ತಿರುಪತಿ ಬಾಲಾಜಿಯ ಅಖಂಡ ಕೃಪೆ ಈ 7 ರಾಶಿಗೆ ಋಣ ಬಾಧೆಗಳಿಂದ ಮುಕ್ತಿ ಸಾಲಗಳು ಕಳೆದು ಧನಲಾಭ ವೃದ್ದಿ,ಮನೆಯ ಸ್ಥಿತಿ ಸಂಪೂರ್ಣ ಬದಲಾಗಲಿದೆ.

ಮೇಷ ರಾಶಿ :- ಕಚೇರಿಯಲ್ಲಿ ಇಂದು ಎಲ್ಲಾ ವಿಚಾರದಲ್ಲೂ ಕೂಡಾ ಹೆಚ್ಚಿನ ಗೌರವ ಸಿಗಲಿದೆ ಈ ಸಮಯದಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಹೊಂದಿರುತ್ತೀರಿ. ಹಣ ಸಂಪಾದಿಸುವ ದಿನವಾಗಿರುತ್ತದೆ ದಂಪತಿಗಳಿಗೆ ಮಿಶ್ರಫಲ ದಿನವಾಗಿರುತ್ತದೆ ಅನಗತ್ಯ ಚಿಂತನೆಯಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8 ರಿಂದ 12.30 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಅದೃಷ್ಟದ ಮೇಲೆ ಯಾವುದೇ ಕೆಲಸವನ್ನು ಮಾಡಬೇಡಿ ಸ್ವಲ್ಪ ದಿನ ಕೆಲಸ ಮಾಡಿದರೆ ಉತ್ತಮ ಹಣಕಾಸಿನ ದೃಷ್ಟಿಯಲ್ಲಿ ಇಂದು ಜಾಗೃತೆಯನ್ನು ವಹಿಸಬೇಕು. ಒತ್ತಡವನ್ನು ದೂರವಿರಿಸಬೇಕು ಆದರೆ ಸಂಗಾತಿಯೊಂದಿಗೆ ಯಾವುದೇ ವಿವಾದದಿಂದ ದೂರವಿರಿ ಕೆಲಸದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಪಂಚ 4 ರಿಂದ ರಾತ್ರಿ 7.30 ರವರೆಗೆ.

ಮಿಥುನ ರಾಶಿ :- ನೀವು ಇಂದು ಶಾಂತ ಮತ್ತು ತಾಳ್ಮೆಯಿಂದ ಇದ್ದರೆ ಉತ್ತಮ ಸಂಗಾತಿಯೊಂದಿಗೆ ಕೆಲವು ವಿಚಾರಗಳು ತಪ್ಪಾಗಿ ತಿಳಿದು ಕೊಳ್ಳುವ ಸಾಧ್ಯತೆ ಇರುತ್ತದೆ. ಆರ್ಥಿಕ ಪರಿಸ್ಥಿತಿಯು ಇಂದು ಉತ್ತಮವಾಗಿರುತ್ತದೆ ಇಂದು ನೀವು ಯಾರಿಗಾದರೂ ಅಮೂಲ್ಯವಾದ ಉಡುಗೊರೆ ಖರೀದಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ- ನೀಲಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

ಕಟಕ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ಲಾಭ ದಿನವಾಗಿರುತ್ತದೆ ಆರ್ಥಿಕವಾಗಿ ನೀವು ನಿರ್ಧಾರವನ್ನು ತೆಗೆದುಕೊಳ್ಳಬಹುದು ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮಕ್ಕಳೊಂದಿಗೆ ಸಾಕಷ್ಟು ಉತ್ತಮವಾದ ಸಮಯವನ್ನು ಕಳೆಯುತ್ತೇನೆ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ.

See also  ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವ ಬಣ್ಣದ ಬಳೆಗಳನ್ನು ಹಾಕಬೇಕು

ಸಿಂಹ ರಾಶಿ :- ವಯಕ್ತಿಕ ಜೀವನದಲ್ಲಿ ಆಗುತ್ತಿರುವ ತೊಂದರೆಗಳು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸುಧಾರಿಸುತ್ತದೆ ವಿಶೇಷವಾಗಿ ನಿಮ್ಮ ಹಿರಿಯರೊಂದಿಗೆ ಮಾತನಾಡಬೇಕಾದರೆ ನಿಮ್ಮ ಮಾತು ಮತ್ತು ನಡುವಳಿಕೆಯಲ್ಲಿ ಎಚ್ಚರವಿರಲಿ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವಿರುತ್ತದೆ ಜೀವನ ಸಂಗಾತಿ ಯು ಕೂಡ ತುಂಬಾ ಸಂತೋಷವಾಗಿರುತ್ತಾರೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಕನ್ಯಾ ರಾಶಿ :- ಪಾಲುದಾರಿಕೆ ವ್ಯಾಪಾರ ಮಾಡುವ ಜನರಿಗೆ ಇಂದು ಸವಾಲಿನ ದಿನವಾಗಿರುತ್ತದೆ ನಿಮ್ಮ ಪಾಲುದಾರಿಕೆ ಜನರೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಿ. ಉದ್ಯೋಗಸ್ಥರಿಗೆ ಇಂದ ಮಹತ್ವವಾದ ದಿನವಾಗಿರುತ್ತದೆ ಈ ದಿನ ಹಣದ ಪರಿಸ್ಥಿತಿಯು ಕೂಡ ಸುಧಾರಿಸುವ ಸಾಧ್ಯತೆಯಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗಿ 7:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ತುಲಾ ರಾಶಿ :- ಆರ್ಥಿಕ ವಿಷಯದಲ್ಲಿ ಹಠತ್ ಲಾಭವಾಗಲಿದೆ ಉದ್ಯೋಗಿಗಳಿಗೆ ಇಂದು ಉತ್ತಮವಾದ ದಿನವಾಗಲಿದೆ ದಾಂಪತ್ಯ ಜೀವನದಲ್ಲಿ ಇಂದು ಉತ್ತಮವಾದ ದಿನ ವಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬಕ್ಕೆ ಇಂದು ಸಮಯ ನೀಡುವ ಸಾಧ್ಯತೆ ಸಿಗುತ್ತದೆ ಇದೇನಾ ನಿಮ್ಮ ಸಂಗಾತಿಯ ಬೆಂಬಲ ಕೂಡ ಸಿಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6 ರಿಂದ 12.30 ರವರೆಗೆ.

See also  ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವ ಬಣ್ಣದ ಬಳೆಗಳನ್ನು ಹಾಕಬೇಕು

ವೃಶ್ಚಿಕ ರಾಶಿ :- ಇಂದು ನಿಮಗೆ ಅದ್ಭುತವಾದ ದಿನವಾಗಿರುತ್ತದೆ ನೀವು ಕಠಿಣ ಶ್ರಮದಿಂದ ಕೆಲಸ ಮಾಡಿದ್ದಾರೆ ಎಂದು ಯಶಸ್ವಿಯಾಗುತ್ತೀರಿ ಈ ದಿನ ಬಡ್ಡಿಯೊಂದಿಗೆ ವೇತನವು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ನಿಮಗೆ ಕೆಲಸಕ್ಕೆ ಸಂಬಂಧ ಪಟ್ಟಂತೆ ಪ್ರಯಾಣ ಮಾಡುವ ಸಾಧ್ಯತೆ ಇದೆ ನಿರುದ್ಯೋಗಿಗಳಿಗೆ ಇಂದು ಉತ್ತಮವಾದ ಉದ್ಯೋಗ ಸಿಗಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – 11.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಧನಸು ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಅವಸರ ತೆಗೆದುಕೊಳ್ಳಬೇಡಿ ಇಂದು ಹೊಸ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಇದೆ ಅವರೊಂದಿಗೆ ನೀವು ಉತ್ತಮವಾದ ಸಮಯವನ್ನು ಕೂಡ ಕಳೆಯುತ್ತೀರಿ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ದಂಪತಿಗಳಿಗೆ ಎಂದು ಸಾಮಾನ್ಯವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮಕರ ರಾಶಿ :- ಈ ದಿನ ಪ್ರಣಯ ಜೀವನದಲ್ಲಿ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ ಹೊಂದಾಣಿಕೆ ವೈವಾಹಿಕ ಜೀವನದಲ್ಲಿ ಉಳಿದುಕೊಳ್ಳುತ್ತದೆ ಹಣಕಾಸಿನ ವಿಚಾರದಲ್ಲಿ ಹೂಡಿಕೆ ಮಾಡಬೇಕಾದರೆ ಶೇರು ಮಾರುಕಟ್ಟೆಯ ಮಾಡಬೇಕಾದರೆ ಎಚ್ಚರದಿಂದ ಮಾಡಿ. ಯಾವುದೇ ಒಂದು ಪ್ರಮುಖ ಕೆಲಸ ಮಾಡಬೇಕಾದರೆ ಆತುರ ಪಡಬೇಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

See also  ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವ ಬಣ್ಣದ ಬಳೆಗಳನ್ನು ಹಾಕಬೇಕು

ಕುಂಭ ರಾಶಿ :- ಆರೋಗ್ಯ ದೃಷ್ಟಿಯಿಂದ ಇಂದು ಅನುಕೂಲಕರ ದಿನವಾಗಿರುತ್ತದೆ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಕೂಡ ಇಂದು ತುಂಬಾ ಸಂತೋಷವಾಗಿರುತ್ತೀರಿ. ಕಚೇರಿಯಲ್ಲಿ ನಿಮ್ಮ ಎಲ್ಲ ಕೆಲಸವೂ ಕೂಡ ಶ್ರದ್ಧೆಯಿಂದ ಮಾಡುತ್ತೀರಿ ಪಾಲುದಾರಿಕೆ ವ್ಯಾಪಾರ ಮಾಡುತ್ತಿದ್ದಾರೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಂಡರೆ ಒಳ್ಳೆಯದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ಗಂಟೆಯಿಂದ 8.30 ರವರೆಗೆ.

ಮೀನ ರಾಶಿ :- ಈ ದಿನ ನಿಮ್ಮ ಕೆಲಸದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ದೊಡ್ಡ ಕಂಪನಿಯಲ್ಲಿ ನೀವೇನಾದರೂ ಸಂದರ್ಶನವನ್ನು ನೀಡುತ್ತಿದ್ದಾರೆ ನೀವು ಒಳ್ಳೆಯ ಸುದ್ದಿಯನ್ನು ಕೂಡ ಪಡೆಯುತ್ತೀರಿ. ವ್ಯಾಪಾರಿಗಳಿಗೆ ಇಂದು ಉತ್ತಮವಾದ ದಿನವಾಗಲಿದೆ ಇಂದು ಮನೆಯ ವಾತಾವರಣವು ಕೂಡ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

[irp]


crossorigin="anonymous">