ಮಾವನ ವೃದ್ದಾಶ್ರಮ ಸೇರಿಸೋ ಪ್ಲಾನ್ ಮಾಡಿದ ಸೊಸೆಯಿಂದಿರು ಇವರ ಪ್ಲಾನ್ ಗೊತ್ತಾಗಿ ಮಾವ ಮಾಡಿದ್ದೇನು ಸೊಕೆ ಶಾಕ್…!

ಮಾವನನ್ನು ವೃದ್ದಶ್ರಮ ಸೇರಿಸುವ ಪ್ಲಾನ್ ಮಾಡಿದ ಸೊಸೆಯಂದಿರು, ಇವರ ಪ್ಲಾನ್ ಗೊತ್ತಾಗಿ ಮಾವ ಮಾಡಿದ್ದೆನು ಗೊತ್ತ ಎಲ್ಲಾ ಶಾಕ್.ತಮಿಳುನಾಡಿನ ಚೆನ್ನೈ ಸಿಟಿಯಲ್ಲಿ ಸುಂದರಾಂಗ ಎಂಬ ವ್ಯಕ್ತಿಯು ವಾಸವಾಗಿದ್ದರು ಸುಂದರಾಂಗ ಅವರಿಗೆ 60 ವರ್ಷ ವಯಸ್ಸಾಗಿದೆ ಸುಂದರಾಂಗ ಹೆಂಡತಿ ಮೀನಾ ಕ್ಯಾನ್ಸರ್ ಕಾಯಿಲೆಯಿಂದ ಸ’ತ್ತು ಹೋದಳು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದರು, ಸುಂದರಾಂಗ ಅವರು ತಮ್ಮ ಇಬ್ಬರು ಮಕ್ಕಳ ಜೊತೆ ಅವರ ಹೆಂಡತಿಯರ ಜೊತೆ ಹಾಗೂ ಮಕ್ಕಳ ಜೊತೆ ಒಂದೇ ಮನೆಯಲ್ಲಿ ಒಟ್ಟಿಗೆ ಜೀವನ ಮಾಡುತ್ತಿದ್ದರು. ಸುಂದರಾಂಗ ಹೆಂಡತಿ ತೀರಿಕೊಂಡಿದ್ದ ನಂತರ ಅವರು ಅಂಗಡಿ ಕೆಲಸಕ್ಕೆ ಹೋಗದೆ ಮನೆಯಲ್ಲಿ ಕುಳಿತಿದ್ದರು. ಸುಂದರಾಂಗನ ಸೊಸೆಯೆಂದರು ಹಿರಿ ಸೊಸೆ ಮತ್ತು ಕಿರಿ ಸೊಸೆ ಇಬ್ಬರೂ ಒಬ್ಬರಿಗೊಬ್ಬರು ರೂಮಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು.ಸೊಸೆಯಂದಿರು ಮಾತನಾಡುವುದನ್ನು ಕೇಳಿಸಿಕೊಳ್ಳೋಣ ಎಂದು ಸುಂದರಾಂಗ ಅವರ ರೂಮಿನ ಬಾಗಿಲ ಬಳಿ ನಿಂತು ಕೇಳಿಸಿಕೊಳ್ಳುತ್ತಿದ್ದರು. ಕಿರಿ ಸೊಸೆ ಹಿರಿ ಸೊಸೆಗೆ ಈ ರೀತಿ ಹೇಳುತಿದ್ದಳು, ಅಕ್ಕ ನನ್ನ ಮಾತನ್ನು ಕೇಳಿ ನಾನು ನಿಮಗೆ ಒಂದು ಐಡಿಯಾವನ್ನು ಕೊಡುತ್ತೇನೆ.

ನಮ್ಮ ಅತ್ತೆ ತೀರಿಕೊಂಡು ಕೇವಲ ಆರು ತಿಂಗಳಾಯಿತು ಅವರು ಇದ್ದಿದ್ದರೆ ನಮ್ಮ ಮಾವನವರು ನೋಡಿಕೊಳ್ಳುತ್ತಿದ್ದರು. ಅವರು ತೀರಿಕೊಂಡ ನಂತರ ಅತ್ತೆ ಇಲ್ಲದ ಕಾರಣದಿಂದ ಮಾವನನ್ನು ನಾವಿಬ್ಬರೂ ನೋಡಿಕೊಳ್ಳುತ್ತಿದ್ದೇವೆ. ನಮ್ಮ ಮಾವ ಕೊಡುವ ತೊಂದರೆಗಳನ್ನು ಸಹಿಸಿಕೊಂಡು ಇರಬೇಕಾಗುತ್ತದೆ ನಾವು ನಮ್ಮ ಮಕ್ಕಳನ್ನು ನೋಡಿಕೊಳ್ಳುವುದಲ್ಲದೆ ಮಾವನನ್ನು ನೋಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ.ನಾವು ಎಷ್ಟು ದಿವಸದ ತನಕ ಒಟ್ಟಿಗೆ ಬಾಳುವುದು, ನಾವು ನಮ್ಮ ಭಾಗಗಳನ್ನು ತೆಗೆದುಕೊಂಡು ಬೇರೆ ಬೇರೆಯಾಗಿ ಇರುವುದು ಉತ್ತಮವಾಗುತ್ತದೆ. ಈಗ ನಾವು ಭಾಗ ಮಾಡಿಕೊಂಡು ಹೋದರೆ ಬೇರೆ ಮನೆಗಳಲ್ಲಿ ಬಾಡಿಗೆ ಕೊಟ್ಟಿಕೊಂಡು ಮಕ್ಕಳನ್ನು ಓದಿಸಿಕೊಂಡು ಬದುಕಲು ಸಾಧ್ಯವಾಗುವುದಿಲ್ಲ ಎಂದು ಹಿರಿ ಸೊಸೆಗೆ ಹೇಳುತ್ತಾಳೆ. ಮಾವ ಹೇಗಿದ್ದರೂ ಆರು ತಿಂಗಳಿಂದ ಅಂಗಡಿಗೆ ಹೋಗದಿದ್ದರೂ ಕೂಡ ಅಂಗಡಿ ಕೆಲಸ ತುಂಬಾನೇ ಚೆನ್ನಾಗಿ ನಡೆಯುತ್ತಿದೆ ಈಗ ನಮ್ಮ ಗಂಡಂದಿರ ಇಬ್ಬರು ಅಂಗಡಿ ನಡೆಸಲು ಉತ್ತಮರಾಗಿದ್ದಾರೆ. ನಮ್ಮ ಮಾವನನ್ನು ವೃದ್ರಶ್ರಮಕ್ಕೆ ಸೇರಿಸಿ ಅಂತ ನನ್ನ ಗಂಡನಿಗೆ ಹೇಳುತ್ತೇನೆ ಎಂದು ಕಿರಿಸೊಸೆ ಹೇಳಿದಳು. ನೀನು ಹೇಳುವುದು ನನಗೆ ಅರ್ಥವಾಗುತ್ತಿಲ್ಲ ನೀನು ಸರಿಯಾಗಿ ಹೇಳು ಎಂದು ಹೇಳಿದಳು ಹಿರಿ ಸೊಸೆ.

WhatsApp Group Join Now
Telegram Group Join Now