ಭಾರತದ ರಸ್ತೆಗಳ ರಾಜ ಅಂಬಾಸಿಡರ್ ಕಾರ್ ಸ್ಟಾಪ್ ಆಗಿದ್ದು ಯಾಕೆ.? ನಮಸ್ತೆ ಸ್ನೇಹಿತರೆ, 56 ವರ್ಷಗಳ ಕಾಲ ರಾಜನಂತೆ ಮೆರೆದಾಡಿದ ಅಂಬಾಸಿಡರ್ ಕಾರ ಇತ್ತೀಚಿನ ದಿನಗಳಲ್ಲಿ ಅದರ ಒಂದು ಪ್ರಮಾಣವೇ ಕಡಿಮೆಯಾಗುತ್ತಾ ಬರುತ್ತಿದೆ ಅದು ಹೇಗೆ ಅಂತ್ಯವಾಯಿತು ಎಂಬುದನ್ನು ಈ ಒಂದು ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಕ್ಲಾಸಿಕ್ ಕಾರ್ ಎಂದ ತಕ್ಷಣ ನಮ್ಮ ಮನಸ್ಸಿಗೆ ಆಗುವ ನಮ್ಮ ತಲೆಗೆ ಬರುವುದು ಅಂಬಾಸಿಡರ್ ಕಾರ್ ಎಂದು ಹೇಳಬಹುದು, ಭಾರತದ ರಸ್ತೆಗಳನ್ನು ಆಳಿದ ರಾಜ ಎಂದೇ ಕರೆಸಿಕೊಳ್ಳುವ ಅಂಬಾಸಿಡರ್ ಕಾರ್ ಇದೀಗ ಅದರ ಉತ್ಪಾದನೆ ಮತ್ತು ಮಾರಾಟ ಇತ್ತೀಚಿನ ದಿನಗಳಲ್ಲಿ ಇಲ್ಲದಿದ್ದರೂ ಸಹ ಕಾರು ಪ್ರೇಮಿಗಳ ಮನಸ್ಸಿನಲ್ಲಿ ಮೊದಲಿಗೆ ನೆನಪಾಗುವುದು ಎಂದರೆ ಅಂಬಾಸಿಡರ್ ಕಾರ್ ಎಂದು ಹೇಳಬಹುದು.ಭಾರತಕ್ಕೆ ಅಭೂತಪೂರ್ವ ಉಡುಗೊರೆ ಎಂದು ಹೇಳಿದರೆ ಅಂಬಾಸಿಡರ್ ಕಾರ್ ಎಂದು ಹೇಳಿದರೆ ತಪ್ಪಾಗಲಾರದು.ಮೇಕ್ ಇನ್ ಇಂಡಿಯಾ ಎಂಬ ಪರಿಕಲ್ಪನೆ ಇದೀಗ ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ 1958 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ತಯಾರಾದ ಅಂಬಾಸಿಡರ್ ಕಾರ್ ದೇಶದ ಎಲ್ಲೆಡೆ ರಸ್ತೆಗಳ ಮೇಲೆ ಲಗ್ಗೆಯಿಟ್ಟು ಎಂದು ಹೇಳಬಹುದು.
ಇಂಗ್ಲೆಂಡಿನ ಮೋರಿಸ್ ಆಕ್ಸ್ ಫರ್ಡ್ ಕಾರನ್ನು ಸ್ವಲ್ಪ ಬದಲಾವಣೆಯನ್ನು ಮಾಡಿ ಅಂಬಾಸಿಡರ್ ಕಾರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 1958 ರಲ್ಲಿ ಬಿಡುಗಡೆ ಮಾಡಲಾಯಿತು ಎಂದು ಹೇಳಬಹುದು. ಸಿಕೆ ಬಿರ್ಲಾ ಒಡೆತನದ ಪಶ್ಚಿಮ ಬಂಗಾಳದ ಉತ್ತರ ಪಾರದಲ್ಲಿ ಅಂಬಾಸಿಡರ್ ಕಾರ್ ಘಟಕವನ್ನು ಪ್ರಾರಂಭ ಮಾಡಲಾಯಿತು.ಈ ಒಂದು ಅಂಬಾಸೆಡರ್ ಕಾರನ್ನು ಸ್ವಾತಂತ್ರಕ್ಕೂ ಮುನ್ನ ಗುಜರಾತನ ಮೋರಿಸ್ ಕಂಪನಿಯು ಅಂಬಾಸಿಡರ್ ಕಾರ್ ಜೋಡಣೆಗಳ ಘಟಕವನ್ನು ಹೊಂದಿದೆ.
ಅದೇ ಉದ್ದಿಮೆ ಹಿಂದುಸ್ಥಾನದ ಮೋಟರ್ ಹೆಸರಿನಲ್ಲಿ ಅಂಬಾಸಿಡರ್ ಕಾರ್ ಜನ್ಮಕ್ಕೆ ಕಾರಣವಾಯಿತು, ಬ್ರಿಟಿಷ್ ಮೂಲದ ಹೊರತಾಗಿಯೂ ಅಂಬಾಸಿಡರ್ ಕಾರ್ ಭಾರತೀಯ ವಿಶ್ವಾಸಾರ್ಹ ಕಾರ್ ಎಂದು ಪರಿಗಣಿಸಲಾಯಿತು. ಯಾವುದೇ ಭೂಪ್ರದೇಶಗಳಿಗೆ ಇದು ಸರಿಹೊಂದುವ ಕಾರಣವಾಗಿದ್ದು ಹಾಗೂ ಇದು ಕಾರಿನ ಒಳಗಡೆ ಬಹಳ ವಿಶಾಲವಾದ ಜಾಗವನ್ನು ಒಳಗೊಂಡಿದೆ. ಇದು ಬಹಳ ಸುರಕ್ಷಿತವಾದ ಎಂದು ಹೇಳಿದರೆ ತಪ್ಪಾಗಲಾರದು, ಕಾಲಕಾಲಕ್ಕೆ ತನ್ನ ವಿನ್ಯಾಸವನ್ನು ಬದಲಿಸುತ್ತ. ಆಧುನಿಕ ಕಾಲಘಟ್ಟದಲ್ಲಿ ತನ್ನ ಅಸ್ತಿತ್ವಕ್ಕಾಗಿ ಪರಿಷ್ಕೃತ ಅಂಬಾಸಿಡರ್ ಕಾರ್ ಕ್ಲಾಸಿಕ್ ಕಾರ್ ಮಾರುಕಟ್ಟೆಗೆ ತಂದಿತ್ತು. ದೇಶದಲ್ಲಿ ಮೊದಲ ಇಂಜಿನ್ ಎಂದು ಪರಿಚಯಿಸಿದ ಅಂಬಾಸಿಡರ್ ಕಾರ್ ಎಂದು ಹೇಳಬಹುದು. ಸತತ 56 ವರ್ಷಗಳ ಕಾಲ ಈ ಕಾರು ತನ್ನ ಉತ್ಪಾದನೆಯನ್ನು ನಡೆಸಿತ್ತು. ಸಮೀಕ್ಷೆಯ ಪ್ರಕಾರ ರಸ್ತೆ ಅಪಘಾತದಲ್ಲಿ ಜನರ ಪ್ರಾಣವನ್ನು ಉಳಿಸಿರುವುದು ಅಂಬಾಸಿಡರ್ ಕಾರ್ ಎಂದು ಹೇಳಬಹುದು.