ಮೀನ ರಾಶಿ ಸಾಡೇಸಾತಿಗೂ ಮುನ್ನ ಏನಾಗುತ್ತೆ ಅಂತ ತಿಳಿದ್ರೆ ಖುಷಿಪಡೋದು ಗ್ಯಾರೆಂಟಿ..ಮೀನ ರಾಶಿಗೆ ಭರ್ಜರಿ ಲಾಭ - Karnataka's Best News Portal

ಮೀನ ರಾಶಿ ಸಾಡೇಸಾತಿಗೂ ಮುನ್ನ ಏನಾಗುತ್ತೆ ಅಂತ ತಿಳಿದ್ರೆ ಖುಷಿಪಡೋದು ಗ್ಯಾರೆಂಟಿ..ಮೀನ ರಾಶಿಗೆ ಭರ್ಜರಿ ಲಾಭ

ಮೀನ ರಾಶಿಯವರ ಈ ತಿಂಗಳ ಮಾಸ ಭವಿಷ್ಯ||
ಮೀನ ರಾಶಿಯವರಿಗೆ ರವಿ ಯಿಂದಾಗಿ ಒಳ್ಳೆಯ ಲಾಭಗಳು ಉಂಟಾಗುತ್ತದೆ ಅದರಲ್ಲೂ ಡಿಸೆಂಬರ್ 17 ನೇ ತಾರೀಖು ಕಳೆದ ದಿನಗಳ ನಂತರ ನಿಮಗೆ ಒಳ್ಳೆಯ ಶುಭಗಳಿಗೆ ಆರಂಭವಾಯಿತು ಎಂದೇ ಊಹಿಸ ಬಹುದು ಹಾಗಾಗಿ ಮೀನ ರಾಶಿಯವರು ನೀವು ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವು ದಕ್ಕೆ ಯೋಚನೆ ಮಾಡುತ್ತಿರಬಹುದು ಅಥವಾ ಯಾವುದೇ ರೀತಿಯಾದಂತಹ ಮನೆಗೆ ಗೃಹೋಪ ಯೋಗಿ ವಸ್ತುಗಳನ್ನು ಕೊಂಡುಕೊಳ್ಳುವುದಾಗಿರ ಬಹುದು ಬೆಲೆ ಬಾಳುವಂತ ಆಭರಣಗಳನ್ನು ತೆಗೆದುಕೊಳ್ಳಬಹುದು ಇವೆಲ್ಲವನ್ನು ಕೂಡ 17ನೇ ತಾರೀಖಿನ ನಂತರ ನೀವು ಮಾಡಿದ್ದೆ ಆದಲ್ಲಿ ಅದರಿಂದ ಇನ್ನೂ ಹೆಚ್ಚಿನ ಯಶಸ್ಸನ್ನು ಒಳ್ಳೆಯ ಲಾಭವನ್ನು ನೀವು ಪಡೆಯಬಹುದಾಗಿದೆ ಹಾಗೆಯೇ ಇಷ್ಟು ದಿನ ನೀವು ಕೆಲಸ ಕಾರ್ಯಗಳಲ್ಲಿ ಪಟ್ಟಂತಹ ಕಷ್ಟವನ್ನೆಲ್ಲ ದೂರ ಮಾಡುವಂತ ಸಮಯ ಇದಾಗಿದೆ.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಜೊತೆಗೆ 2023 ರಲ್ಲಿ ಶನಿಯು ತನ್ನ ಸ್ಥಾನ ಪಲ್ಲಟ ಮಾಡುತ್ತಿರುವುದರಿಂದ ನಿಮಗೆ ಸಾಡೆ ಸಾತ್ ಎನ್ನುವುದು ಪ್ರಾರಂಭವಾಗುವಂತಹ ಹಂತದಲ್ಲಿ ಇದೆ ಅದರಲ್ಲೂ ರವಿ ಎರಡನೇ ಸ್ಥಾನಕ್ಕೆ ಯಾವಾಗ ಬರುತ್ತಾನೋ ಆ ನಂತರದ ದಿನಗಳಲ್ಲಿ ನಿಮಗೆ ಇನ್ನೂ ಹೆಚ್ಚಿನ ಲಾಭದಾಯಕವಾಗುತ್ತಾ ಹೋಗುತ್ತದೆ ಹಾಗಾಗಿ 17ನೇ ತಾರೀಖಿನ ಒಳಗಿನ ಸಮಯದಲ್ಲಿ ರವಿಯು ನಿಮಗೆ ಕೆಲವೊಂದಷ್ಟು ಅಡಚಣೆಯನ್ನು ಅದರಲ್ಲೂ ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಕೆಲವೊಂದಷ್ಟು ಪೆಟ್ಟುಗಳನ್ನು ಕೊಡುತ್ತಾನೆ ಹಾಗಾಗಿ ಈ ಸಮಯದಲ್ಲಿ ನೀವು ಕೆಲವೊಂದಷ್ಟು ಕಷ್ಟಗಳನ್ನು ಅನುಭವಿಸಲೇ ಬೇಕಾಗಿರುತ್ತದೆ ಅದರಲ್ಲೂ ನಂತರದ ದಿನಗಳಲ್ಲಿ ನಿಮಗೆ ಒಳ್ಳೆಯ ಸಮಯ ಪ್ರಾರಂಭವಾಗು ತ್ತದೆ ಎಂದೇ ಹೇಳಬಹುದಾಗಿದೆ ಅದರಲ್ಲೂ ಯಾರೆಲ್ಲಾ ಎಲೆಕ್ಟ್ರಾನಿಕ್ ಗೆ ಸಂಬಂಧಪಟ್ಟಂತಹ ಕೆಲಸದಲ್ಲಿ ಇರುತ್ತಾರೋ ಹಾಗೂ ಯಾರೆಲ್ಲಾ ಹೊಸ ಕೆಲಸಕ್ಕೆ ಕೆಲಸವನ್ನು ಹುಡುಕುತ್ತಿರುತ್ತೀರೋ ಅವರೆಲ್ಲರಿಗೂ ಕೂಡ ರವಿ ಡಿಸೆಂಬರ್ 17ನೇ ತಾರೀಖಿನಂದು ಒಳ್ಳೆಯ ಲಾಭಗಳನ್ನು ಕೊಡುತ್ತಿದ್ದಾನೆ.

See also  ಬಿಳಿ ಸಾಸಿವೆ ಒಂದಿದ್ದರೆ ಸಾಕು ಮಹಾಲಕ್ಷ್ಮಿ ಪ್ರವೇಶವಾಗುತ್ತಾಳೆ ಹೇಗೆ ಗೊತ್ತಾ ? ಈ ವಿಡಿಯೋ ನೋಡಿ

ಹಾಗೂ ಮೀನ ರಾಶಿಯವರಿಗೆ ಕೇಂದ್ರದಲ್ಲಿ ಗುರು ಇರುವುದರಿಂದ ಅದರಲ್ಲೂ ಲಗ್ನದಲ್ಲಿಯೂ ಕೂಡ ಗುರು ಇರುವುದರಿಂದ ನಿಮ್ಮ ಎಲ್ಲಾ ಚಟುವಟಿಕೆಗಳ ಲ್ಲಿಯೂ ಕೂಡ ಶುಭ ಎಂದೇ ಸೂಚಿಸುತ್ತಿದ್ದಾನೆ ಹಾಗೂ ಮೀನ ರಾಶಿಯವರಿಗೆ ಕುಜನ ಫಲ ಹೇಗೆ ಇರುತ್ತದೆ ಎಂದು ನೋಡುವುದಾದರೆ ಮೀನ ರಾಶಿ ಯವರಿಗೆ ಕುಜನು ದ್ವಿತೀಯಾಧಿಪತಿ ದ್ವಿತೀಯದ ಲ್ಲಿಯೇ ಇರುವುದರಿಂದ ನಿಮ್ಮಲ್ಲಿರುವಂತಹ ಧೈರ್ಯ ಶಕ್ತಿ ಬುದ್ಧಿವಂತಿಕೆ ಇನ್ನೂ ಹೆಚ್ಚಾಗುತ್ತದೆ ಹಾಗೂ ಕುಟುಂಬದ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬದವರೆಲ್ಲರಿಗೂ ಕೂಡ ಒಳ್ಳೆಯ ಸೌಖ್ಯವನ್ನು ಉಂಟು ಮಾಡುತ್ತಿದ್ದಾನೆ ಕುಜ ಅಂದರೆ ನಿಮ್ಮ ಕುಟುಂಬದವರೊಟ್ಟಿಗಿನ ಸ್ನೇಹ ಸಂಬಂಧ ಇನ್ನು ಹೆಚ್ಚಾಗುತ್ತದೆ ಪ್ರತಿಯೊಬ್ಬರಲ್ಲಿಯೂ ಕೂಡ ಒಳ್ಳೆಯ ಸ್ನೇಹ ಭಾವನೆ ಉಂಟಾಗುತ್ತದೆ ಅದರಲ್ಲೂ ಭೂಮಿಗೆ ಸಂಬಂಧಪಟ್ಟಂತಹ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತೀರಿ ಹೊಸದಾಗಿ ಭೂಮಿಯನ್ನು ಖರೀದಿಸುವಂತಹ ಯೋಗ ಫಲ ನಿಮ್ಮದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">