ಭಾಗ್ಯಶಾಲಿ ಸ್ತ್ರೀಗೆ ಶರೀರದ ಈ ಭಾಗಗಳಲ್ಲಿ ಮಚ್ಚೆ ಇರುತ್ತದೆ..ಶಾಸ್ತ್ರ ಹೇಳೊದೇನು ನೋಡಿ ಈ ವಿಡಿಯೋ‌‌

ಭಾಗ್ಯಶಾಲಿ ಮೇಸ್ತ್ರಿಗಳಿಗೆ ಶರೀರದ ಈ ಭಾಗಗಳಲ್ಲಿ ಮಚ್ಚೆಗಳು ಇರುತ್ತವೆ.! ಯಾವುವು ಎಂದು ನಿಮಗೆ ಗೊತ್ತೇ.?ನಮಸ್ತೆ ಸ್ನೇಹಿತರೆ, ಸಾಮುದ್ರಿಕ ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ಮನುಷ್ಯನ ದೇಹದ ಮೇಲೆ ಮಚ್ಚೆಗಳು ಮೈಮೇಲೆ ಇರುವ ಕೆಲವೊಂದು ಮಚ್ಚೆಗಳು ಏನೆಲ್ಲ ರಹಸ್ಯಗಳನ್ನು ಹೇಳುತ್ತಿದೆ ಹಾಗೂ ಅದರ ಪರಿಣಾಮಗಳೇನು ಎಂಬುದನ್ನು ಒಂದು ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. ಕೆಲವು ಮಚ್ಚೆಗಳು ಅದೃಷ್ಟದಿಂದ ಇದ್ದರೆ ಇನ್ನೂ ಕೆಲವು ಮಚ್ಚೆಗಳು ದುರದೃಷ್ಟದಿಂದ ಕೂಡ ಇರುತ್ತದೆ. ನಮ್ಮ ಶರೀರದಲ್ಲಿರುವ ಮಚ್ಚೆಗಳು ನಮ್ಮ ಹುಟ್ಟಿನಿಂದಲೇ ಇರುತ್ತವೆ, ಅಥವಾ ನಮ್ಮ ವಯಸ್ಸು ಹೆಚ್ಚಿದಂತೆ ಶರೀರದ ಯಾವ ಭಾಗದಲ್ಲಿ ಬೇಕಾದರೂ ಪ್ರಕಟವಾಗಬಹುದು. ಹೀಗೆ ಇದ್ದಕ್ಕಿದ್ದಂತೆ ಸ್ತ್ರೀಯರ ಅಂಗಗಳಲ್ಲಿ ಮಚ್ಚೆಗಳು ಬಂದರೆ ಅವರಿಗೆ ಅದೃಷ್ಟವನ್ನು ತರುತ್ತದೆ ಎಂದು ಹೇಳಬಹುದು. ಹಾಗಾದ್ರೆ ಯಾವ ಯಾವ ಭಾಗದಲ್ಲಿ ಇದ್ದರೆ ಅದೃಷ್ಟ ಬರುತ್ತದೆ ಎಂಬುದನ್ನು ತಿಳಿಯೋಣ.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ಮಹಿಳೆಯರಿಗೆ
ಮುಗಿನ ಮೇಲೆ ಇದ್ದರೆ ಆ ಮಹಿಳೆ ಸ್ವಾಭಿಮಾನಿಯಾಗಿರುತ್ತಾಳೆ ಮತ್ತು ಸ್ವಂತ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಬೆಳೆಯುತ್ತಾರೆ, ಅಂದುಕೊಂಡ ಕೆಲಸವನ್ನು ಮುಗಿಸುವವರೆಗೂ ಬಿಡುವುದಿಲ್ಲ ಈ ಮಹಿಳೆ ಹಠವನ್ನು ಸಾಧಿಸುವವರಾಗಿರುತ್ತರೆ. ಹಸ್ತದ ಮಧ್ಯಭಾಗದಲ್ಲಿ ಮಚ್ಚೆಯನ್ನು ಹೊಂದಿರುವ ಮಹಿಳೆ ಭಾಗ್ಯಶಾಲಿ ಗಳಾಗಿರುತ್ತಾರೆ ಹಾಗೂ ಯಾವ ಕೆಲಸದಲ್ಲಿ ಕೈಹಾಕಿದರು ಯಶಸ್ಸು ಕಾಣುವ ಸಾಧ್ಯತೆ ಇರುತ್ತದೆ, ಆದರೆ ಇವರಿಗೆ ಈ ಒಂದು ಭಾಗ್ಯ ಮದುವೆಯಾದ ಮೇಲೆ ಸಿಗುತ್ತದೆ ಎಂದು ಹೇಳಲಾಗಿದೆ, ಈ ಮಹಿಳೆಯು ತುಂಬಾ ಆಕರ್ಷಿತರಾಗಿರುತ್ತಾರೆ. ಪಾದದ ಮೇಲೆ ಅಥವಾ ಕೆಳಗೆ ಮಚ್ಚೆ ಇರುವ ಮಹಿಳೆಯರಿಗೆ, ಪ್ರಯಾಣ ಮಾಡುವುದು ಹಾಗೂ ಸ್ನೇಹಿತರೊಂದಿಗೆ ಕಾಲಕಳೆಯುವುದು ಎಂದರೆ ತುಂಬಾ ಇಷ್ಟ,

WhatsApp Group Join Now
Telegram Group Join Now

ಆದರೆ ಇವರ ಕೈಯಲ್ಲಿ ಹಣ ನಿಲ್ಲುವುದಿಲ್ಲ ಇವರು ಪ್ರಯಾಣ ಮಾಡುವುದರಲ್ಲೆ ತಮ್ಮ ಜೀವನವನ್ನು ಕಳೆಯುತ್ತಾರೆ ಎಂದು ಹೇಳಬಹುದು. ಹಸ್ತದ ಮಧ್ಯಭಾಗದಲ್ಲಿ ಮಚ್ಚೆ ಇರುವ ಮಹಿಳೆ ತುಂಬಾ ಭಾಗ್ಯಶಾಲಿ ಆಗಿರುತ್ತಾಳೆ, ಈ ಮಹಿಳೆ ಬಡವರ ಮನೆಯಲ್ಲಿ ಹುಟ್ಟಿರಬಹುದು ಕಾಲಕ್ರಮೇಣದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದೆ. ಕತ್ತಿನ ಮೇಲೆ ಮಚ್ಚೆ ಇರುವ ಮಹಿಳೆ ತುಂಬಾ ಬುದ್ಧಿವಂತಿಕೆಯು ಉನ್ನತಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದೆ. ಕಿವಿಯ ಮೇಲೆ ಮಚ್ಚೆ ಬರುವ ಮಹಿಳೆ ಬುದ್ಧಿಶಾಲಿ ಹಾಗೂ ಇತರರ ಮಾತನ್ನು ಸಂಯಮದಿಂದ ಕೇಳುವ ಶಕ್ತಿಯನ್ನು ಹೊಂದಿರುತ್ತಾರೆ. ತುಟಿಯ ಮೇಲೆ ಮಚ್ಚೆಯನ್ನು ಓದಿರುವ ಸ್ತ್ರೀ ಜೀವನಪೂರ್ತಿ ಸಂತೋಷವಾಗಿ ಇರುತ್ತಾಳೆ ಯಾವುದೇ ರೀತಿಯ ಕಠಿಣ ಕೆಲಸಗಳನ್ನು ತಮ್ಮ ಮಧುರವಾದ ಧ್ವನಿಯಿಂದ ಸಾಧಿಸುತ್ತಾಳೆ ಎಂದು ಹೇಳಬಹುದು.

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಮಂದಿರ ಶ್ರೀ ರಾಘವೇಂದ್ರ ಕುಲಕರ್ಣಿ ಅಷ್ಟಮಂಗಳ ಪ್ರಶ್ನೆ ಅಂಜನ ಪ್ರಶ್ನೆ ತಾಂಬೂಲ ಪ್ರಶ್ನೆ ಮೂಲಕ ಪರಿಶೀಲಿಸಿ ಫೋನಿನ ಮೂಲಕ ನಿಮ್ಮ ಭವಿಷ್ಯವನ್ನು ತಿಳಿಸಲಾಗುವುದು ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ