ಈ ಎರಡು ವಸ್ತು ಬಳಸಿ ಜೀವನದಲ್ಲಿ ಮಾಟಮಂತ್ರ ದುಷ್ಟ ಶಕ್ತಿಗಳ ಕಾಟ ನಿಮ್ಮ ಹತ್ತಿರ ಸಹ ಸುಳಿಯೋದಿಲ್ಲ.. - Karnataka's Best News Portal

ದೃಷ್ಟಿ ದೋಷ ನಿವಾರಣೆ |ಮಾಟ ಮಂತ್ರ ವಶೀಕರಣದಿಂದ ಮುಕ್ತಿ|ಅನುಸರಿಸಿ|ದುಷ್ಟ ಶಕ್ತಿಗಳಿಂದ ದೂರ|ಸುಲಭ ಮಾರ್ಗ ನಿವಾರಣೆಗೆ||ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಅನುಸರಿಸಿ ದರೆ ನಿಮ್ಮ ಮನೆಯವರ ಮೇಲೆ ಆಗಿರುವಂತಹ ದೃಷ್ಟಿ ದೋಷ ಹಾಗೂ ನಿಮ್ಮ ಮನೆಗೆ ಯಾರಾದರೂ ಮಾಟ ಮಂತ್ರ ಮಾಡಿಸಿದ್ದರು ಕೂಡ ಅವೆಲ್ಲವೂ ದೂರ ಆಗುತ್ತದೆ ಮತ್ತು ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಿ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಬಾರದಂತೆ ಈ ಒಂದು ವಸ್ತುಗಳು ನಿಮ್ಮನ್ನು ರಕ್ಷಣೆ ಮಾಡುತ್ತದೆ ಹಾಗಾದರೆ ನಿಮ್ಮನ್ನು ರಕ್ಷಣೆ ಮಾಡುವಂತಹ ಆ ಪದಾರ್ಥಗಳು ಯಾವುವು ಹಾಗೂ ಅವುಗಳನ್ನು ನಿಮ್ಮ ದೇವರ ಮನೆಯಲ್ಲಿ ಹೇಗೆ ಪೂಜೆಯನ್ನು ಮಾಡಬೇಕು ಹೀಗೆ ಇಂತಹ ವಿಷಯಕ್ಕೆ ಸಂಬಂಧಪಟ್ಟಂತಹ ಹಲವಾರು ಮಾಹಿತಿಯನ್ನು ನಾವು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಈ ವಿಧಾನವನ್ನು ಅನುಸರಿಸುವು ದಕ್ಕೂ ಮೊದಲು ನೀವು ನಿಮ್ಮ ಮನೆಯನ್ನು ಶುದ್ಧವಾಗಿ ಗೂಡಿಸಿ ಒರೆಸಿ ದೇವರ ಮನೆಯನ್ನು ಶುಚಿಯಾಗಿ ಮಾಡಿ ದೇವರ ಪಾತ್ರೆಗಳನ್ನು ತೊಳೆದು ದೇವರಿಗೆ ಪೂಜೆಯನ್ನು ಅರ್ಪಿಸಬೇಕು ನಂತರ ದೇವರ ಮನೆಯಲ್ಲಿ ಕುಳಿತುಕೊಂಡು ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿದ್ದೆ ಆದಲ್ಲಿ ಅದರಿಂದ ಹೆಚ್ಚಿನ ಲಾಭಗಳನ್ನು ನೀವು ಪಡೆದುಕೊಳ್ಳಬಹುದು ಇದರಿಂದ ಎಲ್ಲಿಯೂ ಹೋಗಿ ನಿಮ್ಮ ಕಷ್ಟಗಳನ್ನು ದೂರ ಮಾಡಿ ಕೊಳ್ಳುವು ದರ ಬದಲು ನಿಮ್ಮ ಮನೆಯಲ್ಲಿಯೇ ಯಾವುದೇ ಖರ್ಚು ಇಲ್ಲದೆ ಸ್ವತಹ ನೀವೇ ನಿಮ್ಮ ಮನೆಯಲ್ಲಿ ಈ ಒಂದು ಅನುಷ್ಠಾನವನ್ನು ಮಾಡಿಕೊಳ್ಳುವುದರಿಂದ ದೃಷ್ಟಿ ದೋಷ ಮಾಟ ಮಂತ್ರ ಹಾಗೂ ದುಷ್ಟ ಶಕ್ತಿಗಳಿಂದ ನೀವು ದೂರ ಇರಬಹುದಾಗಿದೆ ಹಾಗೂ ಇದು ಬಹಳ ಉತ್ತಮವಾದಂತಹ ಮಾರ್ಗವಾಗಿದ್ದು ಇದನ್ನು ಪ್ರತಿಯೊಬ್ಬರೂ ಕೂಡ ಅನುಸರಿಸಬಹು ದಾಗಿದೆ

ಹಾಗಾದರೆ ಯಾವ ಯಾವ ಪದಾರ್ಥಗಳು ಬೇಕು ಎಂದು ನೋಡುವುದಾದರೆ ನಾಲ್ಕು ಕರ್ಪೂರ ಮತ್ತು 3 ಲವಂಗವನ್ನು ತೆಗೆದುಕೊಳ್ಳಬೇಕು ಅಂದರೆ ಕರ್ಪೂರವು ಸರಿ ಸಂಖ್ಯೆಯಲ್ಲಿ ಇರಬೇಕು ಅಂದರೆ 4 6 8 10 12 ಹೀಗೆ ಸರಿ ಸಂಖ್ಯೆಯಲ್ಲಿ ಕರ್ಪೂರವನ್ನು ತೆಗೆದುಕೊಂಡರೆ ಬೆಸ ಸಂಖ್ಯೆಯಲ್ಲಿ ಲವಂಗವನ್ನು ತೆಗೆದುಕೊಳ್ಳಬೇಕು ಅಂದರೆ 3 5 7 9 ಹೀಗೆ ಬೆಸ ಸಂಖ್ಯೆಯಲ್ಲಿ ಲವಂಗವನ್ನು ತೆಗೆದುಕೊಳ್ಳಬೇಕು ನಂತರ 4 ಕರ್ಪೂರ ಮತ್ತು 3 ಲವಂಗವನ್ನು ಆರತಿ ತಟ್ಟೆಗೆ ಹಾಕಿ ಪ್ರತಿನಿತ್ಯ ದೇವರಿಗೆ ಆರತಿಯನ್ನು ಮಾಡುವುದರಿಂದ ದೃಷ್ಟಿ ದೋಷ ಮಾಟ ಮಂತ್ರದ ಸಮಸ್ಯೆ ಇವೆಲ್ಲವನ್ನು ಕೂಡ ಹೋಗಲಾಡಿಸಿಕೊಳ್ಳ ಬಹುದು ಅದರಲ್ಲೂ ಮುಖ್ಯವಾಗಿ ಶುಕ್ರವಾರದ ದಿನ ಇದನ್ನು ಮಾಡಿದರೆ ಇದರಿಂದ ಇನ್ನೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *