ಪಿಯುಸಿ ಜಸ್ಟ್ ಪಾಸ್ ಆದ ಇವರ ಇಂದಿನ ಆದಾಯ 2000 ಕೋಟಿ,ಉಜಾಲ ಸಂಸ್ಥೆಯ ಹಿಂದೆ ಏನೆಲ್ಲಾ ಶ್ರಮ ಇದೆ ನೋಡಿ.ಮಾಲೀಕನ ರಿಯಲ್ ಸ್ಟೋರಿ.

180 ರೂಪಾಯಿಗೆ ದುಡಿಯುತ್ತಿದ್ದ ಈ ತಾತನ ಆದಾಯ ಇವತ್ತು 2000 ಕೋಟಿ ರೂಪಾಯಿಗಳು. ನೆನಪಿದೆಯಾ ಉಜಾಲ? ಅದೆಂತಾ ಸಂಸ್ಥೆ ಗೊತ್ತಾ?ಅವನು ದೇವರ ನಾಡು ಅಂತ ಕರೆಸಿಕೊಳ್ಳುವ ಕೇರಳದ ಪುಟ್ಟ ಹಳ್ಳಿಯೊಂದರ ಹುಡುಗ ಶಾಲೆಯ ಓದಿನ ಬಗ್ಗೆ ಅವನಿಗೆ ಅಷ್ಟು ಇಂಟರೆಸ್ಟ್ ಇರಲಿಲ್ಲ. ಕಲಿಯಲೇಬೇಕು ಎಂದು ಬುದ್ಧಿ ಬಂದಾಗ ಅವನು ಡಾಕ್ಟರ್ ಆಗಲೇಬೇಕು ಎಂದು ಅಂದು ಕೊಳ್ಳುತ್ತಾನೆ ಅವನು ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗಲಿಲ್ಲ. ಅದರ ಬದಲಿಗೆ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಾನೆ ಮದುವೆ ಆಗುತ್ತೆ ಅದರೊಂದಿಗೆ ಮಕ್ಕಳು ಕೂಡ ಆಗುತ್ತೆ. ಇಷ್ಟೆಲ್ಲಾ ಆದಮೇಲೆ ಅವನು ಮಾಡುತ್ತಿರುವ ಕಂಪನಿ ಬಾಗಿಲು ಹಾಕಿಕೊಳ್ಳುತ್ತದೆ ಆತನಿಗೆ ಮುಂದೆ ಏನು ಮಾಡಬೇಕೆಂಬುದು ದಿಕ್ಕೆ ತೋರುವುದಿಲ್ಲ. ಕರ್ಮ ಭೂಮಿ ಮುಂಬೈಯನ್ನು ಬಿಟ್ಟು, ಜನ್ಮಭೂಮಿ ಕೇರಳಕ್ಕೆ ಬರುತ್ತಾರೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು ಎಂದು ಯೋಚನೆ ಮಾಡುತ್ತಾನೆ ಏನು ಮಾಡಬೇಕು ಎಂಬ ಯೋಚನೆ ಮಾಡುವಾಗ ಒಂದು ಐಡಿಯಾ ಹೊಳೆಯುತ್ತದೆ.ಬಟ್ಟೆ ಬಿಳಿ ಮಾಡುವ ಐಡಿಯಾ, ಉಜಾಲ ಎಂಬ ಪ್ರಾಡಕ್ಟ್ ಗೆ ಜನ್ಮ ನೀಡುತ್ತದೆ ಕೇರಳದಲ್ಲಿ ಕೆಲಸ ಕಳೆದುಕೊಂಡಿರುವ ಈ ವ್ಯಕ್ತಿಯನ್ನು ಉಜಾಲ ಉಜ್ವಲವಾಗಿ ಮಾಡುತ್ತದೆ.

ಉಜಾಲ ಯಾರಿಗೆ ಗೊತ್ತಿಲ್ಲ ಹೇಳಿ ಉಜಾಲ ಬಟ್ಟೆಯನ್ನು ಬಿಳಿ ಮಾಡುವ ಒಂದು ಪ್ರಾಡಕ್ಟ್ ಆಗಿದೆ ಈ ಉಜಾಲದ ಸಕ್ಸಸ್ ಫುಲ್ ಸ್ಟೋರಿ ನಿಮಗೆ ತಿಳಿಸಿಕೊಡುತ್ತೇವೆ. ಸ್ನೇಹಿತರೆ ಈ ಉಜಾಲದ ಬಳಕೆ ಇತ್ತೀಚಿಗೆ ಕಡಿಮೆಯಾಗಿದೆ ಕೆಲವೇ ಕೆಲವು ವರ್ಷಗಳ ಹಿಂದೆ ಯಾರ ಮನೆಯಲ್ಲಿ ಬಿಳಿ ಬಟ್ಟೆ ಇರುತಿತ್ತು ಆ ಪ್ರತಿಯೊಂದು ಮನೆಯಲ್ಲೂ ಕೂಡ ಉಜಾಲ ಇರುತ್ತಿತ್ತು. ಬಿಳಿ ಬಟ್ಟೆಯಲ್ಲಿ ಎಂತಹ ಕೊಳ ಇದ್ದರು ಎರಡೇ ಎರಡು ತುಟ್ಟು ಉಜಾಲ ಹಾಕಿದರೆ, ಬಟ್ಟೆ ಶುಭ್ರವಾಗಿ ಬಿಳಿ ಬಣ್ಣಕ್ಕೆ ಕಂಗೊಳಿಸುತ್ತಿತ್ತು. ಪಳ ಪಳ ಹೊಳೆಯುತ್ತಿತ್ತು, ಒಂದು ಕಾಲದಲ್ಲಿ ಟಿವಿಯಲ್ಲಿ ಉಜಾಲ ಜಾಹೀರಾತು ಕಾರು ಬಾರು ತುಂಬಾನೇ ಜೋರಿತ್ತು.

WhatsApp Group Join Now
Telegram Group Join Now

ಆದರೆ ಕೆಲವು ಜನಕ್ಕೆ ಉಜಾಲ ಬೆಳೆದು ಬಂದ ಹಾದಿಯ ಬಗ್ಗೆ ಗೊತ್ತಿಲ್ಲ ಈ ಉಜಾಲದ ಬಗ್ಗೆ ಒಂದು ರೋಚಕ ಕತೆ ನಿಮಗೆ ಇಂದು ಹೇಳುತ್ತಿವೆ. ರಾಮಚಂದ್ರನ್ ಎಂ.ಪಿ. ರಾಮಚಂದ್ರನ್ ವೈಟ್ ನಲ್ಲಿ ವೈಟ್ ಆಗಿ ಹೆಜ್ಜೆ ಹಾಕುತ್ತಾ ಈ ಉಜಾಲದ ಸೃಷ್ಟಿಕರ್ತರಾಗಿದ್ದರು. ಈ ಎಂ.ಪಿ. ರಾಮಚಂದ್ರನ್ ಹುಟ್ಟಿದ್ದು ಕೇರಳದ ತ್ರಿಶೂರ್ ನಲ್ಲಿ ಪುಟ್ಟ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಎಂ.ಪಿ. ನಡೆದುಕೊಂಡೇ, ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದರು, ಓದಿನ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ. ಅವನಿಗೆ ಶಾಲೆಯೆಂದರೆ ಭಯ, ಕೆಲವೊಂದು ಸಲ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಿದ್ದರು. ಇದನ್ನು ನೋಡಿದ ಪೋಷಕರಿಗೆ ಭಯವಾಗುತ್ತದೆ. ರಾಮಚಂದ್ರರ ಅಪ್ಪ-ಅಮ್ಮ ಬೇರೆ ಶಾಲೆಗೆ ಸೇರಿಸುತ್ತಾರೆ.



crossorigin="anonymous">