ನಿಮಗೇ ದೇವರೆ ಇಲ್ಲ ನನಗೇನು ವರ ಕೊಡ್ತಿಲ್ಲ ಇನ್ಮೇಲೆ ನಾನು ಪೂಜೆನೆ ಮಾಡೊಲ್ಲ ಅಂತ ಅನ್ನಿಸ್ತಿದ್ಯಾ ಮೊದಲು ಈ ವಿಡಿಯೋ ನೋಡಿ..

ನಿಮಗೆ ದೇವರೇ ಇಲ್ಲ ಇನ್ಮೇಲೆ ಪೂಜೆನೇ ಮಾಡಬಾರದು ಅನಿಸಿದೆಯಾ.?ನಮಸ್ತೆ ಸ್ನೇಹಿತರೆ, ಕೆಲವೊಂದು ಕರ್ಮಗಳು ನಮ್ಮನ್ನು ಕಾಡುವುದು ಉಂಟು, ಆದ್ದರಿಂದ ನಾವು ದೇವರಲ್ಲಿ ಮೊರೆ ಹೋಗುವುದು ಉಂಟು ದೇವರೇ ನಮ್ಮ ಯಾವುದೇ ಕರ್ಮಗಳ ಇದ್ದರೂ ಅದನ್ನು ತೊಲಗಿಸುವುದು ನಿಮಗೆ ಒಳ್ಳೆಯ ಸುಖಕರವಾದ ಜೀವನವನ್ನು ಕೊಡು ಹಾಗೂ ನಮ್ಮ ಕಷ್ಟಗಳನ್ನು ಪರಿಹರಿಸುವುದು ಹೇಗೆ ಎಂಬುದನ್ನು ನಾವು ರಾಯರಲ್ಲಿ ಬೇಡಿಕೊಳ್ಳುತ್ತೇವೆ. ಹೀಗೆ ಕೇಳಿಕೊಳ್ಳುವುದು ನಮ್ಮ ಕರ್ತವ್ಯ ಹಾಗೂ ನಮ್ಮ ಧರ್ಮವಾಗಿದೆ, ಹೀಗೆ ನಾವು ಕೇಳಿದ ಮಾತ್ರಕ್ಕೆ ದೇವರು ನಾವು ಕೇಳಿದ್ದೆಲ್ಲವನ್ನು ಕರುಣಿಸುತ್ತಾನೆ,ಕರುಣಿಸಬೇಕು ಎಂದು ಹೇಳುವುದು ತಪ್ಪು. ಏಕೆಂದರೆ ನಾವು ಕೇಳಿದ ತಕ್ಷಣ ದೇವರು ಕೂಡ ಕೊಡುವುದೊ ಬೇಡವೊ ಎಂದು ಲೆಕ್ಕಾಚಾರವನ್ನು ದೇವರು ಹಾಕಬೇಕಾಗುತ್ತದೆ.ನಾವು ಯಾವುದೇ ವಿಷಯದ ಬಗ್ಗೆ ಕೇಳಿಕೊಂಡರು ಸಹ ದೇವರು ನಮ್ಮ ಒಂದು ಬೇಡಿಕೆಯನ್ನು ಈಡೇರಿಸಲು ನಮ್ಮ ಪೂರ್ವಜನ್ಮದ ಪಾಪ ಕರ್ಮಗಳನ್ನು ಪುಣ್ಯಗಳನ್ನು

ಲೆಕ್ಕಹಾಕಿದ ನಂತರ ಕೊಡುವುದೋ ಬೇಡವೋ ಎಂಬ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಆದರೂ ಕೂಡ ನಾವು ದೇವರಲ್ಲಿ ಹಾಗೂ ಗುರುರಾಯರಲ್ಲಿ ಬೇಡಿಕೊಳ್ಳುವುದನ್ನು ನಾವು ಬಿಡುವುದಿಲ್ಲ, ದೇವರು ಕೂಡ ಕೆಲವೊಂದು ಸಾರಿ ನಮಗೆ ಪರೀಕ್ಷೆ ಗಳನ್ನು ಹೊಡುತ್ತಾರೆ ಎಂದು ಹೇಳಬಹುದು. ನಮ್ಮ ಬೇಡಿಕೆಗಳನ್ನು ನಾವು ಪೂರೈಸಿಕೊಳ್ಳುವ ಸಾಮರ್ಥ್ಯ ಹಾಗೂ ಯೋಗ್ಯತೆ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುತ್ತಾರೆ. ಆದ್ದರಿಂದ ನಾವು ಏನೇ ಕೇಳಿದರು ದೇವರು ಕೊಡುವುದಿಲ್ಲ ಎಂದು ನಾವು ದೇವರನ್ನು ದೂಷಿಸಬಾರದು.ನಿಮ್ಮ ಆಸೆಗಳನ್ನು ಹಾಗೂ ಬೇಡಿಕೆಗಳನ್ನು ಈಡೇರಿಸಲು ರಾಯರು ಯಾಕೆ ನಿಧಾನ ಮಾಡುತ್ತಾರೆ ಎಂದರೆ, ಅವರು ನಮ್ಮನ್ನು ಪರೀಕ್ಷಿಸುತ್ತಿದ್ದಾರೆ ಎಂದು ಅರ್ಥ. ನಾವು ಒಂದು ಬಾರಿ ಕೇಳಿ ಸುಮ್ಮನಾದರೆ ಆ ದೇವರು ಹಾಗೂ ಇಷ್ಟಾರ್ಥಗಳನ್ನು ಸಿದ್ಧಿ ಮಾಡಲು ಕೆಲವು

ದಿನಗಳ ಕಾಲ ನಮ್ಮನ್ನು ಪರೀಕ್ಷೆ ಮಾಡಲು ಮುಂದಾಗುತ್ತಾರೆ.ಹಾಗೂ ನಾವು ದೇವರಲ್ಲಿ ಬಲವಾದ ನಂಬಿಕೆಯನ್ನು ಇಟ್ಟುಕೊಂಡಿದ್ದರೆ ಮಾತ್ರ ನಮ್ಮ ಇಷ್ಟಾರ್ಥಗಳನ್ನು ದೇವರು ಹಾಗೂ ರಾಯರು ಸಿದ್ದಿ ಮಾಡಲು ಸಾಧ್ಯ, ಹಾಗೂ ನಮ್ಮಲ್ಲಿರುವ ಸಮಸ್ಯೆಗಳನ್ನು ನಾವು ತೊಡೆದು ಹಾಕಬೇಕೆಂದರೆ ನಾವು ದೇವರ ಮೇಲೆ ನಂಬಿಕೆ ಮತ್ತು ಶ್ರದ್ಧೆಯನ್ನು ಮೊದಲಿಗೆ ಇಟ್ಟುಕೊಳ್ಳಬೇಕು ಆನಂತರ ನಾವು ದೇವರಲ್ಲಿ ಮೊರೆ ಹೋದರೆ ಇಷ್ಟಾರ್ಥಗಳನ್ನು ಹಾಗೂ ನಮ್ಮ ಕಷ್ಟಗಳನ್ನು ದೇವರು ಪರಿಹರಿಸುತ್ತಾನೆ ಎಂಬುದು ದೇವರ ಮೇಲೆ ಇರುವ ಭಕ್ತಿಯನ್ನು ಸೂಚಿಸುತ್ತದೆ ಎಂದು ಹೇಳಬಹುದು. ನಾವು ಭಕ್ತಿಭಾವದಿಂದ ಬೇಡಿಕೊಂಡರೆ ಆ ದೇವರು ಸಹ ನಮಗೆ ಒಲಿಯುತ್ತಾನೆ ಎನ್ನಬಹುದು.ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಮಂದಿರ ಶ್ರೀ ರಾಘವೇಂದ್ರ ಕುಲಕರ್ಣಿ ಅಷ್ಟಮಂಗಳ ಪ್ರಶ್ನೆ ಅಂಜನ ಪ್ರಶ್ನೆ ತಾಂಬೂಲ ಪ್ರಶ್ನೆ ಮೂಲಕ ಪರಿಶೀಲಿಸಿ ಫೋನಿನ ಮೂಲಕ ನಿಮ್ಮ ಭವಿಷ್ಯವನ್ನು ತಿಳಿಸಲಾಗುವುದು ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ

WhatsApp Group Join Now
Telegram Group Join Now

[irp]