಕೊಳ್ಳುವ ಮುನ್ನ ಈ ವಿಡಿಯೋ ಒಂದು ಸಲ ನೋಡಿಬಿಡಿ..

ಸಿಮೆಂಟ್ ಯಾವುದು ಗೊತ್ತಾ ಸಿಮೆಂಟ್ ನಲ್ಲಿ ಎಷ್ಟು ವಿಧಾನಗಳು ಇದೆ ಗೊತ್ತಾ.ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬ ಮನುಷ್ಯನ ಆಸೆ ಮತ್ತು ಕನಸು ಆಗಿರುತ್ತದೆ ಹಾಗಾಗಿ ಜೀವನದಲ್ಲಿ ಒಮ್ಮೆ ಮಾತ್ರ ಕಟ್ಟುವಂತಹ ಮನೆಗೆ ಹೆಚ್ಚು ಪ್ರಾಧ್ಯನತೆಯನ್ನು ಮನುಷ್ಯ ನೀಡುತ್ತಾನೆ ಮನೆಯನ್ನು ಕಟ್ಟಬೇಕಾದರೆ ಹೆಚ್ಚು ಗಮನವನ್ನು ನೀಡುತ್ತಾನೆ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಏನೆಂದರೆ ಒಳ್ಳೆಯ ಸಿಮೆಂಟ್‌ ಅನ್ನು ಬಳಕೆ ಮಾಡಿದರೆ ನಮ್ಮ ಮನೆಯ ಅಚ್ಚು ಕಟ್ಟಾಗಿ ನಿರ್ಮಾಣ ಮಾಡಬಹುದು. ನೀವೇನಾದರೂ ಉತ್ತಮ ಮನೆ ಕಟ್ಟುವ ಯೋಚನೆ ಇದ್ದಾರೆ ಇಂದು ನಿಮಗೆ ಯಾವ ರೀತಿಯಾದಂತಹ ಸಿಮೆಂಟ್‌ ಅನ್ನು ಬಳಕೆ ಮಾಡಬೇಕು ಹಾಗೂ ಸಿಮೆಂಟ್ ನಲ್ಲಿ ಎಷ್ಟು ವಿಧಾನಗಳು ಇದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ. ಮಾರುಕಟ್ಟೆಯಲ್ಲಿ ನೀವು ನಾನಾ ರೀತಿಯಾದಂತಹ ಸಿಮೆಂಟ್ ಗಳನ್ನು ನೋಡಬಹುದು ಆದರೆ ಎಲ್ಲಾ ಸಿಮೆಂಟ್ ಗಳು ಕೂಡ ಒಂದೇ ಮಾದರಿಯ ಗುಣ ಲಕ್ಷಣಗಳನ್ನು ಹೊಂದಿರುವುದಿಲ್ಲ. ಒಂದೊಂದು ಕೆಲಸಕ್ಕೆ ಒಂದೊಂದು ಮಾದರಿಯ ಸಿಮೆಂಟ್ ಗಳನ್ನು ಬಳಸಬೇಕಾಗುತ್ತದೆ.

ಸಿಮೆಂಟ್ ನಲ್ಲಿ ನೀವು ಎರಡು ರೀತಿಯಾದಂತಹ ವಿಧಗಳನ್ನು ಕಾಣಬಹುದಾಗಿದೆ OPC ಮತ್ತು PPC OPC ಸಿಮೆಂಟ್ ಅಂದರೆ ಆರ್ಡಿನರಿ ಪೋರ್ಟ್ ಲ್ಯಾಂಡ್ ಸಿಮೆಂಟ್ ಎಂಬ ಅರ್ಥವನ್ನು ನೀಡುತ್ತದೆ. PPC ಎಂದರೆ ಪೋರ್ಟ್ ಲ್ಯಾಂಡ್ ಪುಝಲಾನ್ ಸಿಮೆಂಟ್ ಎಂಬ ಅರ್ಥವನ್ನು ನೀಡುತ್ತದೆ‌. OPC ಸಿಮೆಂಟ್ ನಲ್ಲಿ ನಾವು ಮೂರು ವಿಧವಾದಂತಹ ಗ್ರೇಡ್ ಗಳನ್ನು ನೋಡಬಹುದಾಗಿದೆ. 33, 43 ಹಾಗೂ 53 ಗ್ರೇಡ್ ವಿಧಾನವನ್ನು ಇದು ಒಳಗೊಂಡಿರುತ್ತದೆ. ಇನ್ನು ಪಿಪಿಸಿ ಸಿಮೆಂಟ್ ನಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಗ್ರೇಡ್ ಗಳು ಇರುವುದಿಲ್ಲ ಕೇವಲ ಒಂದೇ ಮಾದರಿಯಾದಂತಹ ವಿಧಾನವನ್ನು ನೀವು ಇಲ್ಲಿ ಕಾಣಬಹುದಾಗಿದೆ. ಇನ್ನೂ ಸಿಮೆಂಟ್‌ ಯಾವ ರೀತಿ ತಯಾರಿಸುತ್ತಾರೆ ಇದಕ್ಕೆ ಉಪಯೋಗ ಮಾಡುತ್ತಾರೆ ಎಂಬುದನ್ನು ನೋಡುವುದಾದರೆ.

WhatsApp Group Join Now
Telegram Group Join Now


crossorigin="anonymous">