ಈ ಚಮತ್ಕಾರಿ ಕಡ್ಡಿಯನ್ನು ಎಲ್ಲೇ ಸಿಕ್ಕರೂ ಬಿಡಬೇಡಿ ದುಷ್ಟ ಶಕ್ತಿಯ ಮಟ್ಟಹಾಕಿ ಹಣದ ಹರಿವು ಹೆಚ್ಚು ಮಾಡುತ್ತೆ..ಅತ್ಯಂತ ಪ್ರಾಚೀನವಾದ ತಂತ್ರ ಇದು.. ! - Karnataka's Best News Portal

ಶಕ್ತಿಶಾಲಿ ಅಂಕೋಲೆ ಕಡ್ಡಿಯನ್ನು ಬಾಗಿಲಿಗೆ ಕಟ್ಟುವುದರಿಂದ ಪ್ರಯೋಜನವೇನು? ಯಾವತ್ತು ಮತ್ತು ಹೇಗೆ ಕಟ್ಟಬೇಕು?
ಈ ದಿನ ನಾವು ಒಂದು ಚಮತ್ಕಾರಿ ಕಡ್ಡಿಯ ಬಗ್ಗೆ ತಿಳಿದುಕೊಳ್ಳೋಣ ಅದು ಯಾವ ಕಡ್ಡಿ ಎಂದರೆ ಅಂಕೋಲೆ ಕಡ್ಡಿ ಹಾಗಾದರೆ ಇದನ್ನು ಮನೆಯ ಬಾಗಿಲಿ ಗೆ ಕಟ್ಟುವುದರಿಂದ ಯಾವುದೆಲ್ಲ ರೀತಿಯಾದಂತಹ ಪ್ರಯೋಜನಗಳನ್ನು ಕಾಣಬಹುದು ಈ ಕಡ್ಡಿಯನ್ನು ನಾವು ಎಲ್ಲೆಲ್ಲಿ ಬಳಸಬಹುದು ಮತ್ತು ಈ ಕಡ್ಡಿಯನ್ನು ಮನೆಯ ಬಾಗಿಲಿಗೆ ಯಾವ ದಿನದಂದು ಕಟ್ಟಬೇಕು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಈ ಕಡ್ಡಿಯನ್ನು ಬಹಳ ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಬಳಸುತ್ತಾ ಬಂದಿದ್ದಾರೆ ಹಾಗೂ ಇದು ಒಂದು ಶಕ್ತಿಶಾಲಿಯಾಗಿರುವಂತಹ ಕಡ್ಡಿಎಂದೇ ಹೇಳಬಹುದು ಅಂಕೋಲಾ ಮರದಲ್ಲಿ ಈ ಕಡ್ಡಿಯು ಕೆಲವೊಂದು ಮುಳ್ಳುಗಳನ್ನು ಹೊಂದಿದ್ದು ಈ ಗಿಡದ ಪ್ರತಿಯೊಂದು ಭಾಗವನ್ನು ಕೂಡ ಔಷಧೀಯ ರೂಪದಲ್ಲಿಯೂ ಕೂಡ ಬಳಸುತ್ತಾರೆ.

ಹಾಗಾದರೆ ಈ ಕಡ್ಡಿಯನ್ನು ಮನೆಯ ಬಾಗಿಲಿನಲ್ಲಿ ಕಟ್ಟುವುದರಿಂದ ಯಾವುದೆಲ್ಲ ರೀತಿಯಾದಂತಹ ಪ್ರಯೋಜನವನ್ನು ಕಾಣಬಹುದು ಎಂದರೆ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿ ಎಲ್ಲ ದೂರ ಆಗುತ್ತದೆ ಇದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದ ತೊಂದರೆಗಳು ಎದುರಾಗುವುದಿಲ್ಲ ಬದಲಾಗಿ ಮನೆಯಲ್ಲಿ ಎಲ್ಲರೂ ಕೂಡ ಸಂತೋಷವಾಗಿ ಇರುತ್ತೀರ ಮತ್ತು ಮನೆಯ ಯಜಮಾನನ ಆರೋಗ್ಯದಲ್ಲಿಯೂ ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದು ಮತ್ತು ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭಗಳನ್ನು ಕಾಣುತ್ತೀರಿ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಅಂಕೋಲ ಕಡ್ಡಿಯನ್ನು ನಿಮ್ಮ ಮನೆಯ ಮುಂಭಾಗದಲ್ಲಿ ಕಟ್ಟಿ ಪ್ರತಿದಿನ ಪೂಜೆ ಮಾಡಿ ಕೈ ಮುಗಿದರೆ ನಿಮಗೆ ಒಳ್ಳೆಯದಾಗುತ್ತದೆ ಹಾಗೂ ಇದನ್ನು ಪ್ರತಿಯೊಬ್ಬರೂ ಕೂಡ ಹೊಸದಾಗಿ ಮನೆ ಏನಾದರೂ ನಿರ್ಮಿಸುತ್ತಿದ್ದರೆ ಅಂತವರು ಕೂಡ ಈ ಅಂಕೋಲಾ ಕಡ್ಡಿಯನ್ನು.

ಹಾಗೂ ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಮುಹೂರ್ತವನ್ನು ಮನೆಯ ಒಂದು ಭಾಗದಲ್ಲಿ ಹಾಕಿಸಿ ಅದರ ಜೊತೆ ಈ ಅಂಕೋಲದ ಕಡ್ಡಿಯನ್ನು ಕೂಡ ಇಟ್ಟು ಪ್ಲಾಸ್ಟಿoಗ್ ಮಾಡಿಸುತ್ತಾರೆ ಇದರಿಂದ ಮನೆಗೆ ಯಾವುದೇ ರೀತಿಯಾದಂತಹ ದುಷ್ಟ ಶಕ್ತಿಗಳ ಕಾಟ ಬರುವುದಿಲ್ಲ ಎಂಬ ಉದ್ದೇಶದಿಂದ ಈ ರೀತಿ ಮಾಡಿಸುತ್ತಾರೆ ಹಾಗಾಗಿ ಈ ಒಂದು ಮುಹೂರ್ತದ ಕಂಬವನ್ನು ಅಮಾವಾಸ್ಯೆಯ ದಿನ ಅಥವಾ ಭಾನುವಾರದ ದಿನ ಮನೆಗೆ ತಂದು ಆ ಕಡ್ಡಿಗೆ ಅರಿಶಿನವನ್ನು ಹಚ್ಚಿ ಪೂಜೆ ಮಾಡಿ ಮನೆಯ ಮುಂಭಾಗದಲ್ಲಿ ಕಟ್ಟಿದರೆ ಬಹಳ ಒಳ್ಳೆಯದು ಎಂದು ಶಾಸ್ತ್ರಪುರಾಣಗಳು ಹೇಳುತ್ತವೆ ಅದರಲ್ಲೂ ಮನೆಯಲ್ಲಿ ಏನಾದರೂ ಶುಭ ಕಾರ್ಯ ನಡೆಯುತ್ತಿದ್ದರೆ ಮದುವೆ ಸಮಾರಂಭ ನಡೆಯುತ್ತಿದ್ದರೆ ಆ ಹೆಣ್ಣು ಮಗಳಿಗೆ ದುಷ್ಟ ಶಕ್ತಿಗಳು ಎದುರಾಗದಿರಲಿ ಎನ್ನುವುದರ ಉದ್ದೇಶದಿಂದಲೂ ಕೂಡ ಆ ಸಮಯದಲ್ಲಿ ಮನೆಗೆ ತಂದು ಪೂಜೆ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *