ಕೇತುಗ್ರಸ್ಥ ಚಂದ್ರಗ್ರಹಣ ಮೇ 16 ನೆ ತಾರೀಖು ಹೇಗಿರಲಿದೆ 12 ರಾಶಿಗಳ ಮುಂದಿನ ಜೀವನ ನೋಡಿ..

ಕೇತುಗ್ರಸ್ಥ ಚಂದ್ರಗ್ರಹಣ 2022ರ ಚಂದ್ರಗ್ರಹಣ ಯಾವ ರಾಶಿಯವರ ಮೇಲೆ ಪ್ರಭಾವ ಬೀರಲಿದೆ ಹಾಗೂ ಯಾವ ರಾಶಿಯವರು ಶುಭಫಲ ಪಡೆಯಲಿದ್ದಾರೆ ನೋಡಿ.ಗ್ರಹಣಗಳ ಬಗ್ಗೆ ಇಂದು ಸವಿಸ್ತಾರವಾದಂತಹ ಮಾಹಿತಿಯನ್ನು ತಿಳಿಸುತ್ತಿದ್ದೇವೆ ನೋಡಿ ಈ ಸೃಷ್ಟಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಗ್ರಹಣಗಳು ಆಗುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಈ ಗ್ರಹಣಗಳು ಶಾಸ್ತ್ರಗಳಲ್ಲಿ ಮತ್ತು ಪುರಣಗಳಲ್ಲಿ ಹೇಗೆ ಉಲ್ಲೇಖ ವಾಯಿತು ಎಂಬುವುದನ್ನು ನೋಡಬಹುದಾಗಿದೆ. ಕೆಲವೊಮ್ಮೆ ಈ ಗ್ರಹಣಗಳು ಬಂದಾಗ ನಾವು ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹೌದು ಗ್ರಹಣಗಳು ನಮ್ಮ ರಾಶಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಎರಡು ಪದಗಳನ್ನು ಕೂಡ ನೀಡುತ್ತದೆ. ಹಾಗಾಗಿ ಗ್ರಹಣಗಳು ಎಂದ ಕೂಡಲೇ ಬಹಳಷ್ಟು ಜನ ಬಯಸುವುದನ್ನು ನಾವು ನೋಡಬಹುದಾಗಿದೆ ಅದರಲ್ಲಿ ಕೂಡ 2022 ರಲ್ಲಿ ಬರುತ್ತಿರುವಂತಹ ಮೊದಲ ಚಂದ್ರಗ್ರಹಣ ಇದು ಈ ಚಂದ್ರ ಗ್ರಹಣದ ದಿನ ಹುಣ್ಣಿಮೆ ಇರುವುದನ್ನು ಕೂಡ ನಾವು ನೋಡಬಹುದಾಗಿದೆ.

ಇನ್ನು ಈ ಗ್ರಹಣವು ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ನೋಡುವುದಾದರೆ ಸೋಮವಾರ ಸುಮಾರು ಎಂಟು ಗಂಟೆಗೆ ಈ ಗ್ರಹಣ ಪ್ರಾರಂಭವಾಗುವುದೆಂದು ನಾವು ನೋಡಬಹುದಾಗಿದೆ. ಹನ್ನೊಂದು ಗಂಟೆಯವರೆಗೂ ಕೂಡ ಇದರ ತೀವ್ರತೆ ಇರುವುದನ್ನು ನಾವು ನೋಡಬಹುದಾಗಿದೆ. ಮಿಥುನ ಲಗ್ನದಲ್ಲಿ ಈ ಒಂದು ಚಂದ್ರಗ್ರಹಣವು ಗೋಚರ ಆಗುವುದನ್ನು ನಾವು ನೋಡಬಹುದು ಈ ಒಂದು ಗ್ರಹಣವು ಅಮೆರಿಕ, ಯೂರೋಪ್, ಆಫ್ರಿಕಾ ಮತ್ತು ಅಟ್ಲಾಂಟಿಕ ಇಂದು ಮಹಾಸಾಗರ ಈ ಸ್ಥಳಗಳಲ್ಲಿ ಗ್ರಹಣ ಗೋಚರ ಕಂಡುಬರುತ್ತದೆ. ಹುಣ್ಣಿಮೆಯ ದಿನದಂದು ಈ ಒಂದು ಚಂದ್ರಗ್ರಹಣ ಕಂಡುಬರುತ್ತಿರುವುದರಿಂದ ಇದನ್ನು ವೈಜ್ಞಾನಿಕವಾಗಿಯೂ ಕೂಡ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ ಅದೇನೆಂದರೆ ಸಮುದ್ರಗಳು‌ ಹುಕ್ಕಿ ಹರಿಯುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ಈ ಚಂದ್ರಗ್ರಹಣವು ಮನುಷ್ಯರ ಮನೋಬಲವನ್ನು ಕುಂದಿಸುತ್ತದೆ ಅಂತ ಶಾಸ್ತ್ರಗಳಲ್ಲಿಯೂ ಕೂಡ ತಿಳಿಸಲಾಗಿದೆ ಈ ಸುಂದರ ಸೃಷ್ಟಿಯಲ್ಲಿ ದೇವರು ಯಾವ ರೀತಿಯಾದಂತಹ ವಿಷಯಗಳನ್ನು ಸೃಷ್ಟಿ ಮಾಡಿದ್ದಾನೆ ಯಾವುದನ್ನು ನಮ್ಮಿಂದ ಊಹೆ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ನೀವೇನಾದರೂ ಗ್ರಹಣದ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ದೇವಸ್ಥಾನದಲ್ಲಿ 9 ನವಗ್ರಹಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಈ ಒಂಬತ್ತು ನವಗ್ರಹಗಳನ್ನು ನೀವು ಮೂರು ಬಾರಿ ಸುತ್ತುವುದರಿಂದ ಗ್ರಹಣದಿಂದ ಉಂಟಾದಂತಹ ಕೆಲವೊಂದಷ್ಟು ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಕೃಪೆ : TV9

[irp]