ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಿಂದ ಪ್ರತಿ ತಿಂಗಳು 30000 ಪಡೆಯಬಹುದು.. ಉಚಿತವಾಗಿ ಅರ್ಜಿ ಸಲ್ಲಿಸಬಹುದು.. » Karnataka's Best News Portal

ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಿಂದ ಪ್ರತಿ ತಿಂಗಳು 30000 ಪಡೆಯಬಹುದು.. ಉಚಿತವಾಗಿ ಅರ್ಜಿ ಸಲ್ಲಿಸಬಹುದು..

ಭಾರತದ ಪೋಸ್ಟ್ ಪಾವತಿ ಬ್ಯಾಂಕ್ bc ಪಾಯಿಂಟ್ ಆನ್‌ಲೈನ್ ಅಪ್ಲಿಕೇಶನ್||IPPB ವ್ಯಾಪಾರ ವರದಿಗಾರರು…
ಇತ್ತೀಚಿನ ನಮ್ಮ ಭಾರತದಲ್ಲಿ ಆಧಾರ್ ಕಾರ್ಡ್ ಎಂಬುದು ಬಹಳ ಪ್ರಮುಖವಾದಂತಹ ಗುರುತಿನ ಚೀಟಿಯಾಗಿದೆ ಎಂದೇ ಹೇಳಬಹುದು ಹಾಗೂ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕೂಡ ಆಧಾರ್ ಕಾರ್ಡ್ ಅನ್ನು ಹೊಂದಿರಲೇಬೇಕು ಇದರಿಂದ ಅವನು ನಮ್ಮ ಭಾರತದ ಪ್ರಜೆ ಎಂದು ಗುರುತಿಸಿಕೊಳ್ಳಬಹು ದಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ರಿಗೂ ಕೂಡ ಇದು ಅವಶ್ಯಕವಾಗಿದ್ದು ಪ್ರತಿಯೊಂದು ಕಡೆಯಲ್ಲಿಯೂ ಅವರು ಯಾವುದೇ ಒಂದು ಕೆಲಸ ಕಾರ್ಯಗಳಲ್ಲಿ ಇರಬಹುದು ಅಥವಾ ಇನ್ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಅರ್ಜಿಯನ್ನು ಹಾಕಬೇಕು ಎಂದರು ಈ ಆಧಾರ್ ಕಾರ್ಡ್ ಎಂಬುವು ದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಚಿಕ್ಕ ಮಕ್ಕಳಿನಿಂದ ಹಿಡಿದು ಅಂದರೆ ಆರು ತಿಂಗಳು ತುಂಬಿದಂತಹ ಮಗುವಿಗೂ ಕೂಡ ಈ ಒಂದು ಆಧಾರ್ ಕಾರ್ಡ್ ಅನ್ನು ಮಾಡಿಸಲೇಬೇಕು.

ಹೌದು ಅಷ್ಟರಮಟ್ಟಿಗೆ ಇದರಿಂದ ನಮಗೆ ಉಪಯೋ ಗಗಳು ಇರುತ್ತದೆ ಹಾಗೂ ಇದರಲ್ಲಿ ಆ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ಕೂಡ ಪಡೆದುಕೊಳ್ಳ ಬಹುದಾಗಿದೆ ಈ ಒಂದು ಆಧಾರ್ ಕಾರ್ಡ್ ಅನ್ನು ನಮ್ಮ ಪೂರ್ಣ ವಿಳಾಸದ ಪರವಾಗಿ ಇದನ್ನು ಎಲ್ಲಾ ಕಡೆಯಲ್ಲೂ ಪಡೆದುಕೊಳ್ಳುತ್ತಾರೆ.ಹಾಗಾದರೆ ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ಏನು ಎಂದರೆ ಈ ಆಧಾರ್ ಕಾರ್ಡ್ ಅನ್ನು ನಾವು ಕಂಪ್ಯೂಟರ್ ಸೆಂಟರ್ ಅಥವಾ ನಿಮ್ಮ ನಿಮ್ಮ ಜಿಲ್ಲೆ ಅಥವಾ ತಾಲೂಕಿನ ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಇದನ್ನು ಮಾಡಿಸಿ ಕೊಳ್ಳಬೇಕಾಗಿರುತ್ತದೆ ಹಾಗೂ ಕೆಲವೊಂದಷ್ಟು ಕಂಪ್ಯೂಟರ್ ಸೆಂಟರ್ ನಲ್ಲಿಯೂ ಕೂಡ ಈ ಒಂದು ಅರ್ಜಿಯನ್ನು ಹಾಕಬಹುದಾಗಿರುತ್ತದೆ ಹಾಗಾದರೆ ಕಂಪ್ಯೂಟರ್ ಅಂಗಡಿಯವರು ನಡೆಸುತ್ತಿರುವಂತಹ ಜಾಗದಲ್ಲಿ ಆಧಾರ್ ಕಾರ್ಡ್ ಮಾಡುವಂತಹ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳಬಹುದು ಹಾಗೂ ಅವರು ಅದನ್ನು ಯಾವ ಯಾವ ವಿಧಾನವನ್ನು ಬಳಸಿ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಹೌದು ಒಬ್ಬರಿಗೆ ಆಧಾರ್ ಕಾರ್ಡ್ ಅನ್ನು ಮಾಡಿಕೊಡ ಬೇಕು ಎಂದರೆ ಆ ಕಂಪ್ಯೂಟರ್ ಅಂಗಡಿಯವರು ಒಂದು ಅಪ್ಲಿಕೇಶನ್ ಅನ್ನು ಹಾಕಬೇಕು ಹಾಗಾದರೆ ಅದನ್ನು ಹಾಕಬೇಕಾದರೆ ಅವರು ಯಾವ ಯಾವ ಅರ್ಹತೆಯನ್ನು ಹೊಂದಿರಬೇಕು ಹಾಗೂ ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ಈ ಕೆಳಗೆ ನೋಡೋಣ ಅಪ್ಲಿಕೇಶನ್ ಹಾಕುತ್ತಿರುವಂತಹ ವ್ಯಕ್ತಿಯ ಹೆಸರು ಹಾಗೂ ಅವರು ಈಗಾಗಲೇ ಪ್ರಾರಂಭಿಸಿರುವಂತಹ ಅಂಗಡಿಯ ಹೆಸರು ಅದರ ವಿಳಾಸ ಹಾಗೂ ನಿಮ್ಮ ಅಂಗಡಿಯ ಸಂಪೂರ್ಣ ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಬೇಕು ಮತ್ತು ನಿಮ್ಮ ಆಧಾರ್ ಕಾರ್ಡ್ ನಂಬರ್ ಮೊಬೈಲ್ ನಂಬರ್ ಹಾಗೂ ನೀವು ಯಾವ ಸ್ಥಳದವರು ಹಾಗೂ ನಿಮ್ಮ ಸ್ಥಳದ ಪ್ರಮಾಣ ಪತ್ರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">