ಅಪ್ಪಿತಪ್ಪಿಯೂ ಹೊಸ್ತಿಲಿಗೆ ಈ ರೀತಿ ರಂಗೋಲಿ ಹಾಕಬೇಡಿ,ಮನೆಯಲ್ಲಿ ಒಂದು ರೂಪಾಯಿ ದುಡ್ಡು ನಿಲ್ಲೊಲ್ಲ.ಲಕ್ಷ್ಮಿ ಕೃಪೆಗೆ ಈ ರೀತಿ ರಂಗೋಲಿ ಹಾಕಿ…!

ಹೊಸ್ತಿಲು ಪೂಜೆ ಮಾಡುವುದು ಹೇಗೆ ಮತ್ತು ಹೊಸ್ತಿಲಿಗೆ ಎಷ್ಟು ಎಳೆಯ ರಂಗೋಲಿಯನ್ನು ಹಾಕಬೇಕು ಇದರಿಂದ ದೊರೆಯುವಂತಹ ಲಾಭಗಳೇನು ಗೊತ್ತಾ..ನಮ್ಮದು ಹಿಂದೂಧರ್ಮ ಹಾಗಾಗಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ವಿಧಾನದಲ್ಲಿ ಹೊಸ್ತಿಲು ಪೂಜೆಯನ್ನು ಮಾಡುತ್ತಾರೆ ನಾವು ತಿಳಿಸುವಂತಹ ಈ ವಿಧಾನದಿಂದ ನೀವು ಹೊಸ್ತಿಲು ಪೂಜೆಯ ಮಾಡಿದರೆ ನಿಜಕ್ಕೂ ನಿಮ್ಮ ಮನೆಯಲ್ಲಿ ಆಗುವಂತಹ ಬದಲಾವಣೆಯನ್ನು ನೀವೇ ನಿಮ್ಮ ಕಣ್ಣಾರೆ ನೋಡಬಹುದು. ಈ ರೀತಿ ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ, ಹಣಕಾಸಿನ ತೊಂದರೆ, ಈ ರೀತಿಯಾದಂತಹ ನಾನಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಇನ್ನೂ ಈ ಪೂಜೆಯನ್ನು ಮಾಡುವುದರಿಂದ ಶ್ರೀ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು. ಹೊಸ್ತಿಲನ್ನು ಲಕ್ಷ್ಮೀ ದೇವಿಗೆ ಮಾಡಲಾಗುತ್ತದೆ ಹಾಗಾಗಿ ನಾವು ಈ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಮಾಡಿದರೆ ಶ್ರೀ ಮಹಾಲಕ್ಷ್ಮಿ ದೇವಿಯು ನಮ್ಮ ಮೇಲೆ ಕೃಪೆಯನ್ನು ತೋರುತ್ತಾಳೆ.

ಇನ್ನೂ ಪುರಾಣಗಳ ಪ್ರಕಾರ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯವರ ಇರುತ್ತಾಳೆ ಅಂತ ಹೇಳಲಾಗುತ್ತದೆ ಆದ ಕಾರಣ ಪ್ರತಿನಿತ್ಯವು ಕೂಡ ಮನೆಯಲ್ಲಿ ಇರುವಂತಹ ಗೃಹಿಣಿಯರು ಮಹಿಳೆಯರು ಅಥವಾ ಹೆಣ್ಣು ಮಕ್ಕಳು ಯಾರಾದರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಉಟ್ಟು ಶ್ರದ್ಧಾಭಕ್ತಿಯಿಂದ ಹೊಸ್ತಿಲಿನ ಪೂಜೆಯನ್ನು ಮಾಡಬೇಕಾಗುತ್ತದೆ. ಈ ರೀತಿ ಪೂಜೆಯನ್ನು ಮಾಡಿದಾಗ ಮಹಾಲಕ್ಷ್ಮಿ ದೇವಿಯ ನಿಮ್ಮ ಪೂಜೆಗೆ ಆಕೆಯು ಸಂತೃಪ್ತಿಕೊಂಡು ನೀವು ಕೇಳಿದಂತಹ ಕೋರಿಕೆಗಳನ್ನು ಹಾಗೂ ನಿಮ್ಮ ಬಯಕೆಗಳನ್ನು ನಿಮ್ಮ ಆಸೆಗಳನ್ನು ನಿವಾರಣೆ ಮಾಡುವಂತಹ ಕೃಪೆಯನ್ನು ತೋರುತ್ತಾಳೆ. ಹೊಸ್ತಿಲು ಪೂಜೆ ಮಾಡುವಾಗ ಸಾಮಾನ್ಯವಾಗಿ ನಾವು ಹೊಸ್ತಿಲನ್ನು ತೊಳೆಯುವಾಗ ಆದಷ್ಟು ಮಡಿಯನ್ನು ಅನುಸರಿಸಬೇಕಾಗುತ್ತದೆ.

WhatsApp Group Join Now
Telegram Group Join Now

ಫೋನಿನ ಮೂಲಕ 24ಗಂಟೆಗಳಲ್ಲಿ ಪರಿಹಾರ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಜೋತಿಷ್ಯ ಪೀಠ ದೈವಜ್ಞ ಶ್ರೀ ರಾಘವೇಂದ್ರ ಭಟ್ ಮಕ್ಕಳ ಸಮಸ್ಯೆ ಜನ ವಶೀಕರಣ ಲಕ್ಷ್ಮಿ ವಶೀಕರಣ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಶತ್ರುಭಯ ನಾಶ ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದರೆ ಗಂಡ ಪರಸ್ತ್ರೀ ವ್ಯಾಮೋಹ ದೂರಮಾಡಲು ನಿಮ್ಮ ಬೆಲೆಬಾಳುವ ವಸ್ತು ಕಳೆದುಹೋದರೆ ವಿಚಾರಿಸಲು ಪ್ರೀತಿಯಲ್ಲಿ ನಂಬಿ ಮೋಸ ಗಂಡ ಹೆಂಡತಿ ಗುಪ್ತ ಸಮಸ್ಯೆ ವ್ಯಾಪಾರ-ವ್ಯವಹಾರ ಗದ್ದೆ ಹೊಲಗಳಲ್ಲಿ ಕಿರಿಕಿರಿ ಇನ್ನಿತರ ಸಮಸ್ಯೆಗಳಿಗೆ ಶ್ರೀ ಸಿಗಂದೂರು ಚೌಡೇಶ್ವರಿ ಪೂಜಾ ಪವಾಡಗಳಿಂದ ಪ್ರಮಾಣವಾಗಿ ಗ್ಯಾರಂಟಿ ಪರಿಹಾರ ನಂಬಿ ಕರೆ ಮಾಡಿ 9535759222

ಹೊಸ್ತಿಲಿಗೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮತ್ತೊಂದು ವಿಚಾರವೆಂದರೆ ಹೊಸ್ತಿಲಿನ ಎಡಭಾಗದಲ್ಲಿ ಭೂದೇವಿ ವಾಸವಾಗಿರುತ್ತಾರೆ. ಅದೇ ರೀತಿ ಹಿಸ್ತಿಲಿನ ಬಲಭಾಗದಲ್ಲಿ ಶ್ರೀದೇವಿ ವಾಸವಾಗಿರುವುದು ನಾವು ನೋಡಬಹುದು ಅದೇ ರೀತಿಯಾಗಿ ಹೊಸ್ತಿಲಿನ ಮಧ್ಯಭಾಗದಲ್ಲಿ ಲಕ್ಷ್ಮಿ ಸಮೇತ ಶ್ರೀ ನಾರಾಯಣ ಸ್ವಾಮಿಯ ವಾಸಸ್ಥಾನ ಇರುತ್ತದೆ ಅಂತ ಹಿರಿಯರು ಹೇಳುತ್ತಾರೆ. ನೀವು ಯಾವುದೇ ಕಾರಣಕ್ಕೂ ಕೂಡ ಪ್ಲಾಸ್ಟಿಕ್ ಜಗ್ ಬಳಸಿ ಹೊಸ್ತಿಲನ್ನು ಸ್ವಚ್ಛ ಮಾಡಬೇಡಿ. ತಾಮ್ರದ ಚಂಬಿನಲ್ಲಿ ಸ್ವಚ್ಛಮಾಡಿ ಒಂದು ವೇಳೆ ನಿಮ್ಮ ಮನೆಯಲ್ಲಿ ತಾಮ್ರದ ಚೊಂಬು ಇಲ್ಲದೆ ಇದ್ದರೆ ಸ್ಟೀಲ್ ಪಾತ್ರೆಯಿಂದಲೂ ಕೂಡ ಸ್ವಚ್ಛಗೊಳಿಸಬಹುದು ಆಗಿದೆ. ಯಾವ ವಿಧಾನದಲ್ಲಿ ಹೊಸ್ತಿಲನ್ನು ತೊಳೆದು ಪೂಜೆ ಮಾಡಬೇಕು ಎಂಬುದನ್ನು ತಿಳಿಯಲು ಕೆಳಗಿನ ವಿಡಿಯೋ ಸಂಪೂರ್ಣವಾಗಿ ನೋಡಿ..