ಎರಡು ಬಾರಿ ಮದುವೆಯಾಗಿರುವ ಕನ್ನಡದ ಟಾಪ್ ನಟಿಯರು...ಈ ವಿಡಿಯೋ ನೋಡಿ.. - Karnataka's Best News Portal

ಎರಡು ಬಾರಿ ಮದುವೆಯಾಗಿರುವ ಕನ್ನಡದ ಟಾಪ್ ನಟಿಯರು…ಈ ವಿಡಿಯೋ ನೋಡಿ..

ಎರಡು ಬಾರಿ ಮದುವೆಯಾದ ಕನ್ನಡದ ಟಾಪ್ ನಟಿಯರು ಇವರೇ ನೋಡಿ….ಬಣ್ಣದ ಲೋಕದಲ್ಲಿ ಮಿಂಚಿರುವಂತಹ ಎಲ್ಲಾ ನಟ ನಟಿಯರ ಜೀವನ ಸಹಜೀವನವು ಸಹ ಸುಂದರವಾಗಿ ಇರುವುದಿಲ್ಲ ಅವರ ಜೀವನದಲ್ಲಿ ಏಳು, ಬೀಳು ಎನ್ನುವಂತಹದ್ದು ಇದ್ದೇ ಇರುತ್ತದೆ ಅವರ ಜೀವನವು ನಾವು ಅಂದುಕೊಂಡಷ್ಟು ಸುಲಭವಾಗಿ ಇರುವುದಿಲ್ಲ. ಅವರು ಪರದೆಯ ಮೇಲೆ ಎಷ್ಟೇ ಸುಂದರವಾಗಿ ಕಾಣಿಸಿದರು ಅವರು ಎಷ್ಟೇ ಉತ್ತಮವಾದ ಒಂದು ಪಾತ್ರವನ್ನು ಮಾಡಿದರೂ ಸಹ ಅವರ ನೈಜ ಜೀವನವು ಅದರಂತೆಯೇ ಇರುವುದಿಲ್ಲ ಬದಲಿಗೆ ಹಿಂದೆ ಬೇರೆಯೇ ಕಥೆಗಳು ಇರುತ್ತದೆ. ನಮ್ಮ ಕನ್ನಡದ ಹಲವಾರು ನಟ ನಟಿಯರು ತಮ್ಮ ಜೀವನದಲ್ಲಿ ಹೇಳಿಕೊಳ್ಳಲು ಆಗದಷ್ಟು ನೋವನ್ನು ಅನುಭವಿಸುತ್ತಾ ಇರುತ್ತಾರೆ. ನಾವು ಕೇವಲ ಟಿವಿ ಪರದೆಯ ಮೇಲೆ ನೋಡಿ ಅವರನ್ನು ಅವರ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ ಬದಲಿಗೆ ಅವರ ವೈವಾಹಿಕ ಜೀವನವು ಯಾವ ರೀತಿಯಲ್ಲಿ ಇರುತ್ತದೆ ಎಂಬುದು ನಮಗೆ ತಿಳಿದಿರುವುದಿಲ್ಲ. ನಮ್ಮ ಕನ್ನಡದ ಹಲವಾರು ನಟಿಯರು ತಮ್ಮ ಜೀವನದಲ್ಲಿ 2 ರಿಂದ 3 ಮದುವೆಯನ್ನು ಸಹ ಆಗಿದ್ದಾರೆ ಅಂತಹ ನಟಿಯರು ಯಾರೆಂದು ನಾವಿಲ್ಲಿ ತಿಳಿಸುತ್ತೇವೆ. ಶೃತಿ, ಅನುಪ್ರಭಾಕರ್, ರಾಧಿಕಾ, ಸುಧಾರಾಣಿ, ಲಕ್ಷ್ಮಿ, ಜಯಮಾಲಾ, ಅಂಬಿಕ, ಸರಿತ. ಮೊದಲಿಗೆ ಶ್ರುತಿ ಇವರು ಮೊದಲು ಮಹೇಂದ್ರ ಎಂಬುವವರನ್ನು ಮದುವೆಯಾಗಿ ನಂತರ ಅವರಿಗೆ ವಿಚ್ಚೇದನ ನೀಡಿ ನಂತರ ಎರಡನೆಯದಾಗಿ

ಚಕ್ರವರ್ತಿ ಎಂಬುವವರನ್ನು ಮದುವೆಯಾದರು. ನಟಿ ಪ್ರಭಾಕರ್ ಇವರು ಮೊದಲು ಜಯಂತಿ ಅವರ ಮಗ ಕೃಷ್ಣಕುಮಾರ್ ಎಂಬುವವರನ್ನು ಮದುವೆಯಾಗಿ ಅವರಿಗೆ ವಿಚ್ಚೇದನ ನೀಡಿ ನಂತರ ಎರಡನೆಯದಾಗಿ ರಘು ಮುಖರ್ಜಿ ಅವರನ್ನು ಮದುವೆಯಾದರು. ರಾಧಿಕಾ ಇವರು ಸಹ ರತನ್ ಕುಮಾರ್ ಎಂಬುವವರನ್ನು ಮದುವೆಯಾಗಿ ಅವರಿಗೆ ವಿಚ್ಚೇದನ ನೀಡಿ ನಂತರ ಎಚ್, ಡಿ ಕುಮಾರಸ್ವಾಮಿ ಅವರನ್ನು ಮದುವೆಯಾದರು. ನಟಿ ಸುಧಾರಾಣಿ ಡಾಕ್ಟರ್ ಸಂಜಯ್ ಎಂಬುವವರನ್ನು ಮದುವೆಯಾಗಿ ಅವರಿಗೆ ವಿಚ್ಚೇದನ ನೀಡಿ ನಂತರ ಗೋವರ್ಧನ್ ಎಂಬುವವರನ್ನು ಮದುವೆಯಾದರು. ಲಕ್ಷ್ಮಿ ಇವರು ಮೊದಲು ಭಾಸ್ಕರ್ ಎರಡನೆಯದಾಗಿ ಮೋಹನ್ ಶರ್ಮಾ ಇವರಿಬ್ಬರಿಗು ವಿಚ್ಚೇದನ ನೀಡಿ ಮೂರನೆಯದಾಗಿ ಶಿವಚಂದ್ರ ಎಂಬುವವರನ್ನು ಮದುವೆಯಾಗುತ್ತಾರೆ. ಜಯಮಾಲಾ ಇವರು ನಟ ಪ್ರಭಾಕರ್ ಅವನನ್ನು ಮದುವೆಯಾಗಿ ಇವರಿಗೆ ವಿಚ್ಛೇದನ ನೀಡಿ ರಾಮಚಂದ್ರ ಎಂಬುವವರನ್ನು ಮದುವೆಯಾಗುತ್ತಾರೆ. ನಟಿ ಅಂಬಿಕಾ ಇವರು ಪ್ರೇಮ್ ಕುಮಾರ್ ಎಂಬುವವರಿಗೆ ವಿಚ್ಚೇದನ ನೀಡಿ ನಂತರ ರವಿಕಾಂತ್ ಎಂಬುವವರ ಜೊತೆ ಎರಡನೇ ಮದುವೆಯಾಗುತ್ತಾರೆ. ನಟಿ ಸರಿತಾ ಅವರು ಮೊದಲು ವೆಂಕಟಸುಬ್ಬಯ್ಯ ಇವರಿಗೆ ವಿಚ್ಚೇದನ ನೀಡಿ ಎರಡನೆಯದಾಗಿ ಮುಖೇಶ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಮಂದಿರ ಶ್ರೀ ರಾಘವೇಂದ್ರ ಕುಲಕರ್ಣಿ ಅಷ್ಟಮಂಗಳ ಪ್ರಶ್ನೆ ಅಂಜನ ಪ್ರಶ್ನೆ ತಾಂಬೂಲ ಪ್ರಶ್ನೆ ಮೂಲಕ ಪರಿಶೀಲಿಸಿ ಫೋನಿನ ಮೂಲಕ ನಿಮ್ಮ ಭವಿಷ್ಯವನ್ನು ತಿಳಿಸಲಾಗುವುದು ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ

[irp]


crossorigin="anonymous">