ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಹಳೆಯ ಸೂಳೇ ಬಜಾರ್…..ಹಂಪಿಯು ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಪ್ರೇಕ್ಷಣೀಯ ತಾಣ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇತ್ತೀಚೆಗಷ್ಟೇ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿರುವ 2019ರಲ್ಲಿ ಭೇಟಿ ನೀಡಬಹುದಾದ 52 ಬೆಸ್ಟ್ ತಾಣಗಳಲ್ಲಿ ಹಂಪಿಯು 2ನೇ ಸ್ಥಾನವನ್ನು ಪಡೆದಿದೆ. ಹಂಪಿಯಲ್ಲಿ ಸಾಕಷ್ಟು ಪ್ರಮುಖ ತಾಣಗಳಿವೆ. ಅವುಗಳಲ್ಲಿ ಸೂಳೆ ಬಜಾರ್ ಕೂಡಾ ಒಂದು. ಹೆಚ್ಚಿನವರು ಈ ಬಗ್ಗೆ ಕೇಳಿರಲಿಕ್ಕಿಲ್ಲ ಸೂಳೆ ಬಜಾರ್ ಹೆಸರು ಕೇಳಲು ಒಂಥರಾ ಅನಿಸಬಹುದು ಆದರೆ ಇದನ್ನು ಹಂಪಿಯಲ್ಲಿನ ಪ್ರಮುಖ ತಾಣವಾಗಿದೆ. ಈ ಸ್ಥಳಕ್ಕೆ ಈ ಹೆಸರು ಹೇಗೆ ಬಂತು ಎನ್ನುವುದನ್ನು ನೋಡುವುದಾದರೆ ಹಂಪಿಯ ಪ್ರಮುಖ ಮಾರುಕಟ್ಟೆಗಳಲ್ಲಿ ಈ ಸೂಳೆ ಬಜಾರ್ ಒಂದು ಇದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ಸೂಳೆ ಬಜಾರ್ ಪ್ರಖ್ಯಾತಿಯನ್ನು ಹೊಂದಿದ್ದು. ರಾಜರಿಗಾಗಿ ನೃತ್ಯವನ್ನು ಮಾಡುವಂತಹ ನರ್ತಕಿಯರು ಸೂಳೆ ಬಜಾರ್ ನಲ್ಲಿ ಇರುತ್ತಿದ್ದರು ಎಂದು ಹೇಳಲಾಗುತ್ತದೆ. ಹಾಗೆಯೆ ನರ್ತಕಿಯರ ಬಜಾರ್ ಎಂದು ಸಹ ಈ ಸ್ಥಳವನ್ನು ಕರೆಯಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಚಿನ್ನವನ್ನು ಬೀದಿ ಬೀದಿಯಲ್ಲಿ ಮಾರುತ್ತಿದ್ದರು ಅಂತಹ ಒಂದು ಪ್ರದೇಶವಾಗಿದೆ ಸೂಳೆ ಬಜಾರ್
ಈ ಒಂದು ಪ್ರದೇಶದ ಸುತ್ತಲೂ ಕಲ್ಲುಗಳಿಂದ ಕೆತ್ತನೆ ಮಾಡಿದಂತಹ ಕಂಬಗಳನ್ನು ನಾವು ನೋಡಬಹುದು.ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪ್ರವಾಸಿ ತಾಣಗಳಲ್ಲಿ ಒಂದಾದ ಸೂಳ ಬಜಾರ್ ಹೆಚ್ಚಿನ ಮಟ್ಟದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಬಜಾರ್ ಪಾಳು ಬಿದ್ದಿರುವಂತಹ ಸ್ಥಿತಿಯಲ್ಲಿ ಇದ್ದರು ಸಹ ಪ್ರವಾಸಿಗರು ಇಲ್ಲಿಗೆ ವರ್ಷಕ್ಕೊಮ್ಮೆ ಆದರು ಬಂದು ಭೇಟಿ ನೀಡುತ್ತಾರೆ.ಇಲ್ಲಿನ ಶಿಲ್ಪಕಲೆಯನ್ನು ನೋಡಿ ಆನಂದಿಸುತ್ತಾರೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ಒಂದು ಸೂಳೆ ಬಜಾರ್ ಬೀದಿಗಳು ನರ್ತಕಿಯರಿಂದ ಆವರಿಸಿಕೊಂಡಿತ್ತು. ನರ್ತಕಿಯರನ್ನು ಈ ಒಂದು ಸೂಳೇ ಬಜಾರ್ನಲ್ಲಿ ಬಿಟ್ಟು ಪುರುಷರನ್ನು ಪ್ರಲೋಭಿಸುತ್ತಿದ್ದರು ಎನ್ನಾಗುತ್ತದರ. ಈ ಒಂದು ಕಾರಣಕ್ಕೆ ಈ ಪ್ರದೇಶಕ್ಕೆ ಸೂಳೆ ಬಜಾರ್ ಎಂಬಂತಹ ಹೆಸರು ಬಂದಿದೆ ಇದು ಒಂದು ರೀತಿಯ ವಿಚಿತ್ರ ಎನಿಸಿದರೂ ಸಹ ನಮ್ಮ ಭಾರತದಲ್ಲಿ ಅದು ನಮ್ಮ ಕರ್ನಾಟಕದ ಹಂಪಿಯಲ್ಲಿ ಈ ರೀತಿಯ ಒಂದು ಪ್ರದೇಶವನ್ನು ಕಾಣಬಹುದು.
ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಹಳೆಯ ಸೂ’ಳೆ ಬಜಾರ್..ಮುಂಚೆ ಈ ಜಾಗದಲ್ಲಿ ಏನೆಲ್ಲಾ ನಡಿತಿತ್ತು ಈ ಜಾಗದ ರಹಸ್ಯ ನೋಡಿ.

Interesting vishya
[irp]