ಆರು ತಿಂಗಳಿನಲ್ಲಿ ಬೇರು ಸಮೇತ ಥೈರಾಯ್ಡ್ ಕಿತ್ತೆಸೆಯಿರಿ ಥೈರಾಯ್ಡ್ ಮುಕ್ತ ಜೀವನಕ್ಕಾಗಿ ಮನೆಮದ್ದು..

ಆರು ತಿಂಗಳಲ್ಲಿ ಬೇರೆ ಸಮೇತ ಥೈರಾಯ್ಡ್ ಕಿತ್ತೆ ಸೇರಿ ಥೈರಾಯ್ಡ್ ಮುಕ್ತ ಜೀವನಕ್ಕಾಗಿ ಮನೆಮದ್ದು….ಈ ದಿನದ ಸಂಚಿಕೆಯಲ್ಲಿ ಥೈರಾಯ್ಡ್ ಸಮಸ್ಯೆಯನ್ನ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳುವಂತಹ ಮನೆ ಮದ್ದುಗಳ ಕುರಿತಾಗಿ,ಯೋಗಾಭ್ಯಾಸದ ಮಾಹಿತಿಗಳ ಕುರಿತಾಗಿ ತಿಳಿದುಕೊಳ್ಳೋಣ. ಥೈರಾಯ್ಡ್ ಸಮಸ್ಯೆ ಎನ್ನುವಂಥದ್ದು ಇದು ಲೈಫ್ ಸ್ಟೈಲ್ ಡಿಸಾರ್ಡರ್ ಎಂದು ಹೇಳಬಹುದು, ಥೈರಾಯಿಡ್ ಸಮಸ್ಯೆ ಅನ್ನತಕ್ಕದ್ದು ಇದನ್ನು ಆಟೋ ಹ್ಯೂಮನ್ ಡಿಸೈಡ್ ಎಂತಲೂ ಕೂಡ ನಾವು ಕರೆಯಬಹುದು. ಯಾವ ಸಿದ್ಧಾಂತದ ಪ್ರಕಾರ ಇದು ಎನ್ನುವುದಾದರೆ,ಮಾಡ್ರನ್ ಮೆಡಿಕಲ್ ಸೈನ್ಸ್ ನ ಒಂದು ಸಿದ್ಧಾಂತದ ಸಂಶೋಧನೆಯ ಪ್ರಕಾರ.ಇನ್ನು ಆಯುರ್ವೇದದ ಪ್ರಕಾರವಾಗಿ ಈ ಒಂದು ಕಾಯಲೆಯನ್ನು ನಾವು ವಿಶ್ಲೇಷಣೆ ಮಾಡುವುದಾದರೆ. ಈ ಕಾಯಿಲೆ ಬರಲು ಅಜೀರ್ಣ ಮಲಬದ್ಧತೆ ದಿನಚರಿಯ ಮತ್ತು ಋತು ಚರಿಯಲ್ಲಾಗುವಂತಹ ಅವಗಡಗಳು ಹಾಗೂ ಶರೀರದಲ್ಲಿ ಪಿತ್ತ ಮತ್ತು ವಾತವಿಕಾರಗಳಿಂದ ಹೆಚ್ಚಾಗಿ ಥೈರಾಯ್ಡ್ ಬರುತ್ತದೆ. ಕಫ ವಿಕಾರಗಳಿಂದ ಬರುವುದು ತುಂಬಾ ಕಡಿಮೆ ಆದರೆ ಈ ಥೈರಾಯ್ಡ್ ಅನತಕಂತದ್ದು ಬರಲು ವಾತ ಅಂದರೆ ಉದಾನವಾಯಿತು ಪಿತ್ತ ಅಂತ ಹೇಳಿದರೆ ಸಾಧಕ ಪಿತ್ತ ಇವುಗಳ ವಿಕಾರತೆಯಿಂದಾಗಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಬರುತ್ತದೆ.

ಥೈರಾಯ್ಡ್ ಸಮಸ್ಯೆ ಈ ಎಲ್ಲಾ ಕಾರಣಗಳಿಂದಾಗಿ ಈಗಾಗಲೇ ನಮಗೆ ಬಂದಿದೆ ಈ ಸಮಸ್ಯೆಗೆ ಪರಿಹಾರವೇನು,ಇದನ್ನು ನಾವು ಚರ್ಚೆ ಮಾಡೋಣ.ಈ ಸಮಸ್ಯೆ ಎನ್ನು ಶಾಶ್ವತವಾಗಿ ಹೈಪರ್ ಥೈರಾಯ್ಡ್ ಇಸಂ ಆಗಿರಬಹುದು ಹೈಪೋ ಥೈರಾಯ್ಡ್ ಇಸಂ ಆದರೂ ಆಗಿರಬಹುದು. ಇವೆಲ್ಲವನ್ನೂ ಸರಿಪಡಿಸುವಂತಹ T3 T4 TSH ಅನ್ನು ಸಮತೋಲನ ಮಾಡುವಂತಹ ಒಂದಿಷ್ಟು ಮನೆಮದ್ದುಗಳನ್ನು ಯೋಗಾಭ್ಯಾಸಗಳನ್ನು ನೀವು ಸರಿಯಾಗಿ ಸೇವನೆ ಮಾಡಿದ್ದೆಯಾದಲ್ಲಿ ಯೋಗವನ್ನು ಸರಿಯಾದ ಕ್ರಮದಲ್ಲಿ ಮಾಡಿದ್ದೆಯಾಗಲಿ ನೂರಕ್ಕೆ ನೂರು ನಿಮ್ಮ ಆ ಒಂದು T3 T4 TSH ಏರುಪೇರುಗಳು ಸಮತೋಲನವಾಗುತ್ತದೆ. ಆದರೆ ನೀವು ರಾಸಾಯನಿಕ ಔಷಧಿಗಳನ್ನು ಈ ಸಮಸ್ಯೆಗೆ ಏನಾದರೂ ತೆಗೆದುಕೊಂಡರೆ ಹೈಪರ್ ಥೈರಾಯಿಡಿಸಂ ಗೊಂದು ಔಷಧಿ ಹೈಪೋ ಥೈರಾಯಿಡಿಸಂ ಗೊಂದು ಔಷಧಿ ಹೆಚ್ಚಾದರೆ ಕಡಿಮೆ ಮಾಡಲು ಒಂದು ಔಷಧಿ ಕಡಿಮೆಯಾದರೆ ಹೆಚ್ಚು ಮಾಡಲು ಒಂದು ಔಷಧಿ.ಇವುಗಳನ್ನು ನಿಮ್ಮ ಸಿಮ್ಟಮ್ಯಾಟಿಕ್ ಆಧಾರದ ಮೇಲೆ ಔಷಧಿಯನ್ನು ತೆಗೆದುಕೊಂಡರೆ ನಿಮ್ಮ ಸಿಸ್ಟಮ್ ನಲ್ಲಿ ಆಗಿರುವಂತಹ ಲೋಪದೋಷಗಳು ಸರಿಯಾಗುವುದಿಲ್ಲ.

WhatsApp Group Join Now
Telegram Group Join Now
See also  ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ

ಆಗ ಏನಾಗುತ್ತದೆ ಎಂದರೆ ವ್ಯಾದಿ ಬಲಿಯುತ್ತಾ ಹೋಗುತ್ತದೆ ಹರಡುತ್ತಾ ಹೋಗುತ್ತದೆ. ವ್ಯಾಧಿಯು ಹೆಚ್ಚಾಗುತ್ತಾ ಹೋಗುತ್ತದೆ ಹಾಗೆ 10 ಎಮ್ ಜಿ ಇಂದ ಶುರುವಾಗಿರುವಂತಹ ಮಾತ್ರೆ 100 ಎಂ ಜಿ 120 ಎಂ ಜಿ ಯ ವರೆಗೆ ಹೆಚ್ಚಾಗುತ್ತಾ ಹೋಗುತ್ತದೆ. ಥೈರಾಯ್ಡ್ ಸಮಸ್ಯೆ ಇರುವಂತವರಿಗೆ ಮಾತ್ರೆಗಳ ಎಂ ಜಿ ಯನ್ನು ಜಾಸ್ತಿ ಮಾಡುತ್ತಾರೆ ಎಂದರೆ ಅದು ಕೇವಲ ಮೇಲೆ ಮೇಲೆ ಆ ಸಿಂಪ್ಟಮ್ಸ್ ಗಳನ್ನು ಸರಿ ಮಾಡುವಂತಹ ಕೆಲಸ ಮಾಡುತ್ತಿರುತ್ತದೆ ಆ ಸಿಂಪ್ಟಮ್ಸ್ ಗಳು ಹೆಚ್ಚು ಕಡಿಮೆ ಆಗಲಿಕ್ಕೆ ಶರೀರದ ಒಳಗೆ ಯಾವ ಲೋಪ ದೋಷಗಳು ಆಗುತ್ತಿರುತ್ತದೆ ಅದನ್ನು ಅವುಗಳು ಸರಿ ಮಾಡುವುದಿಲ್ಲ.ಆಯುರ್ವೇದ ಮೂಲಕ್ಕೆ ಹೋಗುತ್ತದೆ ಸಮಸ್ಯೆಯ ಮೂಲ ಕಾರಣವನ್ನು ಹುಡುಕಿ ನಾಡಿ ಪರೀಕ್ಷೆಯನ್ನು ಮಾಡುತ್ತೇವೆ. ಥೈರಾಯಿಡ್ ಸಮಸ್ಯೆ ಇರುವಂತವರಿಗೆ ಒಂದಷ್ಟು ಔಷಧಿಯನ್ನು ಕೊಡುತ್ತೇವೆ ಆರು ತಿಂಗಳಲ್ಲಿ ಥೈರಾಯ್ಡ ಸಮಸ್ಯೆ ಬೇರು ಸಮೇತವಾಗಿ ವಾಸಿಯಾಗುತ್ತದೆ. ಸಂಪೂರ್ಣವಾಗಿ ಪರಿಹಾರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">