10 ಲಕ್ಷದಲ್ಲಿ ಅಚ್ಚುಕಟ್ಟಾದ ಮನೆ..ಈ ಮನೆ ಕಟ್ಟಲು ಎಷ್ಟು ತಿಂಗಳು ಸಮಯ ಬೇಕಾಯ್ತು ಹೇಗಿದೆ ಮನೆ ಒಳಗೆ ನೋಡಿ » Karnataka's Best News Portal

10 ಲಕ್ಷದಲ್ಲಿ ಅಚ್ಚುಕಟ್ಟಾದ ಮನೆ..ಈ ಮನೆ ಕಟ್ಟಲು ಎಷ್ಟು ತಿಂಗಳು ಸಮಯ ಬೇಕಾಯ್ತು ಹೇಗಿದೆ ಮನೆ ಒಳಗೆ ನೋಡಿ

10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ.ಕೇವಲ 10 ಲಕ್ಷದಲ್ಲಿ ಒಂದು ಅಚ್ಚುಕಟ್ಟಾದಂತಹ ಮನೆಯನ್ನು ನೀವು ನಿರ್ಮಿಸಿಕೊಳ್ಳಬಹುದಾಗಿದೆ. ಮನೆ ಎಂದ ಮೇಲೆ ಅಲ್ಲಿ ಹಾಲ್, ದೇವರ ಕೊಣೆ ಅಡುಗೆಮನೆ, ಬೆಡ್ ರೂಮ್, ಲಿವಿಂಗ್ ಏರಿಯಾ, ಬಾತ್ರೂಮ್ ಸೇರಿದಂತೆ ಹಲವಾರು ಕೋಣೆಗಳನ್ನು ಒಳಗೊಂಡಿರುತ್ತದೆ. 10 ಲಕ್ಷದ ಬಜೆಟ್ ನಲ್ಲಿ ನಿರ್ಮಾಣವಾಗುವಂತಹ ಮನೆಯಲ್ಲೂ ಕೂಡ ನಾವು ಮೇಲೆ ತಿಳಿಸಿದಂತಹ ಎಲ್ಲಾ ಕೋಣೆಗಳ ವ್ಯವಸ್ಥೆ ಇರುತ್ತದೆ. ಇದರ ಜೊತೆಗೆ ಮನೆಯ ಮುಂಭಾಗ ಪಾರ್ಕಿಂಗ್ ವ್ಯವಸ್ಥೆಯು ಕೂಡ ಇರುತ್ತದೆ ಸಾಮಾನ್ಯವಾಗಿ ಮನೆ ನಿರ್ಮಾಣ ಮಾಡುವಂತಹ ಅವಸರದಲ್ಲಿ ಪಾರ್ಕಿಂಗ್ ಗೆ ಜಾಗವನ್ನು ಬಿಟ್ಟಿರುವುದಿಲ್ಲ. ಆದರೆ ಇಂದು ನಾವು ತಿಳಿಸುವಂತಹ ಮನೆಯಲ್ಲಿ ಪಾರ್ಕಿಂಗ್ ಲಿವಿಂಗ್ ಏರಿಯಾ ಸೇರಿದಂತೆ ಒಂದು ಸುಂದರವಾದ ಮನೆ ನಿರ್ಮಾಣವಾದಾಗ ಯಾವ ರೀತಿ ಕಾಣುತ್ತದೆಯೋ ಅದೇ ರೀತಿ ಕಾಣುವಂತಹ ವ್ಯವಸ್ಥೆಯನ್ನು ಇಲ್ಲಿ ನೋಡಬಹುದಾಗಿದೆ.

WhatsApp Group Join Now
Telegram Group Join Now

ನಿಮ್ಮ ಬಳಿ 30×40 ಅಡಿಯ ಸೈಟ್ ಅಥವಾ 20×20 ಅಡಿಯ ಸೈಟ್ ಇದ್ದರೆ ಸಾಕು 10 ಲಕ್ಷದ ವೆಚ್ಚದಲ್ಲಿ ಒಂದು ಮನೆಯನ್ನು ಅದ್ದೂರಿಯಾಗಿ ಕಟ್ಟಬಹುದಾಗಿದೆ. ಅಂದ ಹಾಗೆ 10 ಲಕ್ಷದ ಮನೆ ಎಂಬ ಕಾರಣಕ್ಕಾಗಿ ಇಲ್ಲಿ ಕಡಿಮೆ ಮಟ್ಟದ ಸಾಮಗ್ರಿ ಅಥವಾ ಕಳಪೆ ಮಟ್ಟದ ವಸ್ತುಗಳನ್ನು ಬಳಕೆ ಮಾಡಿಲ್ಲ ಬದಲಾಗಿ ದೊಡ್ಡ ದೊಡ್ಡ ಬಿಲ್ಡಿಂಗ್ ಅಥವಾ ದೊಡ್ಡ ದೊಡ್ಡ ಮನೆಗಳನ್ನು ಕಟ್ಟುವುದಕ್ಕೆ ಯಾವ ಮಾದರಿಯ ಸಾಮಗ್ರಿಗಳನ್ನು ಬಳಸಲಾಗುತ್ತದೆ ಅದೇ ಮಾದರಿಯ ಉತ್ತಮ ಗುಣವುಳ್ಳ ಕ್ವಾಲಿಟಿ ಮೆಟೀರಿಯಲ್ ಗಳನ್ನು ಇಲ್ಲಿ ಬಳಕೆ ಮಾಡಲಾಗುತ್ತದೆ.

See also  ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ

ಅಷ್ಟೇ ಅಲ್ಲದೆ ನೆಲಕ್ಕೆ ಮಾರ್ಬಲ್ಸ್ ಅಡುಗೆ ಮನೆಗೆ ವಿನ್ಯಾಸವಾದಂತಹ ನಲ್ಲಿ ಇಂಟೀರಿಯಲ್ ವರ್ಕ್ ಇದರ ಜೊತೆಗೆ ಸುಂದರವಾಗಿ ಕಾಣುವಂತಹ ದೇವರ ಮನೆ ಕಿಟಕಿ ಬಾಗಿಲು ಸೇರಿದಂತೆ ಎಲೆಕ್ಟ್ರಿಷಿಯನ್ ವರ್ಕ್, ಪೇಂಟಿಂಗ್ ವರ್ಕ್ ಎಲ್ಲವನ್ನು ಸೇರಿಸಿ ಹತ್ತು ಲಕ್ಷದ ಬಜೆಟ್ ನಲ್ಲಿ ಸುಂದರವಾದ ಮನೆ ನಿರ್ಮಾಣವಾಗಿದೆ. ಈ ಮನೆಯ ವಿಡಿಯೋ ನೋಡಿದರೆ ನಿಜಕ್ಕೂ ನಿಮಗೆ ಆಶ್ಚರ್ಯ ಎನಿಸಬಹುದು ಆದರೂ ಕೂಡ ಇದು ಸತ್ಯ ನೀವೇನಾದರೂ ಭವಿಷ್ಯದಲ್ಲಿ ಮನೆ ಕಟ್ಟಬೇಕು ಅಂತ ಅಂದುಕೊಂಡಿದ್ದರೆ ಅಥವಾ ಈಗಾಗಲೇ ಮನೆಯನ್ನು ನಿರ್ಮಾಣ ಮಾಡುವಂತಹ ಕಾರ್ಯದಲ್ಲಿ ನಿರತರಾಗಿದ್ದರೆ ಖಂಡಿತವಾಗಿಯೂ ಕೂಡ ನಾವು ತಿಳಿಸುವಂತಹ ಈ ವಿಡಿಯೋ ಬಹಳ ಪ್ರಯೋಜನಕ್ಕೆ ಬರುತ್ತದೆ. ಈ ಕೆಳಗಿನ ವಿಡಿಯೋ ನೋಡಿ 10 ಲಕ್ಷದ ವೆಚ್ಚದಲ್ಲಿ ಮನೆ ಯಾವ ರೀತಿ ನಿರ್ಮಾಣವಾಗುತ್ತದೆ ಮನೆಯ ಫಿನಿಶಿಂಗ್ ಯಾವ ರೀತಿ ಇರುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.

[irp]


crossorigin="anonymous">