ಮಂಗಳವಾರ ರಾತ್ರಿಪೂರ್ತಿ ಗ್ಯಾಸ್ ಸ್ಟೌವ್ ಕೆಳಗೆ ಈ ಒಂದು ವಸ್ತು ಇಟ್ಟರೆ ಮನೆಯಲ್ಲಿ ಲಕ್ಷ್ಮಿ ನಿವಾಸ ಎಲ್ಲಾ ಸಾಲಗಳು ತೀರಿ ನೆಮ್ಮದಿ.. - Karnataka's Best News Portal

ಮಂಗಳವಾರ ರಾತ್ರಿ ಪೂರ್ತಿ ಗ್ಯಾಸ್ ಸ್ಟವ್ ಕೆಳಗೆ ಈ ಒಂದು ವಸ್ತು ಇಟ್ಟರೆ ಮಹಾಲಕ್ಷ್ಮಿ ತಾಂಡವ ಬೇಕಾದರೆ ಪರೀಕ್ಷಿಸಿ ||
ಪ್ರತಿಯೊಬ್ಬ ಮನುಷ್ಯನು ಕೂಡ ಹಣಕಾಸಿನ ಸಮಸ್ಯೆಗಳಿಲ್ಲದೆ ಬದುಕಬೇಕೆಂದು ಆಶಿಸುತ್ತಾನೆ ಹಾಗಾಗಿ ನಾವು ಸಂಪಾದನೆ ಮಾಡಿದ ಹಣವನ್ನು ಉಳಿಸಬೇಕು ಎಂದರೆ ಖರ್ಚು ಮಾಡುವುದನ್ನು ನಿಯಂತ್ರಣದಲ್ಲಿ ಇಡಬೇಕು ಹಾಗೂ ದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ಹಣಕಾಸಿನ ಸಮಸ್ಯೆ ಬರಬಾರದು ಲಕ್ಷ್ಮಿ ದೇವಿಯ ಅನುಗ್ರಹ ಸಿಗಬೇಕು ಹಾಗೂ ಲಕ್ಷ್ಮೀದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸಬೇಕು ಎಂದರೆ ಈ ಒಂದು ಚಿಕ್ಕ ಕೆಲಸವನ್ನು ಮಂಗಳವಾರದ ದಿನ ನೀವು ಮಾಡಬೇಕಾಗುತ್ತದೆ ಹಾಗಾದರೆ ಆ ವಿಧಾನ ಯಾವುದು ಹಾಗೂ ಅದನ್ನು ಯಾವ ದಿನ ಯಾವ ಸಮಯದಲ್ಲಿ ಮಾಡಬೇಕು ಹಾಗೂ ಇದರಿಂದ ಯಾವುದೆಲ್ಲಾ ರೀತಿಯಾದಂತಹ ಲಾಭಗಳನ್ನು ನೀವು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಈ ದಿನ ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೌದು ಈಗ ಹೇಳುವಂತಹ ಈ ಒಂದು ವಿಧಾನವನ್ನು ಮನೆಯಲ್ಲಿ ಇರುವಂತಹ ಹೆಂಗಸರು ಮಂಗಳವಾರದ ದಿನ ಮಾಡಿದರೆ ಅತಿ ಹೆಚ್ಚು ಫಲ ಎನ್ನುವುದು ಸಿಗುತ್ತದೆ ಸಾಕ್ಷಾತ್ ಮಹಾಲಕ್ಷ್ಮಿ ಅನುಗ್ರಹದ ಜೊತೆಗೆ ಮಹಾಲಕ್ಷ್ಮಿ ದೇವಿ ಮನೆಗೆ ಬಂದು ನೆಲೆಸುತ್ತಾಳೆ ಅದರ ಜೊತೆಗೆ ನಾವು ಮಹಾಲಕ್ಷ್ಮಿ ಮನೆಯಿಂದ ಹೊರಗಡೆ ಹೋಗದಂತೆ ನೋಡಿಕೊಳ್ಳಬೇಕು ಹಾಗಾದರೆ ಆ ಒಂದು ವಿಧಾನ ಯಾವುದು ಎಂದು ನೋಡಿದರೆ ಮಂಗಳವಾರದ ದಿನ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಬೆಳಗ್ಗಿನ ಸಮಯ ಸೂರ್ಯ ಉದಯಿಸುವು ದಕ್ಕೂ ಮುನ್ನ ಎದ್ದು ಮನೆ ಎಲ್ಲವನ್ನು ಸ್ವಚ್ಛ ಮಾಡಿ ಮನೆಯ ಮುಂಬಾಗಿಲು ಸ್ವಚ್ಛ ಮಾಡಿ ರಂಗೋಲಿ ಯನ್ನು ಹಾಕಬೇಕು ನಂತರ ಅಡುಗೆ ಮನೆಯ ಒಳಗೆ ಅದರಲ್ಲೂ ಗ್ಯಾಸ್ ಸ್ಟವ್ ಇಡುವಂತಹ ಜಾಗದ ಕೆಳಗೆ ಒಂದು ಚಿಕ್ಕದಾಗಿ ಅಕ್ಕಿ ಹಿಟ್ಟನ್ನು ಬಳಸಿ ರಂಗೋಲಿಯನ್ನು ಮಂಗಳವಾರದ ದಿನ ಹಾಕಬೇಕು.

ಈ ರೀತಿಯಾಗಿ ಅಕ್ಕಿ ಹಿಟ್ಟಿನಿಂದ ರಂಗೋಲಿಯನ್ನು ಬಿಟ್ಟ ನಂತರ ಮಂಗಳವಾರದ ದಿನ ನೀವು ನಿಮ್ಮ ಅಡುಗೆ ಮನೆಯಲ್ಲಿ ಎಂದಿನಂತೆ ಕೆಲಸ ಕಾರ್ಯವನ್ನು ಮಾಡಬೇಕು ಹೀಗೆ ಮಾಡುವುದರಿಂದ ಸಾಕ್ಷಾತ್ ಲಕ್ಷ್ಮಿ ದೇವಿಯು ಅಂದರೆ ಅಕ್ಕಿ ಹಿಟ್ಟಿನ ರಂಗೋಲಿಯನ್ನು ಮಹಾಲಕ್ಷ್ಮಿಗೆ ಹೋಲಿಸುತ್ತಾರೆ ಹಾಗಾಗಿ ಈ ರೀತಿ ರಂಗೋಲಿಯನ್ನು ಬಿಡಿಸುವುದರಿಂದ ಆ ಜಾಗದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯು ನೆಲೆಸಿರುತ್ತಾಳೆ ಹಾಗಾಗಿ ಅವರ ಮನೆಯಲ್ಲಿ ಯಾವುದೇ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ ಎಂದೇ ಹೇಳಬಹುದು ಇದರಿಂದ ಮನೆಗೆ ಪುಣ್ಯ ಫಲ ಎನ್ನುವುದು ಪ್ರಾಪ್ತಿಯಾಗುತ್ತದೆ ಅದರಲ್ಲೂ ಮನೆಯಲ್ಲಿ ಗಂಡ ಹೆಂಡತಿ ಇಬ್ಬರ ನಡುವೆ ಹೆಚ್ಚಿನ ಮನಸ್ತಾಪಗಳು ಉಂಟಾಗುತ್ತಿದ್ದರೆ ಈ ರೀತಿಯ ವಿಧಾನವನ್ನು ಅನುಸರಿಸಿದರೆ ಅವೆಲ್ಲ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *