ಮಲಗುವ ಮುನ್ನ ಪೊರಕೆ ಕೆಳಗಡೆ ಈ ವಸ್ತು ಇಟ್ಟರೆ ಜೀವನದಲ್ಲಿ ಚಮತ್ಕಾರಿ ಬದಲಾವಣೆ ಆಗುತ್ತೆ ಪರೀಕ್ಷಿಸಿ..!

ಮಲಗುವ ಮುನ್ನ ಪೊರಕೆ ಕೆಳಗಡೆ ಈ ವಸ್ತುವನ್ನು ಬಚ್ಚಿಡಿ! ಜೀವನದಲ್ಲಿ ಆಗುವ ಚಮತ್ಕಾರಿ ಬದಲಾವಣೆ ನೋಡಿ! ಮಲಗುವ ಮುನ್ನ ಪೊರಕೆ ಕೆಳಗಡೆ ಈ ವಸ್ತುವನ್ನು ಬಚ್ಚಿಟ್ಟರೆ ಮನೆಯಲ್ಲಿ ಇರುವ ದಾರಿದ್ರ್ಯ ಹಾಗು ಬಡತನ ನಿವಾರಣೆ ಆಗುತ್ತದೆ. ಪೊರಕೆಯನ್ನು ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಹಣದ ಸಂಕಷ್ಟ ನಿವಾರಣೆ ಆಗಲಿ ಅಂತ ನಾವು ಸಾಕಷ್ಟು ಉಪಾಯಗಳನ್ನು ಮಾಡುತ್ತೇವೆ. ಆದರೆವಸಣ್ಣ ಸಣ್ಣ ವಿಷಯಗಳು ಮಹತ್ವ ಪಡೆಯುತ್ತವೆ. ಪೊರಕೆಯ ಬಗ್ಗೆ ಕೆಲವು ವಿಷಯಗಳನ್ನು ಇಲ್ಲಿ ತಿಳಿಸಲಾಗಿದ್ದು ಇದನ್ನು ಪಾಲಿಸಿದ್ದಲ್ಲಿ ಮನೆಯಲ್ಲಿ ಜಗಳ, ಕ್ಷೇಪ, ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ ಹೀಗೆ ನಾನಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ ಮನೆಯಲ್ಲಿ ಮಾತೆ ಮಹಾಲಕ್ಷ್ಮಿ ವಾಸವಾಗಿರುತ್ತಾಳೆ. ಜೋತಿಷ್ಯ ಶಾಸ್ತ್ರದಲ್ಲಿ ಪೊರಕೆಗೆ ಅದರದ್ದೆ ಆದ ಮಹತ್ವವಾದ ಸ್ಥಾನವಿದೆ. ಮನೆಯಲ್ಲಿ ಪೊರಕೆಗಳನ್ನು ಬಳಸುವಾಗ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅದೇನೆಂದರೆ ಸೂರ್ಯಾಸ್ತದ ‌ನಂತರ ಮನೆಯಲ್ಲಿ ಕಸ ಗುಡಿಸಬಾರದು. ಸೂರ್ಯಾಸ್ತದ ನಂತರ ಕಸ ಗುಡಿಸಿದರೆ ಮಾತೆ ಮಹಾಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ ಎನ್ನುವ ನಂಬಿಕೆ ಇದೆ. ತೀರ ಅನಿವಾರ್ಯ ಎಂದಾಗ ಕಸ ಗುಡಿಸಬಹುದು.

ಆದರೆ ಕಸವನ್ನು ಹೊರಗಡೆ ಎಸೆಯಬಾರದು. ಹೊರಗೆ ಎಸೆದರೆ. ತಾಯಿ ಲಕ್ಷ್ಮಿ ದೇವಿಯು ಕೋಪಗೊಂಡು ಹೊರಟು ಹೋಗುತ್ತಾಳೆ ಎಂದು ಹೇಳಲಾಗುತ್ತದೆ. ಪೊರಕೆಯನ್ನು ಯಾವಾಗಲೂ ಒಂದೆ ಜಾಗದಲ್ಲಿ ಇಡಬೇಕು. ಕನಸಿನಲ್ಲಿ ಪೊರಕೆ ಕಂಡರೆ ಮುಂದೆ ನಿಮಗೆ ಹಣದ ತೊಂದರೆ ಆಗಬಹುದು ಎನ್ನುವುದರ ಸಂಕೇತವಾಗಿದೆ. ಈ ರೀತಿ ಕನಸು ಕಂಡರೆ ಗೋ ಮಾತೆಗೆ ಮೂರು ದಿನ ನಿಮ್ಮ ಕೈಯಿಂದ ಚಪಾತಿ ಮತ್ತು ಬೆಲ್ಲವನ್ನು ತಿನ್ನಿಸುವುದರಿಂದ ಮುಂದೆ ಆಗುವ ಹಣಕಾಸಿನ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಪೊರಕೆ 6 ತಿಂಗಳಾದರೂ ಇನ್ನು ಹಾಳಗದೆ ಇದ್ದರೆ ಅದನ್ನು ಎಸೆಯಬೇಕು ಏಕೆಂದರೆ ಅದರಲ್ಲಿ ಋಣಾತ್ಮಕ ಶಕ್ತಿ ಇರುತ್ತದೆ. ಅತಿ ಹಳೆಯ ಪೊರಕೆ ಬಳಸಬಾರದು, ಮುರಿದ ಪೊರಕೆ ಇದ್ದರೆ ಅದನ್ನು ಮನೆಯಲ್ಲಿ ಇಟ್ಟು ಕೊಳ್ಳಬಾರದು. ಹೊಸ ಪೊರಕ್ಎ ತಂದರೆ ಅದನ್ನು ಶನಿವಾರದ ದಿವಸ ಉಪಯೋಗಿಸಲು ಪ್ರಾರಂಭಿಸಬೇಕು. ಅಂದರೆ ನಿಮ್ಮ ಜೀವನದಲ್ಲಿ ಹಣದ ಅರಿವು ಹೆಚ್ಚಾಗುತ್ತದೆ. ಮನೆಯಲ್ಲಿ ಪೊರಕೆ ಹೊರಗಿನಿಂದ ಬಂದ ಜನಕ್ಕೆ ಕಾಣದಂತೆ ಇಡಬಾರದು. ಪೊರಕೆಯನ್ನು ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಪೊರಕೆಯನ್ನು ಅಡುಗೆ ಮನೆಯಲ್ಲಿ ಇಡಬಾರದು. ನೆಲದ ಮೇಲೆ ಬಿದ್ದ ಆಹಾರವನ್ನು ಪೊರಕಯಿಂದ ಗೂಸಬಾರದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

WhatsApp Group Join Now
Telegram Group Join Now
[irp]


crossorigin="anonymous">