ನಿಮ್ಮ ಹೊಟ್ಟೆಯ ಬೊಜ್ಜು 10 ದಿನಗಳಲ್ಲಿ ಕಡಿಮೆ ಆಗಬೇಕೆ ? ಈ 5 ಉಪಾಯ ಪಾಲಿಸಿ ಬೊಜ್ಜು ಕರಗಿದ್ದೆ ಗೊತ್ತಾಗಿಲ್ಲ.. » Karnataka's Best News Portal

ನಿಮ್ಮ ಹೊಟ್ಟೆಯ ಬೊಜ್ಜು 10 ದಿನಗಳಲ್ಲಿ ಕಡಿಮೆ ಆಗಬೇಕೆ ? ಈ 5 ಉಪಾಯ ಪಾಲಿಸಿ ಬೊಜ್ಜು ಕರಗಿದ್ದೆ ಗೊತ್ತಾಗಿಲ್ಲ..

ನಿಮ್ಮ ಬೊಜ್ಜು ಕಡಿಮೆಯಾಗಬೇಕೆ? ಈ 5 ಉಪಯೋಗಗಳನ್ನು ಪಾಲಿಸಿ!ಸ್ನೇಹಿತರೆ ಇಂದಿನ ನಮ್ಮ ವಿಷಯವು ಜಗತ್ತಿನಾದ್ಯಂತ ಎಲ್ಲರಲ್ಲಿ ಕಾಡುವಂತಹ ದೊಡ್ಡ ಮಾನಸಿಕ ಪ್ರಶ್ನೆಯಾಗಿದೆ. ಅದೇ ವೇಟ್ ಲಾಸ್ ಗೆಳೆಯರೇ ನಮ್ಮ ತೂಕವನ್ನು ಕಡಿಮೆ ಮಾಡಲು ನಾವು ದಿನನಿತ್ಯ ಹೆಚ್ಚು ವ್ಯಾಯಾಮ ಹಾಗೂ ಸುಮಾರು ಐದರಿಂದ ಹತ್ತು ಕಿಲೋಮೀಟರ್ ಗಳಷ್ಟು ನಡೆದರು ಕೂಡ ನಮ್ಮ ದೇಹದ ತೂಕ ಸ್ವಲ್ಪ ಕಡಿಮೆಯಾಗುವುದಿಲ್ಲ. ಹಾಗಾದರೆ ಬನ್ನಿ ಸ್ನೇಹಿತರೆ ನಮ್ಮ ಡಾಕ್ಟರ್ ಹೇಳುವ ಸಲಹೆಯನ್ನು ನಾವು ಪಾಲಿಸೋಣ. ಮೊದಲನೆಯದಾಗಿ ನಾವು ಯಾವುದೇ ತರದ ಧಾನ್ಯಗಳನ್ನು ಎರಡರಿಂದ ಮೂರು ತಿಂಗಳವರೆಗೂ ಸೇವಿಸುವಂತಿಲ್ಲ ನಾವು ತಿನ್ನುವ ಆಹಾರವೇ ಧ್ಯಾನಗಳಾಗಿರುವಾಗ ಹೇಗೆ ತಿನ್ನದೇ ಇರುವುದು? ಇದು ತೂಕವನ್ನು ಇಳಿಸಲು ಇಚ್ಚಿ ಇರುವವರು ಮಾತ್ರ ಅದು ಕೇವಲ 2 ರಿಂದ 3 ತಿಂಗಳವರೆಗೂ ಮಾತ್ರ ಮಾಡಲೇಬೇಕಾಗಿದೆ. ನಾವು ಏನಾದರೂ ಒಂದು ಚಮಚದಷ್ಟು ಧಾನ್ಯಗಳನ್ನು ಸೇವಿಸಿದರು ಕೂಡ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ನಾವು ವಿಫಲರಾಗುತ್ತೇವೆ. ಯಾರು ತೂಕವನ್ನು ಇಳಿಸಲು ಇಚ್ಚಿಸುತ್ತಾರೋ ಈ ಕ್ರಮವನ್ನು ಪಾಲಿಸಲೇಬೇಕಾಗುತ್ತದೆ.ಮೊದಲನೆಯದಾಗಿ ನೀವು ನಿಜವಾದ ಸಸ್ಯಹರಿಯಾಗ ಬೇಕಾಗುತ್ತದೆ. ಅಂದರೆ ದಿನಕ್ಕೆ ನಾವು 5 ಬಾರಿ ತರಕಾರಿಗಳನ್ನು ಸೇವಿಸಬೇಕಾಗುತ್ತದೆ. ತರಕಾರಿಗಳು ಕಾರ್ಬೋಹೈಡ್ರೇಟ್ಸ್ ಇಂದ ಮುಕ್ತವಾಗಿದ್ದು ಅದನ್ನು ಎಷ್ಟು ಬೇಕಾದರೂ ಸೇವಿಸಬಹುದು.ಆದರೆ ಕನಿಷ್ಠ ಒಂದು ಬಾರಿ 200 ಗ್ರಾಂ ತರಕಾರಿಯಾದರೂ ನಾವು ಸೇವಿಸಲೇಬೇಕು.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೀಗೆ ಪ್ರತಿ ಬಾರಿ 200 ತರಕಾರಿ ತಿನ್ನುವುದರಿಂದ ದಿನಕ್ಕೆ ಸುಮಾರು ಒಂದು ಕೆಜಿ ತರಕಾರಿಯನ್ನು ನಾವು ತಿನ್ನುತ್ತೇವೆ.ಇದನ್ನು ನಾವು ಬೇಯಿಸಿದ ರೂಪದಲ್ಲಿ ಅಥವಾ ಪಲ್ಯದ ರೂಪದಲ್ಲಿ ಮಾಡಿಕೊಂಡು ತಿನ್ನಬಹುದು.ಇನ್ನು ಎರಡನೆಯದಾಗಿ ನಾವು ಡ್ರೈ ಫ್ರೂಟ್ಸ್ ಅನ್ನು ಬಾದಾಮಿ, ಗೋಡಂಬಿ, ಕಡಲೆಬೀಜ, ವಾಲ್ನಟ್ ಇಂತಹ ಡ್ರೈ ಫ್ರೂಟ್ಸ್ ಗಳನ್ನು ದಿನಕ್ಕೆ ನಾಲ್ಕು ಬಾರಿ 25 ಗ್ರಾಮಿನಷ್ಟು ಸೇವಿಸಬೇಕು. ಒಟ್ಟಾರೆ ದಿನಕ್ಕೆ 100 ಗ್ರಾಂ ನಷ್ಟು ಡ್ರೈ ಫ್ರೂಟ್ಸ್ ಅನ್ನು ನಾವು ಸೇವಿಸಬೇಕು. ಇನ್ನು ಮೂರನೆಯದಾಗಿ ವೆಜಿಟೇಬಲ್ ಸೂಪರ್ ಅನ್ನು ನಾವು ದಿನಕ್ಕೆ ಮೂರು ಬಾರಿ ಸ್ವಲ್ಪ ದೇಶಿಯ ತುಪ್ಪದ ಜೊತೆ ಸೇವಿಸಿದರೆ ಒಳ್ಳೆಯದು. ನಾಲ್ಕನೆಯದಾಗಿ ನಾವು ದಿನಕ್ಕೆ ಎರಡು ಬಾರಿ ಪನ್ನೀರ್ ಅಥವಾ ಮೊಟ್ಟೆಯನ್ನು ಸೇವಿಸಬೇಕು ಪನ್ನೀರಾದಲ್ಲಿ 100 ರಿಂದ 150 ಗ್ರಾಂನಷ್ಟು ದಿನಕ್ಕೆ ಸೇವಿಸಬೇಕು ಮೊಟ್ಟೆಯಲ್ಲಿ ದಿನಕ್ಕೆ 5 ಸೇವಿಸಬೇಕು ಬೆಳಗ್ಗೆ 2 ಹಾಗೂ ರಾತ್ರಿ ಸಮಯದಲ್ಲಿ ಮೂರು ಮೊಟ್ಟೆಗಳನ್ನು ಸೇವಿಸಬೇಕು. ಇನ್ನು ಕೊನೆಯದಾಗಿ ಒಂದು ಬಾರಿ ಚಕ್ಕೆ ಪುಡಿಯ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಮಾಡಿ ಕುಡಿಯಬೇಕು. ಇದನ್ನು ಹೇಗೆ ಮಾಡುವುದು ಎಂದರೆ ಒಂದು ಚಮಚದಷ್ಟು ಚಕ್ಕೆ ಪುಡಿಯನ್ನು 100ml ನೀರಿಗೆ ಹಾಕಿ ಇದರಿಂದ ಆರು ನಿಮಿಷದ ಕಾಲ ಕುದಿಸಬೇಕು ಹೀಗೆ ಮಾಡುವುದರಿಂದ ನಮ್ಮ ದೇಹದ ಮೆಟಾಬಾಲಿಸಂ ರೇಟ್ ಹೆಚ್ಚು ಆಗುತ್ತದೆ ಹಾಗೂ ಕೊಬ್ಬುಗಳು ಕರುಗುತ್ತವೆ.ಈ ಕೆಳಗಿನ ವಿಡಿಯೋ ನೋಡಿ.crossorigin="anonymous">