ನಾಲ್ಕು ಹಂತದ ನೀರು ಕುಡಿಯುವ ವಿಧಾನಗಳು,ಜೀವನಪರ್ಯಂತ ಕಾಯಿಲೆಗಳಿಲ್ಲದೆ ಬದುಕಬಹುದು 100% ಗ್ಯಾರೆಂಟಿ ಮನೆಮದ್ದು » Karnataka's Best News Portal

ನಾಲ್ಕು ಹಂತದ ನೀರು ಕುಡಿಯುವ ವಿಧಾನಗಳು,ಜೀವನಪರ್ಯಂತ ಕಾಯಿಲೆಗಳಿಲ್ಲದೆ ಬದುಕಬಹುದು 100% ಗ್ಯಾರೆಂಟಿ ಮನೆಮದ್ದು

ನಾಲ್ಕು ಹಂತಗಳಲ್ಲಿ ನೀರು ಕುಡಿಯುವ ವಿಧಾನ.ಮನುಷ್ಯ ಜೀವನವನ್ನು ನಡೆಸಬೇಕಾದರೆ ನೀರು ಬಹು ಮುಖ್ಯವಾದಂತಹ ಅಂಶ ನೀರು ಇಲ್ಲದೇ ಯಾರಿಂದಲೂ ಕೂಡ ಬದುಕುವುದಕ್ಕೆ ಸಾಧ್ಯವಿಲ್ಲ ಹೆಚ್ಚೆಂದರೆ ಒಂದೆರಡು ದಿನ ಬದುಕಬಹುದು. ಆನಂತರ ನೀರನ್ನು ಕುಡಿಯದೆ ಮನುಷ್ಯ ಇರುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ನೀರು ಎಂಬುವುದು ಮನುಷ್ಯನಿಗೆ ಬಹಳ ಅಗತ್ಯವಾದಂತಹ ಒಂದು ಅಂಶವಾಗಿದೆ. ಇನ್ನು ಈ ನೀರನ್ನು ಯಾರು ಕ್ರಮಬದ್ಧವಾಗಿ ಕುಡಿಯುತ್ತಾರೆ ಅಂತವರು ಸದಾಕಾಲ ಆರೋಗ್ಯಯುತವಾಗಿ ಇರಬಹುದು. ಅದರಲ್ಲಿಯೂ ಕೂಡ ನಾವು ಹೇಳುವಂತಹ ಈ ನಾಲ್ಕು ಹಂತದಲ್ಲಿ ನೀವು ನೀರನ್ನು ಸೇವನೆ ಮಾಡಿದರೆ ನಿಮ್ಮ ಜೀವಿತಾವಧಿಯಲ್ಲಿ ಎಂದಿಗೂ ಕೂಡ ಬಿಪಿ ಶುಗರ್ ಹೃದಯ ಸಂಬಂಧಿ ಸಮಸ್ಯೆ ಥೈರಾಯ್ಡ್ ಸಮಸ್ಯೆ ಕಂಡುಬರುವುದಿಲ್ಲ. ಹಾಗಾಗಿ ಇಂದು ನೀರನ್ನು ಯಾವ ರೀತಿ ಕುಡಿಯಬೇಕು ಯಾವ ರೀತಿಯಾಗಿ ನಾವು ನೀರನ್ನು ಕುಡಿದರೆ ಆರೋಗ್ಯ ಪ್ರಯೋಜನ ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ.

ನಾವು ಹೇಳುವ ಮಾದರಿಯಲ್ಲಿ ನೀವು ನೀರು ಕುಡಿದರೆ ಶರೀರದಲ್ಲಿ ಇರುವಂತಹ ವಾತಾ, ಪಿತ್ತ, ಕಫ ಈ ಮೂರನ್ನು ಕೂಡ ಸರಿದೂಗಿಸುತ್ತದೆ. ಶರೀರದಲ್ಲಿ ಇರುವಂತಹ ಸಪ್ತಧಾತುಗಳನ್ನು ಕೂಡ ಕ್ರಿಯಶೀಲವನ್ನಾಗಿ ಇರುವಂತೆ ಮಾಡುತ್ತದೆ. ಜಗತ್ತಿನಲ್ಲಿ ಇರುವಂತಹ ಏಕಮಾತ್ರ ಔಷಧಿ ಎಂದರೆ ಅದು ನೀರು ಅಂತನೇ ಹೇಳಬಹುದು ಹೌದು ನಾವು ಯಾವುದಾದರೂ ಒಂದು ಕಾಯಿಲೆಗೆ ಯಾವುದೇ ರೀತಿಯಾದಂತಹ ಔಷಧಿಯಿಲ್ಲದೆ ಗುಣಪಡಿಸಿ ಕೊಳ್ಳುತ್ತಿದ್ದೇವೆ ಅಂದರೆ ಅದು ನೀರು ಅಂತ ಮಾತ್ರ ಹೇಳಬಹುದು. ಯಾವುದೇ ಕಾಯಿಲೆಯಾದರೂ ಕೂಡ ಅದಕ್ಕೆ ಸೂಕ್ತವಾದಂತಹ ಔಷಧಿ ಒದಗಿಸಬೇಕಾಗುತ್ತದೆ ನೀರನ್ನು ಸೇವನೆ ಮಾಡುವುದರಿಂದ ನಾವು ಸಾಕಷ್ಟು ರೋಗಗಳನ್ನು ನಿವಾರಣೆ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

ಇನ್ನು ನೀರನ್ನು ಯಾವ ರೀತಿ ಕುಡಿಯಬೇಕು ಎಂಬುವುದನ್ನು ನೋಡುವುದಾದರೆ ಬೆಳಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ನಾವು ನೀರನ್ನು ಕುಡಿಯಬೇಕು ಇದನ್ನು ಉಷಪಾನ ಎಂದು ಕರೆಯುತ್ತೇವೆ. ಈ ರೀತಿ ಬೆಳಗಿನ ಸಮಯದಲ್ಲಿ ನಾವು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಮೂರು ರೀತಿಯಾದಂತಹ ಕೆಲಸಗಳು ನಡೆಯುತ್ತದೆ ಅದು ಯಾವುದು ಅಂದರೆ ಶ್ವೇದ ಮಲ, ಮೂತ್ರ ಮಲ, ಪ್ರೇಶಮಲ, ಈ ಮೂರು ಯಾವಾಗ ಸರಿಯಾಗಿ ಸಂಚಾರವಾಗುತ್ತದೆ ಮನುಷ್ಯ ಆರೋಗ್ಯಯುತವಾದ ಜೀವನವನ್ನು ಸಾಗಿಸುವುದಕ್ಕೆ ಸಾಧ್ಯ ಹಾಗಾಗಿ ಬೆಳಗ್ಗೆ ಎದ್ದ ಕೂಡಲೆ ನೀವು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವಂತಹ ಹವ್ಯಾಸವನ್ನು ರೂಢಿಸಿಕೊಳ್ಳಿ.



crossorigin="anonymous">