ದತ್ತಾತ್ರೇಯ ಗುರುಗಳ ಸಂಪೂರ್ಣ ಕೃಪೆಯಿಂದ ಈ 4 ರಾಶಿಗಳ ಜೀವನದಲ್ಲಿ ಬಾರಿ ತಿರುವು ಉದ್ಯೋಗ ಕುಟುಂಬ ವ್ಯಾಪಾರದಲ್ಲಿ ದೊಡ್ಡ ಲಾಭ

ಮೇಷ ರಾಶಿ :- ಈ ದಿನ ಸಾರ್ಥಕತೆ ತುಂಬಿರುವ ಜನರೊಂದಿಗೆ ವ್ಯವಹಾರ ಮಾಡಬೇಕಾದರೂ ತುಂಬಾ ಎಚ್ಚರಿಕೆಯಿಂದ ವ್ಯವಹಾರ ಮಾಡಿ. ನಿಮ್ಮ ಯಾವುದೇ ಒಂದು ಪ್ರಮುಖ ಕೆಲಸದಲ್ಲಿ ದೊಡ್ಡ ಅಡಚಣೆ ಉಂಟು ಮಾಡಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4:30 ರಿಂದ ರಾತ್ರಿ 8:00 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಉದ್ಯಮಿಗಳಿಗೆ ಈ ದಿನ ತುಂಬಾನೇ ಮುಖ್ಯವಾದ ದಿನವಾಗಿರುತ್ತದೆ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಇಂದು ಬಾರಿಯನ್ನು ನೀಡಬಹುದು. ಸರಿಯಾದ ಸಮಯಕ್ಕೆ ಈ ಕೆಲಸವನ್ನು ಪೂರ್ಣಗೊಂಡರೆ ನಿಮ್ಮ ಕಚೇರಿಯಲ್ಲಿ ಉನ್ನತ ಸ್ಥಾನಕ್ಕೆ ಸೇರುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 7:00 ವರೆಗೆ.

ಮಿಥುನ ರಾಶಿ :- ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಕಷ್ಟಕರದ ದಿನವಾಗಿರುತ್ತದೆ ಕಚೇರಿಯಲ್ಲಿ ಪ್ರತಿಕೂಲತೆಯನ್ನು ಎದುರಿಸ ಬೇಕಾಗುತ್ತದೆ. ಹಣಕಾಸು ಇಂದು ಉತ್ತಮ ಸ್ಥಿತಿಯಲ್ಲಿರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ತಿಳಿ ಹಸಿರು ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆವರೆಗೆ.

ಕಟಕ ರಾಶಿ :- ಈ ದಿನ ಬೇರೆಯವರ ಜೊತೆ ಮಾತನಾಡಬೇಕಾದರೆ ಮಾತಿನ ಬಳಕೆಯಲ್ಲಿ ಎಚ್ಚರವಿರಲಿ ನಿಮ್ಮ ಕಹಿ ಮಾತುಗಳು ಬೇರೆಯವರ ಭಾವನೆಗಳನ್ನು ನೋಯಿಸಬಹುದು. ಕಚೇರಿಯಲ್ಲಿ ಸಹ ಹುದ್ದೆಗೆಗಳೊಂದಿಗೆ ಸಹಾಯ ಮಾಡುವ ಅವಕಾಶ ಸಿಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರೆ ಸಮಯ – ಬೆಳಗ್ಗೆ 6:00 ಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

See also  ದೇವರ ಮನೆ ಹೀಗಿದ್ದರೆ ಕೋಟ್ಯಾಧಿಪತಿಗಳಾಗ್ತೀರಾ..ನಿಮ್ಮ ಮನೆಯಲ್ಲಿ ಈ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳಿ ಆಮೇಲೆ ದುಡ್ಡು ಬರೋದನ್ನ ನೀವೆ ನೋಡ್ತೀರಾ

ಸಿಂಹ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆಯಿಂದ ಅಷ್ಟೇನೂ ಒಳ್ಳೆಯ ದಿನವಲ್ಲ ಇದಕ್ಕಿದ್ದಂತೆ ನಿಮ್ಮ ದೊಡ್ಡ ವ್ಯವಹಾರ ಊರದ್ದಾಗಬಹುದುದು. ಹೆಚ್ಚು ಚಿಂತೆ ಮಾಡುವ ಅಗತ್ಯ ಇರುವುದಿಲ್ಲ ನಷ್ಟ ತುಂಬಲು ಒಳ್ಳೆಯ ಅವಕಾಶ ಕೂಡ ಸಿಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 ರಿಂದ 3:30ರ ವರೆಗೆ.

ಕನ್ಯಾ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಅದೃಷ್ಟದ ದಿನವಾಗಿರುತ್ತದೆ ನಿಮ್ಮ ಪ್ರಮುಖ ಕೆಲಸಗಳನ್ನು ಈ ದಿನ ಪೂರ್ಣಗೊಳಿಸುತ್ತೀರಿ. ನೀವು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯುವ ಬಲವಾದ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ತುಲಾ ರಾಶಿ :- ದೀರ್ಘ ಕಾಲದಿಂದ ಯಾವುದಾದರೂ ಹಣಕಾಸಿನಕೆ ಪ್ರಯತ್ನ ಪಡುತ್ತಿದ್ದಾರೆ ಇಂದು ಪಡೆದುಕೊಳ್ಳುವ ಬಲವಾದ ಸಾಧ್ಯತೆ ಇದೆ. ಕೆಲಸದ ಸಮಯದಲ್ಲಿ ಹೆಚ್ಚು ಕೋಪಗೊಳ್ಳುವುದನ್ನು ತಪ್ಪಿಸಿ ನಿಮ್ಮ ಕೆಲಸದ ಮೇಲೆ ಗಮನಹರಿಸಿದರೆ ಉತ್ತಮ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:30 ರಿಂದ 11.30 ಗಂಟೆವರೆಗೆ.

ವೃಶ್ಚಿಕ ರಾಶಿ :- ಇಂದು ನೀವು ಮಾಡುತ್ತಿರುವ ಕೆಲಸದಲ್ಲಿ ಪ್ರಮುಖ ಬದಲಾವಣೆಗಳು ಉಂಟಾಗಬಹುದು ಎಂತಹ ಮನಸ್ಸಿನಲ್ಲಿ ಶಾಂತ ಮನಸ್ಸಿನಿಂದ ಕೆಲಸ ಮಾಡಿ. ಕೋಪದಿಂದ ಯಾವುದೇ ರೀತಿಯ ಕೆಲಸವನ್ನು ಮಾಡಬೇಡಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5.30 ರಿಂದ ರಾತ್ರಿ 8 ಗಂಟೆಯವರೆಗೆ.

See also  ಅದೃಷ್ಟವೆಂದರೆ ಇವರದ್ದೇ ನೋಡಿ ಈ ರಾಶಿಯಲ್ಲಿ ಜನಿಸಿದ ಪುಣ್ಯಾತ್ಮರು.2024 ರಿಂದ 2023 ರ ವರೆಗೆ ಏನಾಗಲಿದೆ ನೋಡಿ

ಧನಸು ರಾಶಿ :- ಈ ದಿನ ವ್ಯಾಪಾರಸ್ಥರಿಗೆ ಅಷ್ಟೇನೂ ಒಳ್ಳೆಯ ದಿನವಲ್ಲ ಮಂದಗತಿಯಿಂದ ಇಂದು ನಿಮಗೆ ವ್ಯಾಪಾರವಾಗುತ್ತದೆ. ಚಿಂತೆ ಮಾಡುವ ಅಗತ್ಯ ಇರುವುದಿಲ್ಲ ಎಲ್ಲ ಸಮಸ್ಯೆಗಳು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 9 ಗಂಟೆಯವರೆಗೆ.

ಮಕರ ರಾಶಿ :- ಈ ದಿನ ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ ಆದಷ್ಟು ಜಗಳವಿಲ್ಲೂರವಿರಿ. ನಿಮ್ಮ ಮನೆಯ ವಾತಾವರಣ ಕೇಳಬಹುದು ಸಂಗಾತಿಯ ಆರೋಗ್ಯದ ಕಡೆ ಹೆಚ್ಚುವಿನ ಕಾಳಜಿ ಅನ್ವಯಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5:00ಯಿಂದ ರಾತ್ರಿ 8.30 ರವರೆಗೆ.

ಕುಂಭ ರಾಶಿ :- ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಇಂದು ಉತ್ತಮವಾದ ದಿನವಾಗಲಿದೆ ಉದ್ಯಮಿಗಳು ಕೆಲಸದಲ್ಲಿ ಯಶಸ್ಸನ್ನು ಶೀಘ್ರದಲ್ಲಿ ಸಾಧಿಸುತ್ತೀರಿ. ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಬಾಂಧವ್ಯವು ಉನ್ನತವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30 ರಿಂದ ರಾತ್ರಿ 9:00ಟೆಯವರೆಗೆ.

ಮೀನಾ ರಾಶಿ :- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರು ಎಂದು ದೊಡ್ಡ ಯಶಸ್ಸನ್ನು ಸಾಧಿಸುವ ಸಾಧ್ಯತೆ ಇದೆ ಇದರಿಂದ ನಿಮ್ಮ ಮನಸು ಸಂತೋಷದಿಂದ ಕೂಡಿರುತ್ತದೆ. ಸಣ್ಣಪುಟ್ಟ ಉದ್ಯಮಿಗಳಿಗೆ ಹಾರ್ದಿಕವಾಗಿ ಲಾಭಸಿಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:30 ರಿಂದ ರಾತ್ರಿ 7 ಗಂಟೆಯವರೆಗೆ.

See also  ಅದೃಷ್ಟವೆಂದರೆ ಇವರದ್ದೇ ನೋಡಿ ಈ ರಾಶಿಯಲ್ಲಿ ಜನಿಸಿದ ಪುಣ್ಯಾತ್ಮರು.2024 ರಿಂದ 2023 ರ ವರೆಗೆ ಏನಾಗಲಿದೆ ನೋಡಿ

[irp]


crossorigin="anonymous">