ವಾರದ ಈ ಮೂರು ದಿನದಂದು ಮಹಿಳೆಯರು ಯಾವ ಕಾರಣಕ್ಕೂ ತಲೆಸ್ನಾನ ಮಾಡಬಾರದು.ನಮಸ್ತೆ ಸ್ನೇಹಿತರೆ, ಹೆಣ್ಣುಮಕ್ಕಳು ವಾರದ ಈ ಮೂರು ಮಾಡಬಾರದು ಮಾಡಿದರೆ ಯಾವ ರೀತಿ ನಿಮ್ಮನ್ನು ಕಾಡುತ್ತದೆ ಎಂದು ತಿಳಿಯೋಣ ಬನ್ನಿ. ಹಿಂದೂ ಧರ್ಮ ಎಂಬುದು ಸಂಪ್ರದಾಯ ಆಚರಣೆ ಪದ್ಧತಿಗಳ ತಳಹದಿ. ಹಿಂದೂಧರ್ಮದ ಪ್ರತಿಯೊಬ್ಬರು ತಮ್ಮ ಆಚರಣೆಗಳನ್ನು ಪಾಲಿಸುತ್ತಾರೆ. ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಪಾಲಿಸುತ್ತಾರೆ. ಕೆಲವು ನಿಯಮಗಳನ್ನು ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಯಾವ ಕೆಲಸ ಮಾಡಬೇಕು, ಯಾವ ಕೆಲಸ ಮಾಡಬಾರದು, ಅದು ಶುಭವೋ, ಅಶುಭವೋ, ಎಂಬುದರ ಬಗ್ಗೆ ಗಮನ ಹರಿಸುತ್ತಾರೆ. ಗಮನಹರಿಸಬೇಕು ಕೂಡ. ಕೆಲವು ವಿಶೇಷ ದಿನಗಳಂದು ಮಹಿಳೆಯರು ತಲೆ ಸ್ನಾನ ಮಾಡಬಾರದು ಎಂದು ಉಲ್ಲೇಖಿಸಿದ್ದಾರೆ. ಅದು ಏನೆಂದು ಯಾವ ದಿನದಂದು ತಲೆ ಸ್ನಾನ ಮಾಡಬಾರದು ಎಂದು ತಿಳಿಯೋಣ ಬನ್ನಿ.ಸುಮಂಗಲಿ ಹೆಣ್ಣುಮಗಳ ಈ ದಿನದಂದು ತಲೆಸ್ನಾನ ಮಾಡಬಾರದು ಇದರಿಂದ ತನ್ನ ಪತಿಯು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೇವಲ ಆಕೆಯ ಪತಿ ಮಾತ್ರವಲ್ಲದೆ ಆಕೆಯ ಕುಟುಂಬವೂ ಕೂಡ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಯಾವ ದಿನ ಮಹಿಳೆಯರು ತಲೆಸ್ನಾನ ಮಾಡಬಾರದು ಗೊತ್ತಾ ಒಂದು ವೇಳೆ ನೀವು ಈ ದಿನದಂದು ತಲೆಸ್ನಾನ ಮಾಡುತ್ತಿದ್ದಾರೆ ಈಗಲೇ ನಿಲ್ಲಿಸಿಬಿಡಿ.
ಸೋಮವಾರದಂದು ಸುಮಂಗಲಿ ಮಹಿಳೆಯು ಸ್ನಾನಮಾಡುವುದರಿಂದ ಆಕೆಯ ಮಕ್ಕಳು ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಆಕೆಯು ಮಾಡಿದ ಒಂದು ಕೆಲಸದಿಂದ ಇಡೀ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಆದಕಾರಣ ಸೋಮವಾರದಂದು ಸುಮಂಗಲಿ ಮಹಿಳೆಯು ತಲೆ ಸ್ನಾನ ಮಾಡಬಾರದು.ಬುಧವಾರದಂದು ಕನ್ಯೆಯು ಎಂದರೆ ಮದುವೆಯಾಗದ ಹೆಣ್ಣು ಮಗಳು ತಲೆ ಸ್ನಾನ ಮಾಡಬಾರದು, ಏಕೆಂದರೆ ಬುಧವಾರದಂದು ತಲೆ ಸ್ನಾನ ಮಾಡಿದರೆ ಆಕೆಯ ಸಹೋದರನ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಆದ್ದರಿಂದ ಬುಧವಾರದಂದು ತಲೆ ಸ್ನಾನ ಮಾಡಬಾರದು. ಗುರುವಾರದಂದು ವಿವಾಹಿತ ಮಹಿಳೆಯ ತಲೆಸ್ನಾನ ಮಾಡಬಾರದು ಏಕೆಂದರೆ ಆಕೆಯ ಪತಿಯ ಆರೋಗ್ಯ ಕಡಿಮೆಯಾಗುತ್ತದೆ ಜೊತೆಗೆ ಉಗುರು ಮತ್ತು ತಲೆಕೂದಲನ್ನು ಕತ್ತರಿಸಬಾರದು ಮುತ್ತು ಮನೆಯನ್ನು ಗುರುವಾರದಂದು ಯಾವುದೇ ಕಾರಣಕ್ಕೂ ಒರೆಸಬಾರದು ಕೇವಲ ಕಸಗುಡಿಸಿ ಕೊಳ್ಳಬೇಕು, ಇದರಿಂದ ನಿಮ್ಮ ಕುಟುಂಬವನ್ನು ಆಗುವ ಅನಾಹುತದಿಂದ ತಪ್ಪಿಸಬಹುದು. ಈ ಮೇಲೆ ತಿಳಿಸಿದಂತೆ ಸೋಮವಾರ ಗುರುವಾರ ಸುಮಂಗಲಿ ಮಹಿಳೆಯು ತಲೆ ಸ್ನಾನ ಮಾಡಬಾರದು ಹಾಗೆಯೇ ಬುಧವಾರದಂದು ತಲೆ ಸ್ನಾನ ಮಾಡಬಾರದು
ವಾರದಲ್ಲಿ ಈ ಮೂರು ದಿನ ಮಹಿಳೆಯರು ಸ್ನಾನ ಮಾಡಲೆಬಾರದು ಯಾಕೆ ಗೊತ್ತಾ?

Astro plus
[irp]