ಒಂದ್ಸಲಾ ಹೀಗೆ ಮಾಡಿದ ಬೆಣ್ಣೆ ತಿನ್ನಿ 150 ಕಾಯಿಲೆಗಳು ಹೇಳ ಹೆಸರಿಲ್ಲದೆ ಓಡಿಸಿ..ಅದು ಇಂಥ ಬೆಣ್ಣೆಯಿಂದ ಮಾತ್ರ ಸಾಧ್ಯ - Karnataka's Best News Portal

ಒಂದ್ಸಲಾ ಹೀಗೆ ಮಾಡಿದ ಬೆಣ್ಣೆ ತಿನ್ನಿ 150 ಕಾಯಿಲೆಗಳು ಹೇಳ ಹೆಸರಿಲ್ಲದೆ ಓಡಿಸಿ..ಅದು ಇಂಥ ಬೆಣ್ಣೆಯಿಂದ ಮಾತ್ರ ಸಾಧ್ಯ

ಬೆಣ್ಣೆ ಆರೋಗ್ಯ ಪ್ರಯೋಜನಗಳು ||ಈ ದಿನ ನಾವು ಬೆಣ್ಣೆಯನ್ನು ಸೇವನೆ ಮಾಡುವುದ ರಿಂದ ಯಾವುದೆಲ್ಲಾ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಹಾಗೂ ಬೆಣ್ಣೆಯನ್ನು ಹೇಗೆ ತಯಾರಿಸಬೇಕು ಹಾಗೂ ಯಾರು ಯಾರು ಸೇವನೆ ಮಾಡಬೇಕು ಯಾರು ಯಾರು ಸೇವನೆ ಮಾಡಬಾರದು ಹೀಗೆ ಬೆಣ್ಣೆಗೆ ಸಂಬಂಧಪಟ್ಟಂತಹ ಕೆಲವೊಂದು ಆರೋಗ್ಯ ಮಾಹಿತಿಯನ್ನು ತಿಳಿದುಕೊಳ್ಳೋಣ ಆಯುರ್ವೇದದ ಪ್ರಕಾರ ಬೆಣ್ಣೆಯ ಬಗ್ಗೆ ಹೇಳುವುದಾದರೆ ಅದ್ಭುತವಾಗಿರುವಂತಹ ಮೇದ್ಯ ರಸ ತತ್ವಗಳನ್ನು ಒಳಗೊಂಡಿರುವಂತಹ ಒಂದು ಪದಾರ್ಥ ಎಂದು ಹೇಳುತ್ತಾರೆ ಹಾಗೆಯೇ ಬೆಣ್ಣೆ ವಾತ ಮತ್ತು ಪಿತ್ತ ರೋಗಗಳನ್ನು ಶಮನ ಮಾಡುವಂತಹ ಒಂದು ಸ್ವಭಾವವನ್ನು ಹೊಂದಿದೆ ಅದೇ ರೀತಿ ಬೆಣ್ಣೆಯನ್ನು ಸೇವನೆ ಮಾಡುವುದರಿಂದ ನಮ್ಮ ಶರೀರದಲ್ಲಿ ಇರುವಂತಹ ಉಷ್ಣತೆಯ ಪ್ರಕೋಪಗಳನ್ನು ಶಮನವಾಗುತ್ತದೆ ಇದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂತಹ ಪದಾರ್ಥವಾಗಿದ್ದು ಮಧುರ ರಸವನ್ನು ಒಳಗೊಂಡಿದೆ.

ಅಂದರೆ ಇದರ ರುಚಿ ಮಧುರವಾಗಿ ಸಿಹಿಯಾಗಿರುತ್ತದೆ ಹಾಗೂ ಇದು ಶೀತ ಗುಣವನ್ನು ಹೊಂದಿದೆ ಹಾಗಾದರೆ ಬೆಣ್ಣೆಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹದ ಮೇಲೆ ಯಾವ ರೀತಿಯಾದಂತಹ ಆರೋಗ್ಯದ ಪ್ರಭಾವವನ್ನು ಬೀರುತ್ತದೆ ಎಂದು ನೋಡಿದರೆ ಬೆಣ್ಣೆಯಲ್ಲಿ ವಿಟಮಿನ್ ಸಿ ವಿಟಮಿನ್ ಎ ಹಾಗೂ ಹಲವಾರು ರೀತಿಯಾದಂತಹ ಪೋಷಕ ತತ್ವಗಳು ಇದ್ದು.ಹಾಗೆ ನೀವೇ ನಿಮ್ಮ ಮನೆಯಲ್ಲಿ ತಯಾರಿಸಿದ ಬೆಣ್ಣೆಯನ್ನು ತಿನ್ನುಬೇಕು ಬದಲಾಗಿ ಹೊರಗಡೆ ಮಾರುವಂತಹ ಬೆಣ್ಣೆಯನ್ನು ತಿನ್ನಬಾರದು ಏಕೆಂದರೆ ಅವರು ಯಾವ ಸಮಯದಲ್ಲಿ ಮಾಡಿರುತ್ತಾರೋ ಹಾಗೂ ಯಾವ ಯಾವ ಪದಾರ್ಥಗಳನ್ನು ಮಿಶ್ರಣ ಮಾಡಿರುತ್ತಾರೋ ಅದು ನಮ್ಮ ಆರೋಗ್ಯಕ್ಕೆ ಅನಾರೋಗ್ಯವನ್ನು ಕೂಡ ತಂದು ಕೊಡಬಹುದು ಆದ್ದರಿಂದ ನೀವು ನಿಮ್ಮ ಮನೆಯಲ್ಲಿ ಹಾಲನ್ನು ಕಾಯಿಸಿ ಅದನ್ನು ಹೆಪ್ಪು ಮಾಡಿ ಅದರಿಂದ ಮೊಸರನ್ನು ನೀವೇ ಕೈಯಾರೆ ಮಾಡಬೇಕು ಬದಲಾಗಿ ಮಿಕ್ಸಿಗೆ ಹಾಕಿ ಬೆಣ್ಣೆಯನ್ನು ತಯಾರಿಸಬಾರದು.

WhatsApp Group Join Now
Telegram Group Join Now
See also  ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿಶೇಷ ಹೊಸ ರೈಲು,ಇನ್ನು ಮುಂದೆ ನೀವು ಸುಲಭವಾಗಿ ರಾಯರ ದರ್ಶನ ಮಾಡಬಹುದು

ಏಕೆಂದರೆ ಬಿಸಿಯ ಅಂಶಕ್ಕೆ ಬೆಣ್ಣೆಯಲ್ಲಿ ಇರುವಂತಹ ಸೂಕ್ಷ್ಮಾತಿ ಸೂಕ್ಷ್ಮ ತತ್ವಗಳು ನಾಶವಾಗುತ್ತದೆ ಬದಲಾಗಿ ಬೆಣ್ಣೆಯನ್ನು ತಯಾರಿಸುವಂತಹ ಮರದ ಮಂತಿಂದ ಬೆಣ್ಣೆಯನ್ನು ತಯಾರಿಸಬೇಕು ಹಾಗಾಗಿ ಹೀಗೆ ತಯಾರಿಸಿದಂತಹ ಬೆಣ್ಣೆಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ವಾತ ಪಿತ್ತ ಕಫಕ್ಕೆ ಸಂಬಂಧಿಸಿದ ಕಾಯಿಲೆಗಳು ನಮ್ಮ ಜೀವನ ಪೂರ್ತಿ ಬರುವುದಿಲ್ಲ ಎಂದೇ ಹೇಳಬಹುದು ಅದರಲ್ಲೂ ಹೃದಯಕ್ಕೆ ಸಂಬಂಧಿಸಿದಂತಹ ಬ್ಲಾಕೆಜ್ ಗಳು ಸಂಧಿವಾದ ಈ ಸಮಸ್ಯೆಗಳು ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದೇ ಹೇಳುತ್ತಾರೆ ಹಾಗೆಯೇ ಆಯುರ್ವೇದ ಸಿದ್ಧಾಂತದ ಪ್ರಕಾರ ಬೆಣ್ಣೆಯನ್ನು ಸೇವನೆ ಮಾಡುವುದ ರಿಂದ 150ಕ್ಕೂ ಹೆಚ್ಚಿನ ಕಾಯಿಲೆಗಳನ್ನು ಈ ಬೆಣ್ಣೆ ದೂರ ಮಾಡುತ್ತದೆ ಹಾಗೂ ಅಷ್ಟು ಒಳ್ಳೆಯ ಔಷಧಿ ಗುಣವನ್ನು ಇದು ಹೊಂದಿದೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">