ರಾತ್ರೀ ಇಡೀ ನೀರಿನಲ್ಲಿ ನೆನೆಸಿ ಈ 5 ಪದಾರ್ಥ ಸುಸ್ತು ನಿಶ್ಯಕ್ತಿ ಸೊಂಟ ಕೀಲುಗಳ ಕೈ ಕಾಲು ನೋವು 60 ವರ್ಷವಾದರೂ 20 ವರ್ಷದವರಷ್ಟು ಎನರ್ಜಿ..

ರಾತ್ರಿಯಿಡೀ ನೀರಿನಲ್ಲಿ ಈ 5 ಪದಾರ್ಥಗಳನ್ನು ನೆನೆಸಿ, ಬೆಳಗ್ಗೆ ಹೊತ್ತು ತಿಂದರೆ 60 ವರ್ಷವಾದರೂ 20 ವರ್ಷದವರಷ್ಟು ಎನರ್ಜಿ ಬರುತ್ತದೆ.ಈಗಿನ ದಿನಗಳಲ್ಲಿ ಅತಿ ಸಾಮಾನ್ಯ ಎನಿಸಿಕೊಂಡಿರುವ ಆರೋಗ್ಯ ಸಮಸ್ಯೆಗಳಲ್ಲಿ ಕೈ ಕಾಲು ನೋವು, ಬೆನ್ನು ನೋವು, ಸೊಂಟ ನೋವು, ಸರಿಯಾಗಿ ನಿದ್ದೆ ಬರದೆ ಇರುವುದು, ರಕ್ತ ಹೀನತೆಯಿಂದ ಬಳಲುವುದು, ಒಂದು ಚಿಕ್ಕ ಕೆಲಸ ಮಾಡಿದರೆ ಸಹ ತುಂಬಾ ಸುಸ್ತಾಗಿ ವೀಕ್ನೆಸ್ ಕಾಡುವುದು, ಪದೇ ಪದೇ ತಲೆನೋವು ಕಾಡುವುದು, ಎನರ್ಜಿ ಇಲ್ಲದೆ ಮುಖದಲ್ಲಿ ಕಳೆ ಇಲ್ಲದಿರುವುದು, ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವುದು ಇತ್ಯಾದಿ ಸಮಸ್ಯೆಗಳನ್ನು ಎಲ್ಲರ ಬಾಯಲ್ಲೂ ಕೇಳುತ್ತಿರುತ್ತೇವೆ. ಇವುಗಳಿಗೆ ಆಸ್ಪತ್ರೆಯ ಮೊರೆಹೋಗಿ ಔಷಧಿ ಪಡೆಯುವುದಕ್ಕಿಂತಲೂ ಅದಕ್ಕಿಂತಲೂ ಪರಿಣಾಮಕಾರಿಯಾಗಿ ಪ್ರಭಾವವಿರುವ ಮನೆಮದ್ದುಗಳನ್ನು ಮನೆಯಲ್ಲೇ ಮಾಡಿಕೊಂಡು ಈ ಸಮಸ್ಯೆಗಳಿಂದ ಆಚೆ ಬರಬಹುದು. ಇದು ನಮ್ಮ ದೇಹದ ಎಲ್ಲಾ ನರನಾಡಿಗಳಿಗೆ ಶಕ್ತಿ ಕೊಡುವುದರ ಜೊತೆಗೆ ಮೂಳೆಗಳನ್ನು ಗಟ್ಟಿಗೊಳಿಸಿ ದೇಹಕ್ಕೆ ಚೈತನ್ಯ ನೀಡುತ್ತದೆ.

ಈ ಒಂದು ಉತ್ತಮವಾದ ಮನೆಮದ್ದನ್ನು ಮಾಡಲು ಬೇಕಾಗಿರುವ ಪದಾರ್ಥಗಳೆಂದರೆ ಅಗಸೆ ಬೀಜಗಳು. ಈ ಅಗಸೆ ಬೀಜ ಗಳನ್ನು ಒಬ್ಬರಿಗೆ ಒಂದು ಚಮಚದಷ್ಟು ತೆಗೆದುಕೊಂಡು ರಾತ್ರಿ ಹೊತ್ತು ನೀರಿನಲ್ಲಿ ಹಾಕಿ, ರಾತ್ರಿಪೂರ್ತಿ ನೆನೆಸಿ ಬೆಳಗ್ಗೆ ಎದ್ದು ತಿನ್ನುವುದರಿಂದ ದೇಹಕ್ಕೆ ತುಂಬಾ ಉಪಯೋಗಗಳಿವೆ. ಈ ಅಗಸೆ ಬೀಜದಲ್ಲಿ ತುಂಬಾನೇ ಫೈಬರ್ ಅಂಶಗಳಿವೆ ಇದು ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಇದರಲ್ಲಿ ಮುಖ್ಯವಾಗಿ ಒಮೆಗಾ ತ್ರೀ ಮತ್ತು ಒಮೇಗಾ ಸಿಕ್ಸ್ ಫ್ಯಾಟಿ ಆಸಿಡ್ ಇದೆ. ಇದು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಅಗಸೆ ಬೀಜವನ್ನು ನಿಯಮಿತವಾಗಿ ತಿನ್ನುವುದರಿಂದ ನಮ್ಮ ದೇಹದ ನರಗಳಲ್ಲಿ ಬ್ಲಾಕೇಜ್ ಆಗುವುದನ್ನು ತಪ್ಪಿಸಬಹುದು. ನರಗಳಲ್ಲಿ ಬ್ಲಡ್ ಬ್ಲಾಕೇಜ್ ಆಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಅಗಸೆ ಬೀಜಗಳನ್ನು ತಿನ್ನುವುದರಿಂದ ನಮ್ಮ ಮೂಳೆಗಳು ಗಟ್ಟಿಯಾಗುತ್ತವೆ. ಅಂದರೆ ಕೈಕಾಲು ನೋವು ಬರುವುದು ಸೊಂಟ ನೋವು ಬರುವುದು ಈ ಸಮಸ್ಯೆಗಳು ಪರಿಹಾರವಾಗುತ್ತದೆ.

WhatsApp Group Join Now
Telegram Group Join Now
See also  ನಿಮ್ಮ ಕಾಲು ನೋವಿಗೆ ಇದೆ ಶಾಶ್ವತ ಪರಿಹಾರ. ನಿಮ್ಮ ಬೆನ್ನು ಸೊಂಟ ಕಾಲು ನೋವು ಒಂದು ಖಾಯಿಲೆಯೆ ಅಲ್ಲ...

ಆರ್ಥೈಟಿಕ್ಸ್ ಸಮಸ್ಯೆ ಇರುವವರು ಈ ಅಗಸೆ ಬೀಜ ಗಳನ್ನು ನೆನೆಸಿ ತಿನ್ನುವುದು ಅಥವಾ ಅಗಸೆ ಬೀಜದ ಚಟ್ನಿಪುಡಿ ತಿನ್ನುವುದು ಇವುಗಳನ್ನು ಮಾಡುವುದರಿಂದ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ. ಈ ಅಗಸೆ ಬೀಜಗಳು ಎಲ್ಲಾ ಗ್ರಾಸರಿ ಶಾಪ್ ಗಳಲ್ಲಿ ಕೂಡ ದೊರೆಯುತ್ತದೆ. ಇದೇ ರೀತಿ ಆರೋಗ್ಯಕ್ಕೆ ಅನುಕೂಲ ಮಾಡಿಕೊಡುವ ಇನ್ನಿತರ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.



crossorigin="anonymous">