ಕೊಬ್ಬರಿ ಎಣ್ಣೆಗೆ ಮಲಗುವಕ್ಕಿಂತ ಮೊದಲು ಒಂದು ವಸ್ತು ಸೇರಿಸಿ ಹಚ್ಚಿ ಇಡೀ ದೇಹ ಬೆಳ್ಳಗಾಗುತ್ತೆ ಎಲ್ಲರೂ ಆಶ್ಚರ್ಯಪಡ್ತಾರೆ.ಶಕ್ತಿಶಾಲಿ ಮನೆಮದ್ದು.. » Karnataka's Best News Portal

ಕೊಬ್ಬರಿ ಎಣ್ಣೆಗೆ ಮಲಗುವಕ್ಕಿಂತ ಮೊದಲು ಒಂದು ವಸ್ತು ಸೇರಿಸಿ ಹಚ್ಚಿ ಇಡೀ ದೇಹ ಬೆಳ್ಳಗಾಗುತ್ತೆ ಎಲ್ಲರೂ ಆಶ್ಚರ್ಯಪಡ್ತಾರೆ.ಶಕ್ತಿಶಾಲಿ ಮನೆಮದ್ದು..

ಕೊಬ್ಬರಿ ಎಣ್ಣೆಗೆ ಇದೊಂದು ವಸ್ತು ಸೇರಿಸಿ ದೇಹಕ್ಕೆ ಹಚ್ಚಿ ಸಾಕು ಬೆಳಗಾಗುವುದರ ಒಳಗೆ ಇಡೀ ದೇಹ ಬೆಳ್ಳಗಾಗುತ್ತೆ.ಇವತ್ತಿನ ಮಾರ್ಕೆಟ್ನಲ್ಲಿ ವಿವಿಧ ರೀತಿಯ scrub ಗಳು ಇದ್ದಾವೆ ಇವುಗಳಲ್ಲಿ ನಮ್ಮ ಮುಖಕ್ಕೆ ಬಳಸುವಂತಹ scrub ಗಳು ಬೇರೆ ಇರುತ್ತವೆ ಮತ್ತು ನಮ್ಮ ಮೈಗಳಿಗೆ ಮತ್ತು ಕೈಗಳಿಗೆ ಬಳಸುವಂತಹ scrub ಗಳು ಕೊಡ ಬೇರೆ ಇರುತ್ತವೆ ನಾವು ಇವತ್ತು ನಿಮ್ಮ ಪೂರ್ತಿ ದೇಹದ ಚರ್ಮದ ಕಾಂತಿಯನ್ನು ಬೆಳ್ಳಗಾಗಿಸುವಂತಹ ಒಂದು ನೈಸರ್ಗಿಕ ಮನೆಮದ್ದಿನ ಬಗ್ಗೆ ತಿಳಿಸಲು ಬಂದಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಉಪಯುಕ್ತ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಕಾರಣ ಆಗ ಮಾತ್ರ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ಸಿದ್ಧಪಡಿಸಿಕೊಂಡು ಇದನ್ನು ಹೇಗೆ ಬಳಸಬೇಕು.ಎಂದು ದೃಶ್ಯಗಳ ಮುಖಾಂತರ ನೋಡಿ ನಿಮಗೆ ವಿವರವಾಗಿ ಮತ್ತು ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ನಾವು ನಮ್ಮ ಮುಖದ ತ್ವಚೆಯ ಆರೈಕೆಯ

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

ಬಗ್ಗೆ ಮತ್ತು ನಮ್ಮ ಮುಖದ ತ್ವಚೆಯ ಕಾಂತಿಯ ಬಗ್ಗೆ ನಾವು ಸಾಕಷ್ಟು ರೀತಿಯ ಕಾಳಜಿಯನ್ನು ಮತ್ತು ಮುತುವರ್ಜಿಯನ್ನು ವಹಿಸುತ್ತೇವೆ ಆದರೆ ನಮ್ಮ ಮುಖದ ಸೌಂದರ್ಯದ ಬಗ್ಗೆ ಕೊಡುವಷ್ಟು ಕಾಳಜಿಯನ್ನು ನಾವು ನಮ್ಮ ದೇಹದ ಇತರೆ ಭಾಗಗಳಿಗೆ ಕೊಡುವುದಿಲ್ಲ ಅಂದರೆ ನಮ್ಮ ಕೈ ಕಾಲುಗಳಿಗೆ ಮತ್ತು ಕುತ್ತಿಗೆ ಭಾಗಕ್ಕೆ ಕೈ ಭಾಗಕ್ಕೆ ಕಾಲಿನ ಭಾಗಕ್ಕೆ ಅಂದರೆ ನಮ್ಮ ಈ ಬಾಗದ ಚರ್ಮದ ಕಾಂತಿಯ ಬಗ್ಗೆ ನಾವು ಯಾರೂ ಕೂಡ ಹೆಚ್ಚಾಗಿ ಗಮನಹರಿಸುವುದಿಲ್ಲ ಆದರೆ ಇವತ್ತು ನಾವು ಹೇಳುವ ಈ ನೈಸರ್ಗಿಕ ಮನೆಮದ್ದನ್ನು ಸಿದ್ಧಪಡಿಸಿಕೊಂಡು ನಿಮ್ಮ ದೇಹದ ಚರ್ಮದ ಭಾಗಕ್ಕೆ ಹಚ್ಚಿಕೊಂಡು ನಂತರ.

ತೊಳೆದುಕೊಳ್ಳುವುದರಿಂದ ನಿಮ್ಮ ಮುಖದ ತ್ವಚೆಯ ಅಷ್ಟೇ ಕಾಂತಿಯುತವಾಗಿ ನಿಮ್ಮ ದೇಹದ ಇತರೆ ಭಾಗವನ್ನು ಕೊಡ ಆರೋಗ್ಯಕರ ರೀತಿಯಲ್ಲಿ ಮತ್ತು ಕಾಂತಿಯುತವಾಗಿ ಬೆಳ್ಳಗೆ ಹೊಳೆಯುವಂತೆ ಮಾಡಬಹುದು ಹೌದು ನಮ್ಮ ಮುಖದ ಚರ್ಮಕ್ಕೆ ಕೊಡುವಷ್ಟು ಕಾಳಜಿಯನ್ನು ನಮ್ಮ ದೇಹದ ಇತರೆ ಚರ್ಮದ ಭಾಗಕ್ಕೂ ನಾವು ಕಾಳಜಿಯನ್ನು ಗಮನವನ್ನು ನಾವು ಕೊಟ್ಟರೆ ಖಂಡಿತ ನಾವು ಸುಂದರವಾಗಿ ಮತ್ತು ಅತ್ಯಾಕರ್ಷಕವಾಗಿ ಕಾಣುತ್ತೇವೆ ಮತ್ತು ನಮ್ಮ ಚರ್ಮ ಕೂಡ ಆರೋಗ್ಯದಿಂದ ಇರುತ್ತದೆ ಹಾಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಮತ್ತು ಈ ಒಂದು ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ದೇಹದ ಇತರೆ ಭಾಗವನ್ನು ಕೂಡ ನಿಮ್ಮ ಮುಖದ ಚರ್ಮದಷ್ಟೆ ಕಾಂತಿಯುತವಾಗಿ ಪಳಪಳನೆ ಬೆಳ್ಳಗೆ ಹಾಲಿನಂತೆ ಹೊಳೆಯುವಂತೆ ಮಾಡಿಕೊಳ್ಳಿ.ಕೆಳಗಿನ ವಿಡಿಯೋ ಮೇಲೆ ಕ್ಲಿಕ್ ಮಾಡಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">