ಮನೆಯಲ್ಲಿ ಬೆಕ್ಕು ಈ ಕೆಲಸ ಮಾಡೋದನ್ನ ನೀವು ನೋಡಿದ್ರೆ ಒಂದು ತಿಂಗಳಲ್ಲಿ ಕೊಟ್ಯಾಧಿಪತಿಗಳಾಗ್ತಾರೆ..! ಇದು ಸತ್ಯ ...! - Karnataka's Best News Portal

ಬೆಕ್ಕು ನಿಮ್ಮ ಮನೆಯಲ್ಲಿ ಇರುವುದರಿಂದ ಸಿಗುವ ಶಕುನಗಳೇನೇನು ಗೊತ್ತಾ?ಬೆಕ್ಕು ಈ ಪ್ರಾಣಿ ಬಹಳ ಜನರ ಫೇವರೆಟ್ ಪೆಟ್. ಬೆಳಗ್ಗೆ ಎದ್ದು ಬೆಕ್ಕಿನ ಮುಖ ನೋಡಬಾರದು ಎಂದು ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಮನೆಯಲ್ಲಿ ಸಾಕುವ ಪ್ರಾಣಿಗಳ ಲಿಸ್ಟಿನಲ್ಲಿ ಬೆಕ್ಕು ಕೂಡ ಇರುತ್ತದೆ. ಹಳ್ಳಿಗಳಲಂತೂ ಪ್ರತಿಯೊಂದು ಮನೆಯಲ್ಲೂ ಕೂಡ ಒಂದು ಅಥವಾ ಎರಡು ಬೆಕ್ಕನ್ನು ಸಾಕುತ್ತಾರೆ. ಆದರೂ ಕೂಡ ಬೆಕ್ಕನ್ನು ಅಪಶಕುನ ಎಂದು ಹೇಳುತ್ತಾರೆ. ಎಲ್ಲಿಗಾದರೂ ಪ್ರಯಾಣ ಮಾಡುವಾಗ ಬೆಕ್ಕು ಅಡ್ಡ ಬಂದರೆ ಹೋದ ಕೆಲಸ ಆಗುವುದಿಲ್ಲ ಅಥವಾ ಏನಾದರೂ ತೊಂದರೆ ಇದೆ, ಅಪಘಾತಕ್ಕೀಡಾಗುವ ಸಂಭವವಿದೆ ಎಂದು ಮಾತನಾಡುವುದನ್ನು ನಾವು ಕೇಳಿದ್ದೇವೆ. ಇದಕ್ಕೆಲ್ಲ ಕಾರಣ ಏನು ಎಂದರೆ ಬೆಕ್ಕು ರಾಹುವಿನ ವಾಹನ ಎಂದು ನಂಬಲಾಗಿದೆ. ಬೆಕ್ಕಿನ ಮೇಲೆ ಕುಳಿತು ರಾಹು ಸಂಚಾರ ಮಾಡುವುದರಿಂದ ಬೆಕ್ಕು ಹೊರಟಾಗ ನಮ್ಮ ಮುಂದೆ ರಾಹುವೇ ಹೋಗಿದೆ ಎಂದು ಜನರು ಭಾವಿಸುತ್ತಾರೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಹಾಗಾಗಿ ಯಾರಾದರೂ ದಾಟಿದ ಮೇಲೆ ಹಿಂದೆ ಇವರು ಹೋಗುತ್ತಾರೆ ಅಥವಾ ಸ್ವಲ್ಪ ಹೊತ್ತು ಕಾದಿದ್ದು ಹೋಗುತ್ತಾರೆ ಅಥವಾ ಹೋದ ದಾರಿಯಲ್ಲಿ ವಾಪಸ್ ಬಂದು ಮತ್ತೊಂದು ದಾರಿಯಲ್ಲಿ ಹೋಗುತ್ತಾರೆ ಮತ್ತು ಬೆಕ್ಕನ್ನು ಲಕ್ಷ್ಮಿ ಸಹೋದರಿ ಅಲಕ್ಷ್ಮಿಯ ವಾಹನ ಎಂದು ಕೂಡ ಕರೆಯುತ್ತಾರೆ. ಈ ಬೆಕ್ಕು ಮನೆಯಲ್ಲಿ ಇರುವುದರಿಂದ ನಮಗೆ ಎಷ್ಟೋ ಶಕುನಗಳು ತಿಳಿಯುತ್ತದೆ. ಅದರಲ್ಲಿ ಪ್ರಮುಖವಾಗಿ ದೀಪಾವಳಿ ಹಬ್ಬದ ದಿನ ಮನೆ ಒಳಗಡೆ ಯಾವುದಾದರೂ ಬೆಕ್ಕು ಪ್ರವೇಶ ಮಾಡಿದರೆ ಹಲವು ಜನರು ಇದು ಶುಭ ಶಕುನ ಎಂದು ಹೇಳುತ್ತಾರೆ. ಈ ಮೂಲಕ ಸುಖ ಶಾಂತಿ ಐಶ್ವರ್ಯ ಹಾಗೂ ಸಮೃದ್ಧಿ ಮನೆಗೆ ಹಾಗೂ ಮನೆಯಲ್ಲಿ ವಾಸಿಸುವವರಿಗೆ ಲಭಿಸುತ್ತದೆ ಎನ್ನುತ್ತಾರೆ .ಆದರೆ ಆ ದಿನ ಬೆಕ್ಕು ಬರಲು ಸಾಧ್ಯವಿಲ್ಲ ಎಲ್ಲರೂ ಕೂಡ ಅಂದು ಪಟಾಕಿ ಹಚ್ಚುವುದರಿಂದ ಬೆಕ್ಕು ಮಾತುಗಳಲ್ಲಿ ಎಲ್ಲಾ ಪ್ರಾಣಿಗಳು ಕೂಡ ಅಡಗಿ ಬಚ್ಚಿಟ್ಟುಕೊಳ್ಳುತ್ತವೆ.

ಹೀಗಾಗಿ ಬೆಕ್ಕು ಆ ದಿನ ಬರುವ ಸಾಧ್ಯತೆ ಕಡಿಮೆ. ಅಕಸ್ಮಾತ್ ಬೆಕ್ಕು ಏನಾದರೂ ನಿಮ್ಮ ಮನೆಗೆ ಬಂದು ಮಲ ವಿಸರ್ಜನೆ ಮಾಡಿದರೆ ಅದು ಕೂಡ ಒಳ್ಳೆಯದು ಇದರಿಂದ ಬಡತನ ನಿರ್ಮೂಲನೆ ಆಗುತ್ತದೆ ಎಂದು ಹೇಳುತ್ತಾರೆ. ಹಾಗೂ ಯಾವುದಾದರೂ ಬೇರೆ ಮನೆಯ ಬೆಕ್ಕು ನಿಮ್ಮ ಮನೆಯಲ್ಲಿ ಬಂದು ವಾಸಿಸಲು ಮಾಡಿದೆ ಎಂದರೆ ಅದು ಕೆಟ್ಟ ಶಕುನ ಆಗುತ್ತದೆ ಸದ್ಯದಲ್ಲೇ ನಿಮ್ಮ ಮನೆಯಲ್ಲಿ ಒಂದು ಅಂತ್ಯಕ್ರಿಯೆ ಆಗುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ. ಇದೇ ರೀತಿ ಬೆಕ್ಕಿನ ಬಗ್ಗೆ ಇರುವ ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *