ದೇವಸ್ಥಾನದಲ್ಲಿ ಕೊಡುವ ಮುಡಿ ಕೂದಲು ಏನಾಗುತ್ತೆ ಗೊತ್ತಾ ? ನೀವು ಅರಿಯದ ಶಾಕಿಂಗ್ ವಿಷಯ .ಗಡ್ಕರಿಯಿಂದಲೂ ಈ ಬಿಜಿನೆಸ್ ನಡೆಯುತ್ತಂತೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗಡ್ಕರಿಯಿಂದಲೂ ಕೂದಲು ಬಿಸಿನೆಸ್ ಕೂದಲು ರಫ್ತಲ್ಲಿ ಭರತವೇ ನಂಬರ್ 1 ||ದೇವಸ್ಥಾನಗಳಲ್ಲಿ ಭಕ್ತಾದಿಗಳು ನೀಡುವಂತಹ ಕೂದಲು ಏನಾಗುತ್ತದೆ ಇದರಿಂದ ಕೋಟಿಗಟ್ಟಲೆ ಹಣವನ್ನು ದುಡಿಯುವುದು ಹೇಗೆ ಗೊತ್ತಾ ಉದ್ಯಮಿ ಗಳು ಭಾರತ ಕೂದಲಿನ ರಫ್ತಿ ನಿಂದ ವರ್ಷಕ್ಕೆ ಎಷ್ಟು ಕೋಟಿ ಆದಾಯವನ್ನು ಗಳಿಸುತ್ತಿದೆ ಗೊತ್ತಾ ಜನರ ನಂಬಿಕೆ ಇವರ ದುಡ್ಡಿನ ಮೂಲವಾಗುತ್ತಿರುವುದು ಹೇಗೆ ಕೇಂದ್ರ ಸಚಿವ ಗಡ್ಕರಿ ಕೂದಲಿನಿಂದ ಮಾಡುತ್ತಿರು ವಂತಹ ಬಿಸಿನೆಸ್ ಏನು ಹಾಗಾದರೆ ಆ ಎಲ್ಲ ವಿಷಯವನ್ನು ಕೆಳಗಿನಂತೆ ತಿಳಿದುಕೊಳ್ಳೋಣ ತಿರುಪತಿ ಇರಬಹುದು ಧರ್ಮಸ್ಥಳ ಇರಬಹುದು ನಂಜನ ಗೂಡಿನ ನಂಜುಂಡೇಶ್ವರನ ಸನ್ನಿಧಾನ ಇರಬಹುದು ಇಲ್ಲಿಗೆ ಹೋಗುವ ಹೆಚ್ಚಿನ ಭಕ್ತರು ತಮ್ಮ ತಲೆ ಕೂದಲನ್ನು ದೇವರಿಗೆ ಅರ್ಪಿಸಿ ಮುಡಿ ಮಾಡಿಸಿ ಕೊಂಡು ಬರುತ್ತಾರೆ ಈ ಮೂಲಕ ತಮ್ಮ ಪಾಪ ಕರ್ಮಗಳನ್ನು ಕಳೆದುಕೊಂಡೆವು ಎಂಬ ಒಳ್ಳೆಯ ಮನಸ್ಸಿನಿಂದ ಬರುತ್ತಾರೆ ಇನ್ನೂ ಕೆಲವರು ಹರಕೆಯನ್ನು ಹೊತ್ತು ಅದು ಪೂರ್ಣಗೊಂಡ ಬಳಿಕ ಕೊಟ್ಟು ಹರಕೆಯನ್ನು ತೀರಿಸಿಕೊಂಡು ಹೋಗುತ್ತಾರೆ.


ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಇಷ್ಟಪಟ್ಟಂತ ವ್ಯಕ್ತಿ ನಿಮ್ಮಂತಾಗಲು ಇನ್ನು ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಪಂಡಿತ್ ಶ್ರೀ ಮಂಜುನಾಥ್ ಭಟ್ 9845866645

ಆದರೆ ಆ ಕೂದಲು ನಂತರದಲ್ಲಿ ಏನಾಗುತ್ತದೆ ಎಂದು ಯಾರಾದರೂ ಯೋಚನೆ ಮಾಡಿದ್ದೀರಾ ಹಾಗಾದರೆ ಈ ವಿಷಯವನ್ನು ನೀವು ಮೊದಲು ತಿಳಿದುಕೊಳ್ಳಲೇ ಬೇಕು ಹಳ್ಳಿಗಳಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮನೆಯಲ್ಲಿ ಮಹಿಳೆಯರು ತಲೆ ಬಾಚಿದ ನಂತರ ಉದುರಿದಂತಹ ಕೂದಲನ್ನು ಶೇಖರಿಸಿಟ್ಟುಕೊಂಡು ಹೆಚ್ಚು ಕೂದಲು ಸೇರಿದ ಬಳಿಕ ಅದನ್ನು ಮನೆಯ ಬಳಿ ಒಬ್ಬ ವ್ಯಕ್ತಿ ಪಾತ್ರೆಗಳನ್ನು ಮಾರಿಕೊಂಡು ಬರುವವರು ಇವರು ತಲೆಕೂದಲನ್ನು ತೆಗೆದುಕೊಂಡು ಪಾತ್ರೆಯನ್ನು ಕೊಡುತ್ತಿದ್ದರು ಈ ರೀತಿ ಹಳ್ಳಿಗಳಲ್ಲಿ ಹಾಗೂ ಪಟ್ಟಣ ಗಳಲ್ಲಿ ಕೆಲವೊಂದು ಮಹಿಳೆಯರು ಈ ರೀತಿ ಪಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಅವರು ಈ ಕೂದಲನ್ನು ತೆಗೆದುಕೊಂಡು ಹೋಗಿ ಅವರು ತಲೆಕೂದಲನ್ನು ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಕೂಡ ಇದ್ದೇ ಇರುತ್ತದೆ ಆದರೆ ಇದರ ಹಿಂದೆ ಕೋಟಿಗಟ್ಟಲೆ ಸಂಪಾದನೆ ಮಾಡುವಂತಹ ಒಂದು ಬಿಸಿನೆಸ್ ಇದೆ ಎಂದು ಗೊತ್ತಿರಲಿಲ್ಲ.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರತಿ ದಿನವೂ ಹೋಗಿ ತಮ್ಮ ಹರಕೆಯನ್ನು ತೀರಿಸಿಕೊಳ್ಳಲು ತಲೆಕೂದಲನ್ನು ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿ ಕೊಂಡು ಪೂಜೆಯನ್ನು ಮಾಡಿಸಿ ಹರಕೆ ತೀರಿತು ಎಂದು ಬರುತ್ತಾರೆ ಆದರೆ ಆ ಕೂದಲು ನಂತರ ಏನಾಗುತ್ತದೆ ಎಂದು ನೋಡಿದರೆ ಈ ಕೂದಲಿನಿಂದಲೇ ಅದೆಷ್ಟೋ ಕಂಪನಿಗಳು ಕೋಟಿಗಟ್ಟಲೆ ದುಡ್ಡನ್ನು ಸಂಪಾದಿಸುತ್ತಿವೆ ಹೀಗೆ ದಾನ ಕೊಟ್ಟಂತಹ ಕೂದಲನ್ನು ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ ಆದರೆ ಈ ವಿಚಾರ ಅಲ್ಲಿ ಬರುವಂತಹ ಭಕ್ತಾದಿಗಳಿಗೆ ತಿಳಿದೇ ಇರುವುದಿಲ್ಲ ಅವರು ತಮ್ಮ ಹರಕೆಯನ್ನು ತೀರಿಸಿ ಕೊಂಡು ಹೋದರೆ ಸಾಕು ದೇವರು ನಮಗೆ ಒಳ್ಳೆಯದನ್ನು ಮಾಡುತ್ತಾರೆ ಎಂಬ ನಂಬಿಕೆಯಿಂದ ಬಂದು ಹೋಗುತ್ತಾರೆ ಆದರೆ ಇದರಿಂದಲೇ ಎಷ್ಟೋ ಜನ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *