ಊಟ ಮಾಡೋಕೆ 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ 50 ಸಾವಿರ ಬಿಲ್ ಕೊಟ್ಟಾಗ ಬೆಚ್ಚಿ ಬಿದ್ದ ರೈತ ಮುಂದೆ ಆಗಿದ್ದು..!

ಊಟ ಮಾಡೋಕೆ 5 ಸ್ಟಾರ್ ಹೋಟೆಲ್‌ ಗೆ ಹೋದ ರೈತನಿಗೆ50 ಸಾವಿರ ಬಿಲ್ ಕೊಟ್ಟಾಗ ಬೆಚ್ಚಿ ಬಿದ್ದ ರೈತ ಮಾಡಿದ್ದೇನು ನೋಡಿ.ರೈತರು ನಮ್ಮ ದೇಶದ ಬೆನ್ನೆಲುಬು ಮನುಷ್ಯರು ಬದುಕಿರ ಬೇಕಾದರೆ ರೈತ ಬೆಳೆ ಬೆಳೆಯಲೇಬೇಕು. ರೈತರು ಇಲ್ಲ ಅಂದರೆ ಈ ಪ್ರಪಂಚವೇ ಇಲ್ಲ ಎಲ್ಲರ ಹಸಿವನ್ನೂ ನೀಗಿಸುವ ರೈತನನ್ನು ಅನ್ನದಾತ ಎಂದು ಕರೆಯುತ್ತೇವೆ ಆದರೆ ರೈತರಿಗೆ ಸಿಗಬೇಕಾದ ಸರಿಯಾದ ಗೌರವ ಸಿಗುತ್ತಿಲ್ಲ. ಬಿಸಿಲಿರಲಿ, ಮಳೆಯಿರಲಿ, ಹಗಲಿರುಳು ಅನ್ನದೇ ರೈತ ಪ್ರತಿದಿನ ಕಷ್ಟಪಟ್ಟು ಜಮೀನಿನಲ್ಲಿ ದುಡಿಯುತ್ತಾನೆ. ಕಂಪ್ಯೂಟರ್ ಮೊಬೈಲ್ ಗಳನ್ನು ನಾವು ತಿನ್ನಲು ಸಾಧ್ಯವಿಲ್ಲ. ಇನ್ನು ರಾಜಕಾರಣಿಗಳು ನಮಗೆ ಅನ್ನವನ್ನು ಕೊಡುವುದಿಲ್ಲ ಹೀಗಾಗಿ ನಮ್ಮ ರೈತರಿಗೆ ನಾವು ಗೌರವವನ್ನು ಕೊಡಲೇಬೇಕು. ಇವತ್ತಿನ ಲೇಖನದಲ್ಲಿ ಮಾನ್ ಸಿನ್ ಎಂಬ ರೈತನ ಒಂದು ಅವಮಾನದ ಘಟನೆ ಬಗ್ಗೆ ತಿಳಿದುಕೊಳ್ಳೋಣ.ಮನ್ ಸಿನ್ ಒಬ್ಬ ನಿಷ್ಠಾವಂತ ರೈತ ಮಾನ್ ಸಿನ್‌ ಹತ್ತಿರ 50 ಎಕರೆ ಭೂಮಿ ಇದೆ ಮನ್ ಸಿನ್ ಮಕ್ಕಳೆಲ್ಲ ಅಮೇರಿಕಾದಲ್ಲಿ ಸೆಟಲ್ ಆಗಿದ್ದಾರೆ. ಮಾನ್ ಸಿನ್ ಮನೆಯಲ್ಲಿ ದುಬಾರಿ ಬೆಲೆಯ ಕಾರು ಒಂದು ಇದೆ

ಮಾನ್ ಸಿನ್ ಕಾರನ್ನು ಜಾಸ್ತಿ ಉಪಯೋಗಿಸುತಿರಲಿಲ್ಲ ಯಾವುದಾದರೂ ಮದುವೆ ಮತ್ತು ಬೇರೆ ಕಾರ್ಯಗಳೆಂದರೆ ಮಾತ್ರ ಕಾರಿನಲ್ಲಿ ಓಡಾಡುತ್ತಿದ್ದರು.ಮನ್ ಸಿನ್ ಗದ್ದೆಗೆ ಬೇಕಾದ ಫರ್ಟಿಲೈಸರ್ಸ್ ಮತ್ತು ಯೂರಿಯಾ ತರಲು ಇಲ್ಲೇ ಪಕ್ಕದಲ್ಲಿ ಇರುವ ಉದ್ಯಾನ ನಗರಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದ. ಉದ್ಯಾನ ಪೂರ್ತಿ ಚೆನ್ನಾಗಿ ತಿರುಗಾಡಿ ವ್ಯವಸಾಯಕ್ಕೆ ಬೇಕಾದ ಐಟಂಗಳನ್ನು ಆರ್ಡರ್ ಮಾಡಿದರೆ ಟ್ಯಾಕ್ಟರ್ ನಾ ಮೂಲಕ ಅವನ ಮನೆಗೆ ತಂದು ಕೊಡುತ್ತಿದ್ದರು.ಇದೇ ರೀತಿಯ ಹಲವು ವರ್ಷಗಳಿಂದ ನಡೆಯುತ್ತಿತ್ತು ಆದರೆ ಒಂದು ದಿನ ವ್ಯಾಪಾರ ಮಾಡಲು ಸ್ವಲ್ಪ ಲೇಟ್ ಆಗಿದ್ದರಿಂದ ಮಾನ್ ಸಿನ್ ಉದ್ಯಾನದಲ್ಲೇ ಉಳಿದು ಕೊಳ್ಳಬೇಕಾಗಿತ್ತು. ತನ್ನ ಸ್ನೇಹಿತನ ಮಗಳ ಮದುವೆ ಅಲ್ಲೇ ಇದ್ದುದ್ದರಿಂದ ಸಂಜೆ ಮನೆಗೆ ಬರಲು ಸಾಧ್ಯವಾಗಲಿಲ್ಲ. ಸರಿ ಬಿಡು ಇವತ್ತು ಇಲ್ಲೇ ಹೋಟೆಲ್ ನಲ್ಲಿ ಉಳಿದು ಕೊಳ್ಳೋಣ ಎಂದು ನಿರ್ಧರಿಸಿ ಅಲ್ಲೇ ಎದುರಿಗೆ ಇರುವ ಪಾರ್ಕ್ ಪ್ರಾಸ ಎಂಬ 5 ಸ್ಟಾರ್ ಹೋಟೆಲ್ ನಲ್ಲಿ ಮಾನ್ ಸಿನ್ ಹೋಗಿದ್ದಾನೆ. ಹೆಗಲ ಮೇಲೆ ಟವಲ್ ಸುಮಾರಾದ ಒಂದು ಶರ್ಟ್ ಮತ್ತ ಲೋಕಲ್ ಕ್ವಾಲಿಟಿ ಪಂಚೆಯಿಂದ ತಿರುಗಿ ಸುಸ್ತಾದ ಭಿಕ್ಷುಕನಂತೆ ಕಾಣಿಸುತ್ತಿದ್ದ 5 ಸ್ಟಾರ್ ಹೋಟೆಲ್ ಮೇನ್ ಗೇಟ ಬಳಿ ಹೋಗಿದ್ದ ತಕ್ಷಣ ಅಲ್ಲಿರುವ ವಾಚ್ಮನ್ ಈ ಕಡೆ ಬರಬೇಡ ಹೋಗೋ ಅಂತ ಗದರಿದ ಆಗ ಮಾನ್ ಸಿನ್ ಗೆ ಆಶ್ಚರ್ಯವಾಯಿತು.

WhatsApp Group Join Now
Telegram Group Join Now