ಮಾತನಾಡುವ ಮುನ್ನ ಜಾಗೃತೆ ಈ 5 ರಾಶಿಗಳಿಗೆ ಇಂದು ಸ್ವಲ್ಪ ತೊಂದರೆ ಆಗಬಹುದು.. ಹಣ ಬಂದರೂ ಕೈನಲ್ಲಿ ನಿಲ್ಲೊಲ್ಲ ಹನುಮನ ಕೃಪೆಯಿಂದ ದಿನಫಲ ನೋಡಿ - Karnataka's Best News Portal

ಮಾತನಾಡುವ ಮುನ್ನ ಜಾಗೃತೆ ಈ 5 ರಾಶಿಗಳಿಗೆ ಇಂದು ಸ್ವಲ್ಪ ತೊಂದರೆ ಆಗಬಹುದು.. ಹಣ ಬಂದರೂ ಕೈನಲ್ಲಿ ನಿಲ್ಲೊಲ್ಲ ಹನುಮನ ಕೃಪೆಯಿಂದ ದಿನಫಲ ನೋಡಿ

ಮೇಷ ರಾಶಿ :- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಎಂದು ಬಹಳ ಮುಖ್ಯವಾದ ದಿನವಾಗಲಿದೆ ಕಚೇರಿಯಲ್ಲಿ ನೀವು ಮಾಡಿರುವಂತಹ ಕೆಲಸಕ್ಕೆ ಇಂದು ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ ನೀವು ಇಂದು ದೊಡ್ಡ ಗೌರವವನ್ನು ಕೂಡ ಪಡೆಯಬಹುದು. ಇದು ಕೂಡ ನಿಮ್ಮ ಶ್ರಮದ ಫಲವಾಗಿರುತ್ತದೆ ನೀವು ಇದೇ ರೀತಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಸಾಧನೆ ಕೂಡ ಮಾಡಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9:00 ಗಂಟೆ ಬಾರಿಗೆ.

ವೃಷಭ ರಾಶಿ :- ಇಂದು ವ್ಯಾಪಾರಿಗಳಿಗೆ ಉತ್ತಮವಾದ ದಿನವಾಗಿರುತ್ತದೆ ಬಟ್ಟೆ ಚಿನ್ನ ಬೆಳ್ಳಿ ವ್ಯಾಪಾರ ಮಾಡುತ್ತಿರುವವರಿಗೆ ಇಂದು ಆರ್ಥಿಕವಾಗಿ ಲಾಭ ದೊರೆಯಲಿದೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ ಅವರು ನಿಮಗೆ ಸಲಹೆಗಳನ್ನು ನೀಡಿದರೆ ಅವರ ಮಾತುಗಳನ್ನು ನೀವು ಪರಿಗಣಿಸಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:30 ವರೆಗೆ.

ಮಿಥುನ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಹಿಂದಿರು ಅಷ್ಟು ಒಳ್ಳೆಯ ದಿನವಲ್ಲ ಇದಕ್ಕಿದ್ದಂತೆ ನಿಮ್ಮ ದೊಡ್ಡ ವ್ಯವಹಾರ ರದ್ದಾಗಬಹುದು ಅದರಿಂದ ನೀವು ಹೆಚ್ಚು ಚಿಂತೆ ಮಾಡುವ ಅಗತ್ಯ ಇರುವುದಿಲ್ಲ ಶೀಘ್ರದಲ್ಲಿ ಈ ನಷ್ಟವನ್ನು ತುಂಬಲು ಒಳ್ಳೆಯ ಅವಕಾಶ ಕೂಡ ಸಿಗಲಿದೆ. ನಿಮ್ಮ ಬಾಸ್ ನಿಮಗೆ ಒಂದು ಕೆಲಸವನ್ನು ನೀಡಿದರೆ ಅದರ ಸಂಬಂಧಪಟ್ಟಂತೆ ರಹಸ್ಯವಾಗಿ ಇಡಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಮಮಧ್ಯಾಹ್ನ 12:30 ರಿಂದ 3:30 ರವರೆಗೆ.


ಕಟಕ ರಾಶಿ :- ನೀವು ಇಂದು ಸಾರ್ಥಕತೆಯಿಂದ ತುಂಬಿರುವ ಜನರೊಂದಿಗೆ ವ್ಯವಹಾರ ಮಾಡಬೇಕಾದರೆ ಬಹಳ ಎಚ್ಚರದಿಂದ ಮಾಡಬೇಕು ನಿಮ್ಮ ಯಾವುದೇ ದೊಡ್ಡ ಪ್ರಮುಖ ಕೆಲಸದಲ್ಲಿ ಅವರು ಅಡಚಣೆ ಉಂಟುಮಾಡಬಹುದು ಹಾಗಾಗಿ ನೀವು ಅವರ ಜೊತೆಗೆ ಹುಷಾರಾಗಿ ಇದ್ದರೆ ಒಳ್ಳೆಯದು. ನಿಮ್ಮ ಕೆಲವೊಂದು ನಿರ್ಧಾರಗಳನ್ನು ಬಹಳ ಬುದ್ಧಿವಂತಿಗೆ ಅಂತ ತೆಗೆದುಕೊಳ್ಳಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ

See also  ಯುಗಾದಿ ನಂತ್ರದ ದಿನಗಳು ಬಹಳ ಕೆಟ್ಟದ್ದು ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ..

ಸಿಂಹ ರಾಶಿ :- ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಸಂಪೂರ್ಣ ಗಮನವನ್ನು ಹರಿಸಬೇಕಾಗುತ್ತದೆ ಕಚೇರಿಯ ರಾಜಕೀಯ ಬಗ್ಗೆ ಒಂದಿಷ್ಟು ಹುಷಾರಾಗಿರಿ ಸಹೋದ್ಯೋಗಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವ ಜನರಿಗೆ ಇಂದು ಸವಾಲಿನ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರೆ ಸಮಯ – ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ.

ಕನ್ಯಾ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಈ ದಿನ ಅದೃಷ್ಟದ ದಿನವಾಗಲಿದೆ ದೀರ್ಘ ಕಾಲದಿಂದ ಅಂಟಿಕೊಂಡಿರುವ ನಿಮ್ಮ ಕೆಲಸವೇ ಇಂದು ಪೂರ್ಣಗೊಳಿಸಬಹುದು ಇದರ ಹೊರತಾಗಿಯೂ ಕೂಡ ನೀವು ಉತ್ತಮವಾದ ಆರ್ಥಿಕ ಸಾಧತೆಯುವಿದೆ ಕಚೇರಿಯಲ್ಲಿ ನಿಮ್ಮ ಬಾಸ್ ಬೆಂಬಲವೂ ಕೂಡ ಸಿಗುತ್ತದೆ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಯವರೆಗೆ.


ತುಲಾ ರಾಶಿ :- ಈ ದಿನ ಕಚೇರಿಯ ಕ್ಷೇತ್ರದಲ್ಲಿ ಇತರರನ್ನು ಟೀಕಿಸುವುದನ್ನು ತಪ್ಪಿಸಿ ಆದಷ್ಟು ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನವನ್ನು ಹರಿಸಿ ನೀವು ಮಾಡುತ್ತಿರುವ ಕೆಲಸದಲ್ಲಿ ಆದಷ್ಟು ತಾಳ್ಮೆಯಿಂದ ವರ್ತಿಸಿ ಕುಟುಂಬ ಜೀವನದ ಪರಿಸ್ಥಿತಿಯು ಈ ದಿನ ಸಾಮಾನ್ಯ ವಾಗಿರುತ್ತದೆ. ಮನೆಯ ಸದಸ್ಯರೊಂದಿಗೆ ಸಂಬಂಧವೂ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ವೃಶ್ಚಿಕ ರಾಶಿ :- ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಉನ್ನತ ಅಧಿಕಾರಿಗಳು ತೃಪ್ತರಾಗಿರುತ್ತಾರೆ ಕಚೇರಿ ಕ್ಷೇತ್ರದಲ್ಲಿ ನಿಮ್ಮ ಸ್ಥಾನವು ಕೂಡ ಬಲವಾಗಿರುತ್ತದೆ. ಶೀಘ್ರದಲ್ಲಿ ನಿವು ದೊಡ್ಡ ಪ್ರಗತಿಯನ್ನು ಸಾಧಿಸಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ.

ಧನಸು ರಾಶಿ :- ನೀವು ಇಂದು ದೊಡ್ಡ ಕಂಪನಿ ಗೆ ಸಂದರ್ಶನಕ್ಕೆ ಹೋಗುತ್ತಿದ್ದಾರೆ ನಿಮ್ಮ ಸಿದ್ಧತೆಯ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ನೀವು ಸಕಾರಾತ್ಮಕವಾಗಿರ ಅತ್ಯುತ್ತಮಾವಿಗೆ ನೀಡುವುದನ್ನು ಪ್ರಯತ್ನಿಸಿ ಯಶಸ್ ಅನ್ನು ಪಡೆಯುವ ಬಲವಾದ ಸಾಧ್ಯತೆ ಇರುತ್ತದೆ. ವ್ಯಾಪಾರಸ್ಥರು ಕಾನೂನಿನ ವಿಚಾರಗಳಲ್ಲಿ ಹೆಚ್ಚಿನ ಜಾಗೃತಿಯನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6:30 ರಿಂದ 8 ಗಂಟೆಯವರೆಗೆ.


ಮಕರ ರಾಶಿ :- ಆಹಾರಕ್ಕೆ ಸಂಬಂಧಿಸಿದಂತಹ ವ್ಯಾಪಾರಿಗಳಿಗೆ ಇಂದು ಕಷ್ಟಕರ ದಿನವಾಗಿರುತ್ತದೆ ಉದ್ಯೋಗದಲ್ಲಿರುವ ಜನರು ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು ಸಹೋದ್ಯೋಗಿಗಳು ನಿಮ್ಮ ಪ್ರಮುಖ ಕೆಲಸದಲ್ಲಿ ಅಡ್ಡಿಯಾಗಬಹುದು. ಎಂತಹ ಪರಿಸ್ಥಿತಿಯಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ. ಹಣದ ಹಣಕಾಸಿನ ವಿಚಾರದಲ್ಲಿ ಇಂದು ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ತಿಳಿ ಹಸಿರು ಸಮಯ – ಸಂಜೆ 4:30 ರಿಂದ ರಾತ್ರಿ 9 ರವರೆಗೆ.

See also  27 ದಿನಗಳ ಕಾಲ ಈ ದಿಕ್ಕಿಮಲ್ಲಿ ಆಕ್ವೇರಿಯಂ ಇಟ್ಟು ಚಮತ್ಕಾರ ನೋಡಿ.ಮನೆಯಲ್ಲಿ ಈ ಎಲ್ಲಾ ಬದಲಾವಣೆಗಳನ್ನು ನೋಡಬಹುದು

ಕುಂಭ ರಾಶಿ :- ಉದ್ಯೋಗಸ್ಥರಿಗೆ ಇಂದು ಮುಖ್ಯವಾದ ದಿನವಾಗಿರುತ್ತದೆ ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ದೊಡ್ಡ ಜವಾಬ್ದಾರಿಯನ್ನು ನೀಡಬಹುದು ಈ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದರೆ ಕಚೇರಿಯಲ್ಲಿ ನೀವು ಒಳ್ಳೆಯ ಹೆಸರನ್ನು ಗಳಿಸಬಹುದು. ಆದಷ್ಟು ಇಂದು ನಿಮ್ಮ ಕೆಲಸವನ್ನು ಬಹಳ ಬುದ್ಧಿವಂತಿಕೆಯಿಂದ ಮತ್ತು ಶಾಂತ ರೀತಿಯಲ್ಲಿ ಮಾಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 7:00 ವರೆಗೆ.

ಮೀನ ರಾಶಿ :- ಈ ದಿನ ಬೇರೆಯವರೊಂದಿಗೆ ಮಾತನಾಡಬೇಕಾದರೆ ನಿಮ್ಮ ಪದ ಬಳಕೆ ಮೇಲೆ ಗಮನವಿರಲಿ ನಿಮ್ಮ ಕಹಿ ಮಾತುಗಳು ಬೇರೆಯವರ ಭಾವನೆಗಳನ್ನು ನೋಯಿಸಬಹುದು ನೀವು ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಉತ್ತಮ ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಸಹಾಯ ಮಾಡುವ ಅವಕಾಶ ಸಿಗಬಹುದು. ನೀವು ಎಲ್ಲರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರೀ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

[irp]


crossorigin="anonymous">