ಕುಡಿತ ಬಿಡಿಸಲು ದೇಶಿ ರೆಮಿಡಿ ಇದು..ಒಂದು ಸಲ ಈ ಮನೆಮದ್ದು ಬಳಸಿ ಮತ್ತೆ ಕುಡಿಯೋ ಚಟದ ಕಡೆ ಗಮನ ಹೋಗೊಲ್ಲ..

ಕುಡಿತ ಬಿಡಿಸುವ ದೇಸಿ ರೆಮೇಡಿ ಮತ್ತೆ ನೀವೆ ಕುಡಿಯಿರಿ ಅಂತ ಕೊಟ್ಟರು ಕೂಡ ಎಣ್ಣೆ ಬಾಟಲ್ ನೋಡಿದ ತಕ್ಷಣ ಓಡಿಹೋಗುತ್ತಾರೆ.ಕುಡಿತ ಸಾಮಾನ್ಯವಾಗಿ ಭಾರತದಲ್ಲಿರುವಂತಹ ಬಹುತೇಕ ಜನರು ಈ ಕುಡಿತಕ್ಕೆ ಒಳಗಾಗಿರುವುದನ್ನು ಅಥವಾ ದಾಸರ ಆಗಿರುವುದನ್ನು ನಾವು ನೋಡಬಹುದು. ಯಾವುದೇ ಆದರೂ ಕೂಡ ಇತಿಮಿತಿಯಲ್ಲಿ ಇರಬೇಕು ಇದನ್ನು ಅತಿ ಹೆಚ್ಚಾಗಿ ಬಳಕೆ ಮಾಡಿದರೆ ಅದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಾದಂತಹ ದುಷ್ಪರಿಣಾಮಗಳು ಉಂಟಾಗುತ್ತದೆ. ಅಷ್ಟೇ ಅಲ್ಲದೆ ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ ಎಂಬ ಗಾದೆ ಮಾತನ್ನು ನೀವೆಲ್ಲರೂ ಕೇಳೇ ಇರುತ್ತೀರ ಈ ಕುಡಿತದ ಚಟಕ್ಕೆ ಒಳಗಾಗಿ ಅದೆಷ್ಟೋ ಯುವಕರು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಂಡಿರುವುದನ್ನು ಕೂಡ ನಾವು ನೋಡಬಹುದಾಗಿದೆ. ಹಾಗಾಗಿ ಇಂದು ಕುಡಿತವನ್ನು ಯಾವ ರೀತಿಯಾಗಿ ನೈಸರ್ಗಿಕವಾಗಿ ಬಿಡಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದ ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ನಾವು ನಾವು ತಿಳಿಸುವಂತಹ ಈ ಮಾಹಿತಿಯನ್ನು ನೀವು ಚಾಚುತಪ್ಪದೇ ಪರಿಪಾಲನೆ ಮಾಡಿದರೆ.

ಖಂಡಿತವಾಗಿಯೂ ಕೂಡ ಒಂದು ಕುಡಿತದ ಸಮಸ್ಯೆಯಿಂದ ಹೊರಬರಬಹುದು ಅಷ್ಟೇ ಅಲ್ಲದೆ ಮಾರನೇ ದಿನ ನೀವು ಎಣ್ಣೆ ಬಾಟಲ್ ಕೊಟ್ಟರು ಕೂಡ ಅವರು ಎಣ್ಣೆ ಬೇಡ ಅಂತ ಎದ್ದು ಹೋಗುವುದನ್ನು ನೋಡಬಹುದು‌. ಅಷ್ಟು ಪರಿಣಾಮಕಾರಿ ಆದಂತಹ ಪ್ರಭಾವವನ್ನು ಬೀರುತ್ತದೆ ಹೌದು ಅಂತಹದೊಂದು ನೈಸರ್ಗಿಕ ಮನೆ ಮದ್ದು ಯಾವುದು ಅಂದರೆ ಕೊಳಪೆ ಸಸ್ಯ. ಸಾಮಾನ್ಯವಾಗಿ ಇದು ನಿಮಗೆ ಎಲ್ಲಾ ಭಾಗದಲ್ಲಿಯೂ ಕೂಡ ದೊರೆಯುತ್ತದೆ ಒಂದು ವೇಳೆ ನೀವು ಇರುವಂತಹ ಪ್ರದೇಶದಲ್ಲಿ ಒಂದು ಕೊಳಪೆ ಸಸ್ಯ ಎಂಬುವುದು ದೊರೆಯಲಿಲ್ಲ ಅಂದರೆ ಯಾವುದಾದರೂ ಆಯುರ್ವೇದಿಕ್ ಅಥವಾ ಗ್ರಂತಿಕೆ ಅಂಗಡಿಯಲ್ಲಿ ನೀವು ಇದನ್ನು ಖರೀದಿ ಮಾಡಬಹುದು.

WhatsApp Group Join Now
Telegram Group Join Now
See also  ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವ ಬಣ್ಣದ ಬಳೆಗಳನ್ನು ಹಾಕಬೇಕು

ಈ ಕೊಳಪೆ ಸಸ್ಯದ ತಾಯಿಬೇರು ಎಂಬುವುದು ಲಭಿಸುತ್ತದೆ ತಾಯಿಬೇರನ್ನು ತೆಗೆದುಕೊಂಡು ಬಂದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ತದನಂತರ ಗಂಧ ತೇಯುವ ತಟ್ಟೆಯ ಮೇಲೆ ಹಾಕಿಕೊಂಡು ಸ್ವಲ್ಪ ನೀರನ್ನು ಹಾಕಿ ಇದನ್ನು ತೇಯಬೇಕು ಈ ರೀತಿ ತೇಯುವಾಗ ಇದರಿಂದ ಒಂದು ರೀತಿಯಾದಂತಹ ಗಂಧ ಉತ್ಪತ್ತಿಯಾಗುತ್ತದೆ. ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಬಿಸಿಲಿನಲ್ಲಿ ಒಣಗಿಸಿಕೊಳ್ಳಿ ತದನಂತರ ನೀವು ಕುಡಿಯುವಂತಹ ಗ್ಲಾಸ್ ಅಥವಾ ಬಾಟಲ್ ಒಳಗೆ ಒಂದೇ ಒಂದು ಅವರೆಕಾಯಿ ಗಾತ್ರದಷ್ಟು ಬೀಜವನ್ನು ಹಾಕಿಕೊಳ್ಳಿ. ನಂತರ ನೀವು ಇದನ್ನು ಸೇವನೆ ಮಾಡಿ ಕೇವಲ ಒಂದೇ ಒಂದು ರಾತ್ರಿಯಲ್ಲಿ ಇದು ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

[irp]


crossorigin="anonymous">