ಸಿಂಹ ರಾಶಿ ಆಗಸ್ಟ್ ತಿಂಗಳ ಶುಭ ವಿಚಾರಗಳು ಲಾಭ ಧನಯೋಗ ಹೇಗಿದೆ ನೋಡಿ‌..ಈ ತಿಂಗಳು ನಿಮಗೆ ಬಾರಿ ಅದೃಷ್ಟ ಪ್ರಾಪ್ತಿ » Karnataka's Best News Portal

ಸಿಂಹ ರಾಶಿ ಆಗಸ್ಟ್ ತಿಂಗಳ ಶುಭ ವಿಚಾರಗಳು ಲಾಭ ಧನಯೋಗ ಹೇಗಿದೆ ನೋಡಿ‌..ಈ ತಿಂಗಳು ನಿಮಗೆ ಬಾರಿ ಅದೃಷ್ಟ ಪ್ರಾಪ್ತಿ

ಸಿಂಹ ರಾಶಿಯವರ ಆಗಸ್ಟ್ ತಿಂಗಳ ಶುಭವಿಚಾರಗಳು.
ಸಿಂಹ ರಾಶಿಯವರ ಮೊದಲನೇ ಶುಭವಿಚಾರ ನೋಡುವುದಾದರೆ ಲಾಭಾಧಿಪತಿ ಹಾಗೂ ಧನಾಧಿಪತಿ ಆದಂತಹ ಬುಧ ಗ್ರಹ ನಿಮ್ಮ ರಾಶಿಯಲ್ಲಿಯೇ ಇರುತ್ತದೆ ಆದ್ದರಿಂದ ನಿಮಗೆ ಆಗಸ್ಟ್ ತಿಂಗಳಲ್ಲಿ ಒಳ್ಳೆಯ ಧನ ಲಾಭ ಬರಲಿದೆ ಅಥವಾ ಲಾಭ ಧನ ಸ್ವರೂಪದಲ್ಲಿ ಬರಲಿದೆ ಅಥವಾ ಕುಟುಂಬದಲ್ಲಿ ಧನ ಅಭಿವೃದ್ಧಿಯಾಗಲಿದೆ. ಎರಡನೆಯ ಶುಭವಿಚರ ಸಿಂಹ ರಾಶಿಯವರಿಗೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿಯೇ ಪ್ರಯತ್ನ ಮಾಡಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವಂತಹ ಫಲ ಜಾಸ್ತಿ ಇದೆ. ಮೊದಲ ವಾರದಲ್ಲಿ ಆ ಪ್ರಯತ್ನ ಪಟ್ಟರು ಆಗಲಿಲ್ಲ ಎಂದರೆ ನೀವು 17ನೇ ತಾರೀಖಿನ ನಂತರ ಪ್ರಯತ್ನ ಮಾಡಿದರೆ ನಿಮಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ಮೂರನೆಯ ಶುಭ ವಿಚಾರ ಸಿಂಹ ರಾಶಿಯವರಿಗೆ ಗುರುಬಲ ನಿಮಗೆ ಇಲ್ಲ ಆದರೂ ಸಹ ಮಿಥುನ ರಾಶಿಯಲ್ಲಿ ಶುಕ್ರ ಮೊದಲನೇ ವಾರದ ತನಕ ಇರುವುದರಿಂದ ಆಗಸ್ಟ್ ಮೊದಲ ವಾರದಲ್ಲಿ ಸ್ವಲ್ಪ ಅವಿವಾಹಿತರು ಪ್ರಯತ್ನ ಮಾಡಿದರೆ ವಿವಾಹ ಆಗುವಂತಹ ಸಂಭವ ಕಂಡುಬರುತ್ತದೆ.


ಶಿರಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯ ಫಲ ಪವಿತ್ರ ಪುಣ್ಯಕ್ಷೇತ್ರ ಮಂತ್ರಾಲಯ ಶಿರಡಿ ಕಾಶಿಯಲ್ಲಿ ಯಂತ್ರ ಸಿದ್ದಿ ಮಂತ್ರ ಸಿದ್ಧಿಯನ್ನು ಪಡೆದಿರುವ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು

WhatsApp Group Join Now
Telegram Group Join Now

ಆಷಾಢ ಮುಗಿದು ಶ್ರಾವಣ ಮಾಸದ ಮೊದಲ ಕಾಲ ಆದ್ದರಿಂದ ನಿಮಗೆ ಒಳ್ಳೆಯದಾಗುತ್ತದೆ ಸ್ವಲ್ಪ ಪ್ರಯತ್ನ ಮಾಡಬೇಕು. ಸಿಂಹ ರಾಶಿಯವರ ನಾಲ್ಕನೇ ಶುಭವಿಚಾರ ಆಗಸ್ಟ್ 17ನೇ ತಾರೀಖಿನ ನಂತರ ಆರೋಗ್ಯದಲ್ಲಿ ವೃದ್ಧಿಯಾಗಲಿದೆ ನಿಮಗೆ ಏನಾದರೂ ಆರೋಗ್ಯ ಬಾಧೆ ಆರೋಗ್ಯ ಸಮಸ್ಯೆ ಕಂಡು ಬರುತ್ತಿದ್ದರೆ ಜುಲೈ 17 ರಿಂದ ಆಗಸ್ಟ್ 17ರವರೆಗೆ ನಿಮ್ಮ ರಾಶ್ಯಾಧಿಪತಿ ವ್ಯಯದಲ್ಲಿ ಇದ್ದ ಆದ್ದರಿಂದ ನಿಮಗೆ ಆರೋಗ್ಯ ಸಮಸ್ಯೆ ಕಂಡು ಬರಬಹುದು ಆದರೆ ನಿಮಗೆ 17ನೇ ತಾರೀಖಿನ ನಂತರ ಒಳ್ಳೆಯ ಆರೋಗ್ಯ ಭಾಗ್ಯ ಎನ್ನುವಂತಹದ್ದು ಸಿಗುತ್ತದೆ.

ಸಿಂಹ ರಾಶಿಯವರ ಐದನೇ ಶುಭ ವಿಚಾರ ಆಗಸ್ಟ್ 17ರ ನಂತರ ನಿಮ್ಮ ಬಲ ವೃದ್ಧಿಯಾಗುತ್ತದೆ ನಿಮ್ಮ ಪ್ರಾಮುಖ್ಯತೆ ಎನ್ನುವಂತಹದ್ದು ವೃದ್ಧಿಯಾಗುತ್ತದೆ ಇಲ್ಲಿಯವರೆಗೆ ನಿಮ್ಮನ್ನು ಎಲೆ ಮರಿಯ ಕಾಯಿಯ ಹಾಗೆ ಕಾಣುತ್ತಿದ್ದ ಜನ ಹಾಗೆ ನಿಮ್ಮ ಯಾವುದೇ ಶ್ರಮವೂ ಕಾಣದೆ ಇರುವ ಹಾಗೆ ಮಾಡಿದ್ದರು, ಆದರೆ 17 ನೇ ತಾರೀಖಿನ ನಂತರ ನಿಮ್ಮ ಪ್ರಾಮುಖ್ಯತೆ ಎನ್ನುವಂತದ್ದು ವೃದ್ಧಿಯಾಗುತ್ತದೆ ಎಲ್ಲಾ ಕಡೆ ನಿಮಗೆ ಪ್ರಶಂಸೆ ಸಿಗುತ್ತದೆ. ಎಲ್ಲಾ ಕಡೆಯಿಂದಲು ನಿಮ್ಮನ್ನು ಬಿಟ್ಟರೆ ಇಲ್ಲ ಎನ್ನುವಂತಾಗುತ್ತದೆ. ನಿಮ್ಮ ಜೊತೆ ಜನರು ಬರುತ್ತಾರೆ ನಿಮ್ಮ ಶ್ರಮದ ಬಗ್ಗೆ ಎಲ್ಲೆಲ್ಲೂ ಸಹ ಹೊಗಳಿಕೆಯ ಮಾತುಗಳು ಕಂಡುಬರುತ್ತದೆ. ಇದಿಷ್ಟು ಸಿಂಹ ರಾಶಿಯವರ ಆಗಸ್ಟ್ ತಿಂಗಳ ಶುಭ ವಿಚಾರಗಳು.

[irp]


crossorigin="anonymous">