ಮೇಷ ರಾಶಿ :- ನೀವು ವ್ಯವಹಾರ ಆಗಿದ್ದರೆ ಈ ದಿನ ಬಹಳನೇ ಮುಖ್ಯವಾದ ದಿನವಾಗಿರುತ್ತದೆ ದೊಡ್ಡ ಯೋಜನೆ ಸಹ ಸಿಗಬಹುದು. ನೀವು ಪ್ರಗತಿ ಸಾಧಿಸುವ ಸಾಧ್ಯತೆ ಇದೆ ಕುಟುಂಬ ಜೀವನದಲ್ಲಿ ಬರೆದಿದೆ ಅನುಕೂಲಕರವಾಗಿರುತ್ತದೆ, ಅದೃಷ್ಟದ ಸಂಖ್ಯಾ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5:30 ರಿಂದ ರಾತ್ರಿ 8.30 ರವರೆಗೆ.

ವೃಷಭ ರಾಶಿ :- ಇಂದು ನೀವು ಸಕಾರಾತ್ಮಕ ಮನಸ್ಸಿನಿಂದ ಸುತ್ತುವರಿವಿರಿ ಮನಸ್ಸು ಶಾಂತವಾಗಿರುತ್ತದೆ ನೀವು ಹಣದ ಬಗ್ಗೆ ಚಿಂತಿಸುತ್ತಿದ್ದಾರೆ ನೀವು ಹೆಚ್ಚಿನ ಆದಾಯವನ್ನು ಪಡೆಯಬಹುದು. ಕಚೇರಿಯಲ್ಲಿ ನಡೆಯುತ್ತಿರುವ ರಾಜಕೀಯ ಬಗ್ಗೆ ನೀವು ಎಚ್ಚರದಿಂದ ಇರಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯಾ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6:15 ರಿಂದ 9:30ವರೆಗೆ.

ಮಿಥುನ ರಾಶಿ :- ಈ ರಾಶಿಯ ವಯಸ್ಕರ ಅವರ ಆರೋಗ್ಯದ ಮೇಲೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ ಈ ದಿನ ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ ಹಿರೆಯ ಅಧಿಕಾರಿಗಳ ಬೆಂಬಲ ಸಿಗಲಿದೆ ಅದೃಷ್ಟದ ಸಂಖ್ಯಾ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12:30 ರಿಂದ 3 40 ರವರೆಗೆ.

ಕರ್ಕಾಟಕ ರಾಶಿ :- ನೀವು ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ಮನಸ್ಸು ಚಂಚಲಗೊಳಿಸಬಹುದು ಅನೇಕ ರೀತಿಯ ಆಲೋಚನೆಗಳು ಮನಸ್ಸಿಗೆ ಬರಬಹುದು. ವಿಶೇಷವಾಗಿ ನೀವು ಸಹಭಾಗಿತ್ವವಾಗಿ ಕೆಲಸ ಮಾಡುತ್ತಿದ್ದರೆ ನೀವು ತಾಳ್ಮೆಯಿಂದ ಇರಬೇಕು ಅದೃಷ್ಟದ ಸಂಖ್ಯಾ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 11:15 ರಿಂದ 2:30ವರೆಗೆ.

ಸಿಂಹ ರಾಶಿ :- ಕಚೇರಿಯಲ್ಲಿ ಯಾವುದೇ ಒಂದು ಪ್ರಮುಖ ಕೆಲಸ ಅಡಚಣೆಗೆ ಒಳಗಾಗಬಹುದು ಇದರಿಂದ ಸಾಕಷ್ಟು ನೀವು ಕಿರಿಕಿರಿಯನ್ನು ಅನುಭವಿಸುತ್ತೀರಿ ತಾಳ್ಮೆಯಿಂದ ಕೆಲಸ ಮಾಡಿದ್ದರೆ ಉತ್ತಮ. ವ್ಯಾಪಾರಸ್ಥರು ಎಂದು ಸಣ್ಣ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯಾ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಕನ್ಯಾ ರಾಶಿ :- ವ್ಯಾಪಾರಸ್ಥರು ಗ್ರಾಹಕರೊಂದಿಗೆ ಸಂಬಂಧವನ್ನು ಸುಧಾರಿಸಬೇಕು ವ್ಯವಹಾರದ ವಿಚಾರದಲ್ಲಿ ಹೆಚ್ಚು ಜಾಗೃತಿಯನ್ನು ವಹಿಸಬೇಕೆಂದು ನಿಮಗೆ ಸೂಚಿಸಲಾಗಿದೆ. ಇಂದು ಉದ್ಯಮಿಗಳಿಗೆ ಒತ್ತಡದ ದಿನವಾಗಲಿದೆ ಅದೃಷ್ಟದ ಸಂಖ್ಯಾ – 1 ಅದೃಷ್ಟದ ಬಣ್ಣ – ಬೂದು ಸಮಯ – ಸಂಜೆ 4.15 ರಿಂದ 7.30 ರವರೆಗೆ.

ತುಲಾ ರಾಶಿ :- ಕೆಲವು ದಿನಗಳಿಂದ ನಿಮ್ಮ ಆರೋಗ್ಯ ಉತ್ತಮವಾಗಿ ಇಲ್ಲದಿದ್ದರೆ ಇಂದು ನಿಮ್ಮ ಆರೋಗ್ಯ ಸುಧಾರಿಸಬಹುದು ಉತ್ತಮ ಆಹಾರ ಮತ್ತು ಪಾನೀಯಗಳೊಂದಿಗೆ ಸಾಕಷ್ಟುವಿಶ್ರಾಂತಿಯನ್ನು ಪಡೆಯಬೇಕು ಅದೃಷ್ಟದ ಸಂಖ್ಯಾ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 6:45 ರಿಂದ ರಾತ್ರಿ ಹತ್ತರವರೆಗೆ.

ವೃಶ್ಚಿಕ ರಾಶಿ :- ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳಿಗೆ ಇಂದು ಮಹತ್ವವಾದ ದಿನವಾಗಲಿದೆ ಕೆಲವು ತಮ್ಮ ಯಶಸ್ಸನ್ನು ಪಡೆಯಬಹುದು. ವ್ಯವಹಾರ ಮಾಡುತ್ತಿರುವ ಜನರಿಗೆ ಕಾನೂನಿನ ನಿಯಮಗಳನ್ನು ನಿರ್ಲಕ್ಷಿಸಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯಾ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 7.30 ರಿಂದ 10:30 ರವರೆಗೆ.

ಧನಸು ರಾಶಿ :- ವಿದ್ಯಾರ್ಥಿಗಳಿಗೆ ಉತ್ತಮ ಫಲ ಸಿಗಲಿದೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮ್ಮನ್ನು ಹೊಗಳುತ್ತಾರೆ ಸಾರಿಗೆ ಸಂಬಂಧಿಸಿದ ದುಡಿಯುತ್ತಿರುವ ಜನರಿಗೆ ಇಂದು ಅದೃಷ್ಟದ ದಿನವಾಗಲಿದೆ ಯಾವುದೇ ಒಂದು ದೊಡ್ಡ ಸಮಸ್ಯೆ ಎಂದು ಪರಿಹಾರವಾಗಲಿದೆ ಅದೃಷ್ಟದ ಸಂಖ್ಯಾ – 2 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12:30 ರವರೆಗೆ.

ಮಕರ ರಾಶಿ :- ರಿಯಲ್ ಎಸ್ಟೇಟ್ ಸ್ಯಾಮ್ ವ್ಯಾಪಾರಿಗಳಿಗೆ ಲಾಭಕರ ದಿನವಾಗಲಿದೆ ವಯಸ್ಕರ ತಮ್ಮ ಆರೋಗ್ಯದಲ್ಲಿ ಇರುತ್ತಾರೆ ವ್ಯಾಪಾರ ಮಾಡುತ್ತಿದ್ದರೆ ಧೀರ್ಘಕಾಲದ ಪ್ರಯಾಣವನ್ನು ತಪ್ಪಿಸಲಾಗಿದೆ. ಪರಿಸ್ಥಿತಿಯಲ್ಲಿ ಹಣಕಾಸು ಹೆಚ್ಚಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯಾ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 15 ರವರೆಗೆ.

ಕುಂಭ ರಾಶಿ :- ಮನೆಯ ವಾತಾವರಣ ಸಾಕಷ್ಟು ಚೆನ್ನಾಗಿರುತ್ತದೆ ಇದ್ದಕ್ಕಿದ್ದಂತೆ ಅತಿಥಿಗಳು ಮನೆಗೆ ಬರಬಹುದು ಪ್ರೀತಿ ಪಾತ್ರರೊಂದಿಗೆ ಸಾಕಷ್ಟು ಯೋಜನೆ ಹೊಂದಿರುತ್ತೀರಿ. ಕೆಲಸದ ಸ್ಥಳದಲ್ಲಿ ಹೆಚ್ಚು ಜಾಗೃತರಾಗಿ ಇರಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯಾ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಮೀನಾ ರಾಶಿ :- ಹಿಂದಿ ನೀವು ಶಕ್ತಿಯುತ ಮತ್ತು ಸಕಾರಾತ್ಮಕವಾಗಿತೀರಿ ವ್ಯಾಪಾರಸ್ಥರು ಯಾವುದೇ ಒಂದು ದೊಡ್ಡ ಅಪಾಯವನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ. ಸಭಾಗಿತ್ವದಲ್ಲಿ ವ್ಯಾಪಾರ ಮಾಡುತ್ತಿರುವ ಜನರು ಉತ್ತಮವಾದ ಲಾಭವನ್ನು ಪಡೆಯಲಿದ್ದೀರಿ ಅದೃಷ್ಟದ ಸಂಖ್ಯಾ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 12.45 ರಿಂದ 4 ರವರೆಗೆ.

By admin

Leave a Reply

Your email address will not be published. Required fields are marked *