ಬೆಳಿಗ್ಗೆ ಈ ಮೂರು ಪದಗಳನ್ನು ಹೇಳಿ ನಿಮ್ಮ ಜೀವನದಲ್ಲಿ ಅದೃಷ್ಟ ಒಲಿದು ಚಮತ್ಕಾರ ಆಗಬೇಕು ಅಂದರೆ....! ಈ 3 ಪದಗಳ ಶಕ್ತಿ ನೋಡಿ » Karnataka's Best News Portal

ಬೆಳಿಗ್ಗೆ ಈ ಮೂರು ಪದಗಳನ್ನು ಹೇಳಿ ನಿಮ್ಮ ಜೀವನದಲ್ಲಿ ಅದೃಷ್ಟ ಒಲಿದು ಚಮತ್ಕಾರ ಆಗಬೇಕು ಅಂದರೆ….! ಈ 3 ಪದಗಳ ಶಕ್ತಿ ನೋಡಿ

ನಿಮ್ಮ ಜೀವನದಲ್ಲಿ ಅದೃಷ್ಟ ಒಲಿದು ಚಮತ್ಕಾರ ಆಗಬೇಕು ಎಂದರೆ ಬೆಳಿಗ್ಗೆ ಈ ಮೂರು ಪದಗಳನ್ನು ಹೇಳಿ ||
ಕೆಲವೊಂದಷ್ಟು ಜನ ಬೆಳಗ್ಗೆ ಎದ್ದ ತಕ್ಷಣ ಹಾಗೆ ಹೊರಗಡೆ ಹೋಗುತ್ತಾರೆ ಅಡುಗೆ ಮನೆಗಳಿಗೆ ಹೋಗುತ್ತಾರೆ ಆದರೆ ಹಾಗೆ ಹೋಗುವುದು ತಪ್ಪು ಯಾವುದೇ ಕಾರಣಕ್ಕೂ ಒಬ್ಬ ಮನುಷ್ಯ ಎದ್ದ ತಕ್ಷಣ ದೇವರ ದರ್ಶನವನ್ನು ಮಾಡುವುದು ಬಹಳ ಮುಖ್ಯ ಹಾಗೂ ಕೆಲವೊಂದಷ್ಟು ದೇವರ ಮಂತ್ರಗಳನ್ನು ಕೆಲವೊಂದು ಜಪಾತಪಗಳನ್ನು ಮಾಡುವುದರಿಂದ ನಮ್ಮ ಜೀವನ ಹೇಗೆ ಸುಖದಾಯಕವಾಗಿರುತ್ತದೆ ಎನ್ನುವುದು ಕೆಲವೊಂದಷ್ಟು ಜನಗಳಿಗೆ ತಿಳಿದಿಲ್ಲ ಕೆಲವೊಂದಷ್ಟು ಜನ ಇತ್ತೀಚಿಗೆ ಎದ್ದ ತಕ್ಷಣ ಮೊಬೈಲ್ ಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ ಆದರೆ ಹೀಗೆ ಮಾಡುವುದರ ಬದಲು ಎದ್ದ ತಕ್ಷಣ ದೇವರನ್ನು ನೆನಪಿಸಿಕೊಳ್ಳುತ್ತಾ ದೇವರ ಕೃಪೆಗೆ ಪಾತ್ರರಾಗಬೇಕು ನಮ್ಮ ಜೀವನ ಸುಖದಾಯಕವಾಗಿ ನೆಮ್ಮದಿಯಿಂದ ಕೂಡಿರಬೇಕು ಎಂದರೆ ದೇವರ ಆಶೀರ್ವಾದ ಬಹಳ ಮುಖ್ಯವಾಗಿರುತ್ತದೆ.

ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ನಡೆದಂತಹ ಪ್ರತಿಯೊಂದು ಕ್ಷಣಗಳನ್ನು ಮತ್ತು ಘಟನೆಗಳನ್ನು ಮತ್ತು ನೆನ್ನೆ ಏನು ನಡೆದಿತ್ತು ಎಂಬುದನ್ನು ಮೆಲುಕು ಹಾಕುತ್ತಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ಹಿಂದಿನ ದಿನ ನಡೆದಂತಹ ಎಲ್ಲಾ ವಿಚಾರಗಳನ್ನು ಯೋಚನೆ ಮಾಡಿ ಕುಳಿತುಕೊಳ್ಳಬಾರದು ಹಿಂದಿನ ದಿನಗಳಲ್ಲಿ ನಡೆದು ಹೋದಂತಹ ಘಟನೆಗಳನ್ನು ಮೆಲುಕು ಹಾಕುವುದರ ಬದಲು ಮುಂದಿನ ನಮ್ಮ ಜೀವನ ಯಾವ ರೀತಿ ಇರಬೇಕು ನಾವು ಯಾವ ರೀತಿ ಬದುಕಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಮ್ಮ ಜೀವನ ಸಂತೋಷದಾಯಕವಾಗಿ ರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಜೀವನವನ್ನು ಸಾಗಿಸಬೇಕು ಆದರೆ ಯಾವುದೇ ಕಾರಣಕ್ಕೂ ನಮ್ಮ ಜೀವನ ಇಷ್ಟೇ ನಮಗೆ ಯಾವುದೇ ರೀತಿಯಾದಂತಹ ನೆಮ್ಮದಿ ಇಲ್ಲ ನಮಗೆ ಯಾರು ಸಹಾಯ ಮಾಡೋದಿಲ್ಲ ಯಾರಿಂದ ನಮಗೆ ಏನು ಉಪಕಾರವಾಗುತ್ತಿಲ್ಲ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು ನಮ್ಮಷ್ಟಕ್ಕೆ ನಾವು ನಮ್ಮ ಜೀವನವನ್ನು ನಡೆಸಿಕೊಂಡು ಹೋಗಬೇಕಾಗಿರುತ್ತದೆ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ಹಾಗಾಗಿ ಎದ್ದ ತಕ್ಷಣ ನಮ್ಮ ಜೀವನದಲ್ಲಿ ಹೊಸ ದಿನ ಪ್ರಾರಂಭವಾಗುತ್ತಿದೆ ಇವತ್ತಿನ ದಿನ ಏನಾದರೂ ಹೊಸ ವಿಷಯವನ್ನು ಕಲಿಯುತ್ತಿದ್ದೇವೆ ಯಾವುದಾದರೂ ಹೊಸ ಘಟನೆಗಳು ನಮ್ಮ ಮುಂದೆ ಬರುತ್ತದೆ ಇದರಿಂದ ನಮ್ಮ ಜೀವನ ಒಳಿತಾಗಬಹುದು ಎಂಬಂತಹ ವಿಶ್ವಾಸವನ್ನು ಇಟ್ಟುಕೊಳ್ಳಬೇಕು ಆಗ ಮಾತ್ರ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದಾಗಿರುತ್ತದೆ ಮತ್ತು ಯಾವಾಗ ಮನುಷ್ಯ ಧನಾತ್ಮಕವಾಗಿ ಯೋಚನೆ ಮಾಡಬೇಕೆ ಹೊರತು ಋಣಾತ್ಮಕವಾಗಿ ಯೋಚನೆ ಮಾಡಬಾರದು ಆಗ ಅವನು ಮಾಡಿದಂತಹ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸನ್ನು ಕಾಣಲು ಆಗುವುದಿಲ್ಲ ಬದಲಾಗಿ ಎಲ್ಲ ನಷ್ಟವನ್ನು ಅನುಭವಿಸ ಬೇಕಾಗುತ್ತದೆ ಇದ್ದಷ್ಟರಲ್ಲಿ ತಮ್ಮ ಜೀವನವನ್ನು ನಮ್ಮ ಜೀವನ ಸುಖದಾಯಕವಾಗಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಯಾವ ಒಬ್ಬ ವ್ಯಕ್ತಿ ಬದುಕುತ್ತಾನೋ ಅವನೇ ತನ್ನ ಜೀವನದಲ್ಲಿ ಎಲ್ಲ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">