ಕನ್ನಡ ಚಿತ್ರರಂಗದ ವಿಲನ್ ಗಳ ರಿಯಲ್ ಪತ್ನಿಯರು ಹೇಗಿದ್ದಾರೆ ನೋಡಿ,ಮೊದಲ ಬಾರಿಗೆ

ಸ್ಯಾಂಡಲ್ ವುಡ್‌ ನಾ ಮೋಸ್ಟ್ ಫೇವರೆಡ್ ಜೋಡಿಗಳು ಯಾರು ನೋಡಿ.ಮೊದಲಿಗೆ ಆರ್ಮುಗಂ ರವಿಶಂಕರ್ ಇವರು ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಎಂಬ ಸಿನಿಮಾದಲ್ಲಿ ಆರ್ಮುಗಂ ಎಂಬ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದರು. ಕನ್ನಡದಲ್ಲಿ ಇವರ ಮೊದಲ ಸಿನಿಮಾ ಇದು ಇಲ್ಲಿಯ ವರೆಗೆ ಸುಮಾರು 1500ಕ್ಕೂ ಅಧಿಕ ಸಿನಿಮಾಗಳಿಗೆ ವಾಯ್ಸ್ ನೀಡಿದ್ದಾರೆ. ಮೂಲತಹ ಡಬ್ಬಿಂಗ್ ಆರ್ಟಿಸ್ಟ್ ಆದಂತಹ ಇವರಿಗೆ ಪ್ರತಿಭೆ ಇದ್ದರೂ ಕೂಡ ಅವಕಾಶಗಳು ದೊರೆಯುತ್ತಿರಲಿಲ್ಲ. ತೆಲುಗುನಲ್ಲಿ ಬಹಳಷ್ಟು ಸಿನಿಮಾಗಳನ್ನು ಮಾಡಿದ್ದಾರೆ ಕೆಂಪೇಗೌಡ ಸಿನಿಮಾದಲ್ಲಿ ಅಭಿನಯ ಮಾಡಿದ ನಂತರ ಇವರಿಗೆ ಕನ್ನಡದಲ್ಲಿ ಒಂದರ ಹಿಂದೆ ಮತ್ತೊಂದರಂತೆ ಅವಕಾಶಗಳು ಬರತೊಡಗುತ್ತದೆ. ಇನ್ನು ಇವರ ಸಾಂಸಾರಿಕ ಜೀವನದ ಬಗ್ಗೆ ನೋಡುವುದಾದರೆ ಇವರ ಪತ್ನಿಯ ಹೆಸರು ಸುಚಿ ಇವರು ಮೂಲತಹ ಪಂಜಾಬಿನವರು ಇವರನ್ನು ರವಿಶಂಕರ್ ಅವರು ಇಷ್ಟಪಟ್ಟು ಮದುವೆಯಾಗುತ್ತಾರೆ.ಎರಡನೇಯದಾಗಿ ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ನಟನೆ ಮಾಡಿದಂತಹ ಸೋನು ಸೂದ್ ಇವರು ಕನ್ನಡದ ವಿಷ್ಣುವರ್ಧನ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಬಹಳ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಪ್ರಸಿದ್ಧಿ ಪಡೆದವರು ಇವರ ಪತ್ನಿ ಹೆಸರು ಸೋನಾಲಿ ಸೂದ್ ಇವರು ಬಹಳಷ್ಟು ಸಿನಿಮಾದಲ್ಲಿ ಖಳನಾಯಕನ

ಪಾತ್ರದಲ್ಲಿ ಕಾಣಿಸಿಕೊಂಡಿರುವುದನ್ನು ನಾವು ನೋಡಬಹುದಾಗಿದೆ. ಅದರಲ್ಲಿಯೂ ಕೂಡ ತೆಲುಗಿನ ಅರುಂಧತಿ ಎಂಬ ಸಿನಿಮಾದಲ್ಲಿ ಮಾಡಿದಂತಹ ಇವರ ನಟನೆಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಮೂರನೆಯದಾಗಿ ನಟ ಅವಿನಾಶ್ ಇವರು ಸುಮಾರು 80 ಮತ್ತು 90ರ ದಶಕದಲ್ಲಿ ನಟನೆ ಮಾಡುತ್ತಿರುವಂತಹ ವ್ಯಕ್ತಿ ಪ್ರಾರಂಭದಲ್ಲಿ ನಾಯಕ ನಟನಾಗಿ ಪೋಷಕ ನಟನಾಗಿ ಹಾಸ್ಯ ನಟನಾಗಿ ಕಾಣಿಸಿಕೊಂಡರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅವರ ಪತ್ನಿಯ ಹೆಸರು ಮಾಳವಿಕಾ.ಮಾಳವಿಕಾ ಅವರು ಕೂಡ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಬದುಕು ಜಟಕಾಬಂಡಿ ಎಂಬ ಕಾರ್ಯಕ್ರಮವನ್ನು ಕೂಡ ನಡೆಸಿಕೊಡುತ್ತಿದ್ದರು. ಕೆಜಿಎಫ್ ಚಾಪ್ಟರ್ 1 ಮತ್ತು ಚಪ್ಟರ್ ಟು ನಲ್ಲೂ ಕೂಡ ಅವರ ಅಭಿನಯವನ್ನು ನಾವು ಮೆಚ್ಚಲೇಬೇಕು. ನಾಲ್ಕನೆಯದಾಗಿ ಮುರಳಿ ಶರ್ಮ ಇವರ ಪತ್ನಿಯ ಹೆಸರು ಅಶ್ವಿನಿ ಇವರು ತೆಲುಗಿನ ಖ್ಯಾತನಟ ಅಂತಾನೆ ಹೇಳಬಹುದು ಇಲ್ಲಿವರೆಗೂ ಕೂಡ ತೆಲುಗಿನಲ್ಲಿ ಬಹಳಷ್ಟು ಹಿಟ್ ಸಿನಿಮಾಗಳನ್ನು ನೀಡುತ್ತ ಬಂದಿದ್ದಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

WhatsApp Group Join Now
Telegram Group Join Now

[irp]