ಹಲ್ಲುಗಳು ಅಲುಗಾಡುತ್ತಿದ್ದರೆ ಬುಡದಿಂದಲೇ ಗಟ್ಟಿಮಾಡಲು ಒಳ್ಳೆಯ ಔಷಧಿ ಇದು...ಹೀಗೆ ಬಳಸಿ ಚಮತ್ಕಾರ ನೋಡಿ - Karnataka's Best News Portal

ಹಲ್ಲುಗಳು ಅಲುಗಾಡುತ್ತಿದ್ದರೆ? ಗಟ್ಟಿಯಾಗಲು ಒಳ್ಳೆ ವಿಧಾನ||
ಪ್ರತಿಯೊಬ್ಬರೂ ಕೂಡ ಆರೋಗ್ಯವಾಗಿ ಚೆನ್ನಾಗಿರ ಬೇಕು ಎಂದು ಅಂದುಕೊಳ್ಳುತ್ತಿರುತ್ತಾರೆ ಹಾಗೂ ಅದರಂತೆಯೇ ಪ್ರತಿನಿತ್ಯ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಅದರಂತೆಯೇ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ಆಂತರಿಕ ಸೌಂದರ್ಯವನ್ನು ಹೇಗೆ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದುಕೊಳ್ಳುತ್ತಿರುತ್ತಾರೋ ಅದೇ ರೀತಿ ತಮ್ಮ ಬಾಹ್ಯ ಸೌಂದರ್ಯದ ಬಗ್ಗೆಯೂ ಕೂಡ ಅಷ್ಟೇ ಆರೋಗ್ಯವ ನ್ನು ವಹಿಸಬೇಕಾಗುತ್ತದೆ ಅಂದರೆ ನಾವು ತಿನ್ನುವಂತಹ ಆಹಾರವಾಗಿರಬಹುದು ಬಟ್ಟೆ ಆಗಿರಬಹುದು ನಮ್ಮ ಮೇಕಪ್ ಆಗಿರಬಹುದು ಇವೆಲ್ಲವೂ ಕೂಡ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವುದಕ್ಕೆ ಇರುವಂತಹ ವಿಧಾನಗಳು ಆದರೆ ಕೇವಲ ಇಷ್ಟು ಆರೋಗ್ಯವಾಗಿ ಚೆನ್ನಾಗಿ ಕಂಡರೆ ಆ ವ್ಯಕ್ತಿ ಆರೋಗ್ಯವಾಗಿ ಇದ್ದಾನೆ ಎಂದು ಹೇಳಲು ಸಾಧ್ಯವಿಲ್ಲ ಬದಲಾಗಿ ಬಾಹ್ಯ ಅಂದರೆ ತಾವು ಆಹಾರವನ್ನು ತಿನ್ನುವಂತಹ ಹಲ್ಲುಗಳು ಕೂಡ ಆರೋಗ್ಯವಾಗಿ ಇರುವುದು ಅಷ್ಟೇ ಮುಖ್ಯವಾಗಿರುತ್ತದೆ.

ಹೌದು ನಾವು ತಿನ್ನುವಂತಹ ಆಹಾರವನ್ನು ಅಗಿದ್ದು ಸರಿಯಾದ ಕ್ರಮದಲ್ಲಿ ಅದು ಜೀರ್ಣವಾಗಬೇಕು ಎಂದರೆ ನಮ್ಮ ಬಾಯಿಯಲ್ಲಿ ಹಲ್ಲುಗಳು ಅಷ್ಟೇ ಆರೋಗ್ಯವಾಗಿ ಇರುವುದು ಮುಖ್ಯವಾಗಿರುತ್ತದೆ ಹೆಚ್ಚಿನ ಜನಕ್ಕೆ ಕೆಲವೊಂದು ಪದಾರ್ಥಗಳನ್ನು ತಿನ್ನಲು ಆಗುತ್ತಿರುವುದಿಲ್ಲ ಅದರಲ್ಲೂ ಬಾಳೆಹಣ್ಣನ್ನು ತಿಂದರೂ ಕೂಡ ನಮ್ಮ ಹಲ್ಲುಗಳು ಅಲುಗಾಡುತ್ತವೆ ಹಾಗೂ ಸಿಹಿ ಪದಾರ್ಥಗಳನ್ನು ತಿಂದರೆ ಹಲ್ಲು ನೋವುತ್ತದೆ ಹಲ್ಲು ಜುಮ್ ಎನ್ನುತ್ತದೆ ಎಂದು ಹೆಚ್ಚಿನ ಜನ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಾರೆ ಯಾವುದೇ ಒಬ್ಬ ವ್ಯಕ್ತಿ ತಾನು ಇಷ್ಟಪಟ್ಟಿದ್ದನ್ನೆಲ್ಲಾ ತಿಂದರೆ ಆ ವ್ಯಕ್ತಿಗೆ ಒಂದು ರೀತಿಯ ಸಮಾಧಾನ ಇರುತ್ತದೆ ಬದಲಾಗಿ ಹೆಚ್ಚಿನ ಜನ ತಿನ್ನುತ್ತಿದ್ದರೆ ಅದನ್ನು ನೋಡಿ ಸುಮ್ಮನಿರು ವುದಕ್ಕೆ ಆಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳು ವುದು ಅಷ್ಟೇ ಮುಖ್ಯವಾಗಿರುತ್ತದೆ ಅದರಲ್ಲೂ ಹಲ್ಲುಗಳು ಅಲುಗಾಡುತ್ತಿದ್ದರೆ ಅದಕ್ಕೆ ಯಾವ ರೀತಿಯಾದಂತಹ ಮನೆಮದ್ದನ್ನು ಉಪಯೋಗಿಸಿ ಅದನ್ನು ಸರಿಪಡಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ನೋಡುವುದಾದರೆ.

ಬೇಕಾಗುವ ಪದಾರ್ಥಗಳು ನೇರಳೆ ಹಣ್ಣಿನ ಚಿಗುರು ಎಲೆ ಮತ್ತು ಸ್ಪಟಿಕದ ಕಲ್ಲು ಇವೆರಡನ್ನು ಹೇಗೆ ಔಷಧಿಯಾಗಿ ತಯಾರಿಸುವುದು ಎಂದರೆ ಸ್ಪಟಿಕದ ಕಲ್ಲನ್ನು ಸ್ಟವ್ ಮೇಲೆ ಬಿಸಿ ಮಾಡಿ ಅದು ಕರಗುತ್ತದೆ ನಂತರ ಅದನ್ನು ಒಂದು ಚಮಚದಲ್ಲಿ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು ನಂತರ ಆ ಸ್ಪಟಿಕದ ರಸಕ್ಕೆ ನೇರಳೆ ಹಣ್ಣಿನ ಚಿಗುರು ಎಲೆಗಳನ್ನು ಹಾಕಿ ಚೆನ್ನಾಗಿ ಅರೆದುಕೊಳ್ಳಬೇಕು ನಂತರ ಅದನ್ನು ಉಂಡೆಯಾಗಿ ಮಾಡಿ ಯಾವ ಜಾಗದಲ್ಲಿ ಹಲ್ಲು ನೋವು ಇರುತ್ತದೆ ಯೋ ಅಥವಾ ಹಲ್ಲು ಅಲುಗಾಡುತ್ತಿರುತ್ತದೆಯೋ ಆ ಜಾಗದಲ್ಲಿ ಇಟ್ಟು ಸ್ವಲ್ಪ ಸಮಯ ಬಿಡಬೇಕು ಹೀಗೆ ಪ್ರತಿನಿತ್ಯ ಐದು ದಿನ ಮಾಡಿದರೆ ನಿಮಗೆ ಇದರ ಫಲಿತಾಂಶ ತಿಳಿಯುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *