ಯಾವ ಕಂಪೆನಿ ಪೆಟ್ರೋಲ್ ಹೆಚ್ಚು ಮೈಲೇಜ್ ಕೊಡುತ್ತೆ ಗೊತ್ತಾ ? ನಿಮ್ಮ ಬೈಕ್ ಅಥವಾ ಕಾರಿಗೆ ಮೈಲೇಜ್ ಬೇಕು ಅಂದರೆ ಹೀಗೆ ಮಾಡಿ - Karnataka's Best News Portal

ಯಾವ ಪೆಟ್ರೋಲ್ ಬಳಕೆ ಮಾಡಿದರೆ ಉತ್ತಮ ಮೈಲೇಜ್ ನೀಡುತ್ತದೆ ಗೊತ್ತಾ.?ನಮಲ್ಲಿ ಸಾಕಷ್ಟು ಜನ ಸ್ವಂತ ವಾಹನವನ್ನು ಹೊಂದಿರುತ್ತಾರೆ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನವನ್ನು ಹೊಂದಿರುತ್ತಾರೆ ತಮ್ಮ ಶಕ್ತಿಗೆ ಅನುಗುಣವಾಗಿ ಪ್ರತಿಯೊಬ್ಬರೂ ಕೂಡ ವಾಹನ ಬಳಕೆ ಮಾಡುವುದನ್ನು ನಾವು ನೋಡೇ ಇರುತ್ತಿವಿ. ಶ್ರೀಮಂತ ವರ್ಗದವರಾದರೆ ನಾಲ್ಕು ಚಕ್ರದ ವಾಹನವನ್ನು ಮಧ್ಯಮ ಮತ್ತು ಸಾಮಾನ್ಯ ವರ್ಗದ ಜನರಾದರೆ ದ್ವಿಚಕ್ರ ವಾಹನವನ್ನು ಖರೀದಿ ಮಾಡಿರುತ್ತೇವೆ. ಪ್ರತಿನಿತ್ಯವೂ ಕೂಡ ನಮ್ಮ ದಿನನಿತ್ಯದ ಕಾರ್ಯಕ್ರಮಕ್ಕೆ ವಾಹನ ಅಗತ್ಯವಾಗಿ ಬೇಕೇ ಬೇಕು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಆಫೀಸ್ ಕೆಲಸಗಳಿಗೆ ಅಥವಾ ದಿನನಿತ್ಯದ ಚಟುವಟಿಕೆಗಳಿಗೆ ನಾವು ವಾಹನಗಳ ಮೇಲೆ ವಿಪರೀತವಾಗಿ ಅವಲಂಬಿಸಿರುತ್ತೇವೆ. ಇನ್ನು ನೀವು ಗಾಡಿಯನ್ನು ಖರೀದಿ ಮಾಡಬೇಕಾದರೆ ಗಾಡಿಯ ಮೈಲೇಜ್ 60 ಕಿಲೋ ಮೀಟರ್ 70 ಕಿಲೋ ಮೀಟರ್ 50 ಕಿಲೋಮೀಟರ್ ಈ ರೀತಿ ಮೈಲೇಜ್ ಗಳನ್ನು ಮೊದಲ ನಿಗದಿಪಡಿಸಿರುತ್ತಾರೆ.

ನೀವು ಗಾಡಿಯನ್ನು ಖರೀದಿ ಮಾಡಬೇಕಾದರೆ ಇಂತಿಷ್ಟೇ ಪ್ರಮಾಣದ ಮೈಲೇಜ್ ನೀಡುತ್ತದೆ ಅಂತ ಅಂಗಡಿಯವರು ಹೇಳಿರುತ್ತಾರೆ. ಆದರೆ ನೀವು ಪೆಟ್ರೋಲ್ ಹಾಕಿಸಿದಾಗ ಮಾತ್ರ ಅಂಗಡಿಯವರು ಹೇಳಿದಷ್ಟು ಮೈಲೇಜ್ ನೀಡುವುದಿಲ್ಲ. ಬದಲಾಗಿ ಅದಕ್ಕಿಂತಲೂ ಕೂಡ ತುಂಬಾ ಕಡಿಮೆ ಮಟ್ಟದ ಮೈಲೇಜ್ ಅನ್ನು ನೀಡುತ್ತದೆ ಇತ್ತೀಚಿನ ದಿನದಲ್ಲಂತೂ ಪೆಟ್ರೋಲ್ ಮತ್ತು ಡೀಸೆಲ್ಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಮಧ್ಯಮ ವರ್ಗದ ಜನರು ಕಷ್ಟಪಟ್ಟು ಪೆಟ್ರೋಲ್ ಹಾಕಿದರು ಕೂಡ ಅದಕ್ಕೆ ತಕ್ಕಂತಹ ಮೈಲೇಜ್ ದೊರೆಯುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಅಂದರೇ ನಾವು ಬಳಕೆ ಮಾಡುವಂತಹ ಪೆಟ್ರೋಲ್ ಅಂತಾನೆ ಹೇಳಬಹುದು. ಹೌದು ಪೆಟ್ರೋಲ್ ಗಳಲ್ಲಿ ಬಹಳಷ್ಟು ವಿಧಗಳಿದೆ ಎಲ್ಲಾ ಪೆಟ್ರೋಲ್ಗಳು ಕೂಡ ಒಂದೇ ಮಾದರಿಯಲ್ಲಿ ಇರುವುದಿಲ್ಲ ಒಂದೊಂದು ಕಂಪನಿಯ ಪೆಟ್ರೋಲ್ ಕೂಡ ವಿಭಿನ್ನವಾದ ಅಂತಹ ವೈಶಿಷ್ಟ್ಯತೆಗಳನ್ನು ಒಳಗೊಂಡಿರುತ್ತದೆ.

ಮೈಲೇಜ್ ಗಳನ್ನು ನಿರ್ಧಾರ ಮಾಡುವುದು ಗಾಡಿಯ ಎಂಜಿನ್ ಅಲ್ಲ ಬದಲಾಗಿ ಪೆಟ್ರೋಲ್ ಅಂತಾನೆ ಹೇಳಬಹುದು. ನೀವು ಸಾಕಷ್ಟು ಪೆಟ್ರೋಲ್ ಕಂಪನಿಯನ್ನು ನೋಡಿರಬಹುದು ಇಂಡಿಯನ್ ಆಯಿಲ್ ಜಿಯೋ ನ್ಯಾಚುರಲ್ ಹೀಗೆ ಮಾರುಕಟ್ಟೆಯಲ್ಲಿ ಸಾಕಷ್ಟು ವಿವಿಧ ರೀತಿಯ ಪೆಟ್ರೋಲ್ ಗಳು ದೊರೆಯುತ್ತದೆ. ಹಾಗಾಗಿ ಯಾವ ಪೆಟ್ರೋಲ್ ಅನ್ನು ಬಳಕೆ ಮಾಡಿದರೆ ಹೆಚ್ಚು ಮೈಲೇಜ್ ನೀಡುತ್ತದೆ ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ. ಈ ವಿಡಿಯೋದಲ್ಲಿ ತೋರಿಸುವ ಪೆಟ್ರೋಲ್ ಅನ್ನು ನೀವು ಬಳಕೆ ಮಾಡಿದರೆ ಖಂಡಿತವಾಗಿಯೂ ಕೂಡ ಹೆಚ್ಚಿನ ಮೈಲೇಜ್ ದೊರೆಯುತ್ತದೆ.

Leave a Reply

Your email address will not be published. Required fields are marked *