ಯಾವಾಗಲೂ ಒಳ್ಳೆಯವರಿಗೆ ಕೆಟ್ಟದ್ದೆ ಆಗುತ್ತದೆ ಯಾಕೆ.? ಕೃಷ್ಣ ಸಂದೇಶ.ನಾವು ನಮ್ಮ ಸುತ್ತ ಮುತ್ತ ನೋಡಿರುವ ಹಾಗೆ ಯಾವಾಗಲೂ ಒಳ್ಳೆಯವರಿಗೆ ಕೆಟ್ಟದ್ದಾಗುತ್ತದೆ ಕಷ್ಟಗಳು ಬರುತ್ತದೆ ಆದರೆ ಕೆಟ್ಟವರು ಅಧರ್ಮ ಮಾರ್ಗಗಳಲ್ಲಿ ನಡೆದರು ಯಾವಾಗಲೂ ಸುಖದಿಂದ ಜೀವನ ಮಾಡುತ್ತಾರೆ. ಈ ಕುರಿತಾಗಿ ನಮ್ಮ ಧರ್ಮ ಗ್ರಂಥಗಳಲ್ಲಿ ಕೆಲವು ಬರಹಗಳಿವೆ. ಶ್ರೀಕೃಷ್ಣ ಪರಮಾತ್ಮನು ಇದರ ಕುರಿತಾಗಿ ಕೆಲವೊಂದು ಸಂದೇಶಗಳನ್ನು ಸಹ ನೀಡಿದ್ದಾರೆ ಅರ್ಜುನನಿಗೆ ಯಾವುದೇ ಸಂದೇಹವು ಬಂದರೂ ಅದನ್ನು ಕೃಷ್ಣ ಪರಮಾತ್ಮ ರ ಬಳಿಹೋಗಿ ಬಗೆಹರಿಸಿಕೊಳ್ಳುತ್ತಾರೆ ಹಾಗೆಯೇ ಒಂದು ದಿನ ಅರ್ಜುನ ಶ್ರೀಕೃಷ್ಣನನ್ನು ಯಾವಾಗಲೂ ಒಳ್ಳೆಯವರಿಗೆ ಕೆಷ್ಟ ಬರುತ್ತದೆ ಕೆಟ್ಟವರು ಯಾವಾಗಲೂ ಸುಖವಾಗಿರುತ್ತಾರೆ ಎಂದು ಹೇಳುತ್ತಾನೆ ಆಗ ಶ್ರೀಕೃಷ್ಣ ನಗುನಗುತ್ತಾ ಉತ್ತರಿಸುತ್ತಾನೆ ನಮ್ಮ ಕರ್ಮದ ಫಲವೇ ನಾವು ಅನುಭವಿಸುವುದು ಎಂದು ಹೇಳಿ ಒಂದು ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ.ವಿಜಯಪುರ ಎಂಬ ನಗರದಲ್ಲಿ ಇಬ್ಬರು ವಾಸಿಸುತ್ತಾ ಇರುತ್ತಾರೆ ಒಬ್ಬನು ವ್ಯಾಪಾರಿ ಅವನು ಯಾವಾಗಲೂ ಕಷ್ಟಪಟ್ಟು ದುಡಿದು ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾನೆ ಇವನು ಜನರಿಗೆ ಉಪಕಾರವನ್ನು ದಾನ,
ಧರ್ಮವನ್ನು ಮಾಡಿಕೊಂಡು ತನ್ನ ಜೀವನವನ್ನು ಸಾರ್ಥಕತೆಯಿಂದ ಸಾಗಿಸುತ್ತಾ ಇರುತ್ತಾನೆ ಆದರೆ ಮತ್ತೊಬ್ಬ ಕಳ್ಳತನ ಮಾಡಿ ಜನರಿಗೆ ಮೋಸ ಮಾಡಿ ತನ್ನ ಜೀವನವನ್ನು ಸಾಗಿಸುತ್ತಾನೆ ಹೀಗಿರುವಾಗ ಒಂದುದಿನ ದೇವಸ್ಥಾನದಲ್ಲಿ ಕಳ್ಳನು ಅಲ್ಲಿ ಕಳ್ಳತನ ಮಾಡಿರುತ್ತಾನೆ.ಅದೇ ಸಮಯಕ್ಕೆ ವ್ಯಾಪಾರಿಯು ದೇವಸ್ಥಾನಕ್ಕೆ ಪ್ರಾರ್ಥಿಸಲು ಹೋಗಿರುತ್ತಾನೆ ಆಗ ಪೂಜಾರಿ ವ್ಯಾಪಾರಿಯನ್ನು ನೋಡಿದರೆ ಕಳ್ಳ ಎಂದು ತಿಳಿದು ಅವನನ್ನು ಓಡಿಸಿಕೊಂಡು ಬರುತ್ತಾನೆ ಹಾಗ ಒಂದು ಕಾರಿಗೆ ಸಿಕ್ಕಿಕೊಂಡು ಪ್ರಾಣಾಪಾಯದಿಂದ ತಪ್ಪಿಸಿ ಕೊಳ್ಳುತ್ತನೆ. ಮುಂದೆ ಬಂದ ಕಳ್ಳ ನಗುನಗುತ ಹೇಳುತ್ತಾನೆ ನನಗೆ ಇಂದು ಲಾಭವಾಯಿತು ಎಂದು ಆಗ ವ್ಯಾಪಾರಿಯು ತಮ್ಮ ಮನೆಯಲ್ಲಿದ್ದ ದೇವರ ಫೋಟೋಗಳನ್ನು ತೆಗೆದು ಬಿಸಾಕುತ್ತಾನೆ. ಹಲವು ದಿನಗಳ ನಂತರ ಇಬ್ಬರೂ ಸತ್ತು ಯಮ ಧರ್ಮರಾಯನ ಬಳಿ ಹೋಗುತ್ತಾರೆ ಆಗ ವ್ಯಾಪಾರಿ ಕೇಳುತ್ತಾನೆ ನಾನು ಜನರಿಗೆ ಸೇವೆ ಮಾಡಿದರೂ ಸಹ ನನಗೆ ಒಳ್ಳೆಯ ಜೀವನ ಸಿಗಲಿಲ್ಲ ಆದರೆ ಈತ ಕಳ್ಳತನ ಮಾಡಿದರು ಸಹ ಅವನ ಜೀವನ ಸುಖಕರವಾಗಿ ಇತ್ತು ಎಂದು ಯಮಧರ್ಮ ಹೀಗೆ ಹೇಳುತ್ತಾರೆ. ನಿನಗೆ ಅಪಘಾತವಾದ ದಿನವೆ ಸಾಯಬೇಕಿತ್ತು ಆದರೆ ನೀನು ಮಾಡಿದ ದಾನ ನಿನ್ನನ್ನು ಕಾಪಾಡಿತು. ಕಳ್ಳನಿಗೆ ರಾಜನ ರೀತಿಯಲ್ಲಿ ಬದುಕುವಂತಹ ಯೋಗ ಇತ್ತು ಆದರೆ ಅವನು ಮಾಡಿದ ಅಧರ್ಮದಿಂದ ಅದೆಲ್ಲ ತಪ್ಪಿ ಹೋದವು.
ಒಳ್ಳೆಯವರಿಗೆ ಯಾವಾಗಲೂ ಕೆಟ್ಟದ್ದೇ ಯಾಕೆ ಆಗುತ್ತದೆ ಗೊತ್ತಾ ? ಶ್ರೀ ಕೃಷ್ಣ ಹೆಳೋದೇನು ನೋಡಿ..

People needs
[irp]