ಬೀಚಿನಲ್ಲಿ ಇದು ಕಾಣಿಸಿದರೆ ಓಡಿ ಹೋಗಿ.. ಸಮುದ್ರದ ದಡದ ಬಗ್ಗೆ ನಿಮಗೆ ಗೊತ್ತಿರದ ಶಾಕಿಂಗ್ ಸತ್ಯಗಳು ಇವು.. - Karnataka's Best News Portal

ಬೀಚಿನಲ್ಲಿ ಇರುವ ಡೇಂಜರಸ್ ವಿಷಯ……!!
ಈ ದಿನ ನಾವು ನಿಮಗೆಲ್ಲರಿಗೂ ಕೂಡ ಕೆಲವೊಂದಷ್ಟು ಮಾಹಿತಿಗಳು ತಿಳಿದಿರುವುದಿಲ್ಲ ಅಂತಹ ಒಂದು ಅದ್ಭುತವಾದಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಸುತ್ತಿದ್ದೇನೆ ಹಾಗಾದರೆ ಆ ವಿಷಯಗಳು ಯಾವುವು ಹಾಗೂ ಆ ಅದ್ಭುತ ವಿಷಯಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಮಾರ್ಸ್ ಗ್ರಹ ನಮ್ಮ ಭೂಮಿಗೆ ಸುಮಾರು 10 ಕೋಟಿ ದೂರದಷ್ಟು ದೂರದಲ್ಲಿ ಇದೆ ಅಲ್ಲಿಗೆ ನಾವು ಸಾವಿರಾರು ಕೋಟಿ ಹಣ ವೆಚ್ಚವನ್ನು ಮಾಡಿ ಸ್ಯಾಟಲೈಟ್ ಗಳನ್ನು ಕಳಿಸಿ ಮಾರ್ಸ್ ಮ್ಯಾಪ್ ಅನ್ನೇ ಸೃಷ್ಟಿ ಮಾಡಿದ್ದೇವೆ ಅಷ್ಟೇ ಅಲ್ಲ ಮಾರ್ಸ್ ಬಗ್ಗೆ ನಮಗೆ ಕೆಲವೊಂದಷ್ಟು ವಿಷಯಗಳು ಗೊತ್ತು ಆದರೆ ಭೂಮಿಯ ಮೇಲೆ ಇರುವಂತಹ ಸಮುದ್ರಗಳ ತಳ ಭಾಗದಲ್ಲಿ ಏನಿದೆ ಎಂಬುದು ಇದುವರೆಗೂ ಮಾನವ ನಿಗೆ ಸರಿಯಾಗಿ ತಿಳಿದಿಲ್ಲ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಇನ್ನು 3.84.400 ಕಿಲೊಮೀಟರ್ ದೂರದಲ್ಲಿರುವ ಚಂದ್ರನ ಮೇಲೆ ಎಂಟು ಜನ ಆಸ್ಟ್ರೋನಟ್ಸ್ ಹೋಗಿದ್ದಾರೆ ಆದರೆ ಸಮುದ್ರದ ಒಳಗೆ 11 ಕಿ.ಮೀ ಆಳವಿರುವ ಮರಿಯಾನ ತೃಂಚ ಹತ್ತಿರ ಕೇವಲ ಮೂರು ಜನ ಮಾತ್ರ ಹೋಗಿದ್ದಾರೆ ಇದರಿಂದಲೇ ಅರ್ಥವಾಗುತ್ತದೆ ಸಮುದ್ರ ಎನ್ನುವುದು ಎಷ್ಟು ಡೇಂಜರಸ್ ಎಂದು ಅದನ್ನು ಅನ್ವೇಷಣೆ ಮಾಡುವುದು ಎಷ್ಟು ಕಷ್ಟಕರ ಎಂದು ಈ ಭೂಮಿಯ ಮೇಲೆ ಇರುವ ಸಮುದ್ರಗಳ ಬಗ್ಗೆ ಮಾನವನ್ನು ತಿಳಿದು ಕೊಂಡಿರು ವುದು ಹಾಗೂ ಅದನ್ನು ಅನ್ವೇಷಣೆ ಮಾಡಿರುವುದು ಕೇವಲ 5% ಮಾತ್ರ ಇನ್ನು 95% ಸಮುದ್ರಗಳ ಬಗ್ಗೆ ನಮಗೆ ಇನ್ನೂ ಗೊತ್ತಿಲ್ಲ ನಮ್ಮ ಭೂಮಿಯನ್ನು ಅಂತರಿಕ್ಷದಿಂದ ನೋಡಿದರೆ ನೀಲಿ ಬಣ್ಣದಲ್ಲಿ ಕಾಣಿಸು ತ್ತದೆ ಅದೇ ರೀತಿ ಭೂಮಿಯಿಂದ ಆಕಾಶವನ್ನು ನೋಡಿದರೆ ಆಕಾಶವು ಕೂಡ ನೀಲಿಯ ಬಣ್ಣದಲ್ಲಿಯೇ ಕಾಣಿಸುತ್ತದೆ ಇದಕ್ಕೆ ಮುಖ್ಯ ಕಾರಣ ಭೂಮಿಯ ಮೇಲೆ ಇರುವ ಸಮುದ್ರಗಳು.

ಭೂಮಿಯ 71% ಭಾಗವನ್ನು ಸಮುದ್ರಗಳೇ ಆಕ್ರಮಿಸಿವೆ ಅದೇ ರೀತಿ ಭೂಮಿಯ ಮೇಲೆ ಇರುವಂತಹ ಒಟ್ಟು ಜೀವರಾಶಿಗಳಲ್ಲಿ 95% ಜೀವ ರಾಶಿಗಳು ಸಮುದ್ರದಲ್ಲಿಯೇ ಇದೆ ಅದೇ ರೀತಿ ಪ್ರತಿ ವರ್ಷ ವಿಜ್ಞಾನಿಗಳು ಸಮುದ್ರದಲ್ಲಿ ಇರುವ ನೂರಾರು ಹೊಸ ಜೀವಿಗಳನ್ನು ಕಂಡುಹಿಡಿಯುತ್ತಲೇ ಇದ್ದಾರೆ ಈ ರೀತಿ ಸಮುದ್ರಗಳ ಬಗ್ಗೆ ವಿಜ್ಞಾನಿಗಳು ಎಷ್ಟೇ ಸಂಶೋಧನೆಯನ್ನು ಮಾಡಿದರು ಮಾನವನಿಗೆ ತಿಳಿದಿರುವ ಸಮುದ್ರ ಕೇವಲ 5% ಮಾತ್ರ ಈ ಸಮುದ್ರದ ಆಳ ಸರಾಸರಿ ಆಳ 3.7 ಕಿಲೋಮಿಟರ್ ಇರುತ್ತದೆ ಅಂದರೆ 12.100 ಅಡಿ ಆಳ ಇರುತ್ತದೆ ಇದರಲ್ಲಿ ಮಾನವನ್ನು ಸೇರಿಕೊಳ್ಳಲು ಸಾಧ್ಯವಾಗಿರುವ ಆಳ ಎಂದರೆ 1000 ಮೀಟರ್ ಮಾತ್ರ ಆನಂತರ ಬರೀ ಕತ್ತಲಿನಿಂದ ತುಂಬಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *