ಬರಬೇಕಾದ ಸಂಪತ್ತು ಹಣ ಆಸ್ತಿ ಇಂದು ಕೈ ಸೇರಲಿದೆ ಈ 3 ರಾಶಿಗೆ ಜೀವನದ ಹಾದಿ ಬದಲಾಗುವ ಸೂಚನೆ ತಾಯಿ ಕಬ್ಬಾಳಮ್ಮನ ಅನುಗ್ರಹ ಇಂದಿನ ರಾಶಿಫಲ ನೋಡಿ - Karnataka's Best News Portal

ಮೇಷ ರಾಶಿ :- ಪ್ರಣಯ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ನಿಮ್ಮ ನಡುವಿನ ಪರಸ್ಪರ ತಿಳುವಳಿಕೆಯಿಂದ ಸುಧಾರಿಸುತ್ತದೆ ನಿಮ್ಮ ಪ್ರೀತಿ ಕೂಡ ಹೆಚ್ಚಾಗುತ್ತದೆ ಕುಟುಂಬ ಸದಸ್ಯರ ಬೆಂಬಲವು ಪಡೆಯುವಂತಹ ಸಾಧ್ಯತೆಯಿದೆ ಮತ್ತೊಂದೆಡೆ ವಿವಾಹ ಆಗಿರುವವರಿಗೆ ಇಂದು ಕಷ್ಟಕರ ದಿನವಾಗಿರುತ್ತದೆ. ನಿಮ್ಮ ಸಂಗಾತಿಯ ಸ್ವಭಾವದಲ್ಲಿ ಸ್ವಲ್ಪ ಉಗ್ರತೆಯನ್ನು ಕಾಣುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1:30 ರವರೆಗೆ.

ವೃಷಭ ರಾಶಿ :-ಇಂದು ಆರ್ಥಿಕ ದೃಷ್ಟಿಯಿಂದ ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಈ ಸಮಯದಲ್ಲಿ ನೀವು ಅನೇಕ ಆರ್ಥಿಕ ಪ್ರಯೋಜನಗಳನ್ನು ಕೂಡ ಪಡೆಯಬಹುದು ನೀವು ಹೂಡಿಕೆ ಮಾಡುತ್ತಿದ್ದರ ನಿರೀಕ್ಷೆಗಿಂತ ಹೆಚ್ಚಾಗಿ ಲಾಭವನ್ನು ಪಡೆಯಲಿದ್ದೀರಿ. ಭೂ ಆಸ್ತಿಯ ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ ಉದ್ಯೋಗಸ್ಥರಿಗೆ ಪ್ರಗತಿಯ ಮಾರ್ಗಗಳು ತೆರೆದುಕೊಳ್ಳುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2.30 ರವರೆಗೆ.

ಮಿಥುನ ರಾಶಿ :- ವಿದ್ಯಾರ್ಥಿಗಳು ನೀವು ವಿದ್ಯಾಭ್ಯಾಸಕ್ಕೆ ತಯಾರು ಮಾಡುತ್ತಿದ್ದಾರೆ ಎಚ್ಪಿ ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಉತ್ತಮ ಆಗ ಮಾತ್ರ ನೀವು ಉತ್ತಮವಾದ ಯಶಸ್ಸನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ ನಿಮ್ಮ ಗುರಿಯಾದ ಕಡೆ ಯೋಚನೆ ಮಾಡಿ. ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನ ಮಾಡುತ್ತಿರುವ ಜನರು ಇಂದು ನೀವು ಹೆಚ್ಚು ಪರಿಶ್ರಮವನ್ನು ಹೊಂದಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.


ಕಟಕ ರಾಶಿ :- ಕುಟುಂಬ ಜೀವನದಲ್ಲಿ ಇಂದು ಏರಿಳಿತದಿಂದ ತುಂಬಿರುತ್ತದೆ ಮನೆಯ ವಾತಾವರಣ ಅಷ್ಟೇನೂ ಉತ್ತಮವಾಗಿ ಇರುವುದಿಲ್ಲ ನೀವು ಇಂದು ಆದಷ್ಟು ತಾಳ್ಮೆಯಿಂದ ಇರು ಯಾರೊಂದಿಗೂ ವಾದ-ವಿವಾದ ಮಾಡಲು ಹೊರಡಬೇಡಿ. ಈ ದಿನ ಮಧ್ಯಾಹ್ನದ ಹೊತ್ತಿಗೆ ನಿಮ್ಮ ಮನೆಯ ವಾತಾವರಣ ಸುಧಾರಿಸಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ಗಂಟೆಯಿಂದ 3.30 ರವರೆಗೆ.

ಸಿಂಹ ರಾಶಿ :- ಉದ್ಯೋಗಸ್ಥರಿಗೆ ಆಫೀಸಿನಲ್ಲಿ ಇಂದು ಬಹಳ ಓಡಾಟದ ದಿನವಾಗಿರುತ್ತದೆ ಜವಾಬ್ದಾರಿಗಳು ಅಷ್ಟೇ ಹೆಚ್ಚಾಗುತ್ತದೆ ನೀವು ಮಾನಸಿಕವಾಗಿ ಮೊದಲೇ ಸಿದ್ದರಾಗಿದ್ದಾರೆ ಉತ್ತಮ ವ್ಯಾಪಾರಸ್ಥರಿಗೆ ಯಾವುದೇ ಲಾಭ ದೊರೆಯದಿದ್ದರೆ ಆದಷ್ಟು ತಾಳ್ಮೆಯಿಂದಿರಬೇಕು. ಈ ದಿನ ನಿಮಗೆ ತಪ್ಪಾದ ಮಾಹಿತಿ ನೀಡುವುದರಿಂದ ನಿಮಗೆ ಗೊಂದಲಕ್ಕೆ ಉಂಟಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಕನ್ಯಾ ರಾಶಿ :- ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಿ ಆರೋಗ್ಯದಲ್ಲಿ ಏನಾದರೂ ಏರುಪೇರು ಇದ್ದರೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ ವಾಹನವನ್ನು ಚಲಾಯಿಸಿ ಬೇಕಾದರೆ ಎಚ್ಚರಿಕೆಯಿಂದ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿ. ಕಚೇರಿಯ ವಾತಾವರಣ ಇಂದು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ.

ತುಲಾ ರಾಶಿ :- ಕೆಲಸ ಮತ್ತು ವ್ಯವಹಾರದಲ್ಲಿ ಇದ್ದ ಎಲ್ಲ ಸಮಸ್ಯೆಗಳು ಇಂದು ಪರಿಹಾರವಾಗುತ್ತದೆ ಸರ್ಕಾರಿ ಚಿತ್ರದಲ್ಲಿ ಕೆಲಸ ಪಡೆಯಲು ಎಂದು ನಿಮಗೆ ಉತ್ತಮವಾದ ದಿನವಾಗಲಿದೆ ವ್ಯಾಪಾರಸ್ಥರಿಗೆ ಇಂದು ಬಹಳಷ್ಟು ಮುಖ್ಯವಾದ ದಿನವಾಗಿರುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸವನ್ನು ನೀವು ಇಂದು ಪೂರ್ಣಗೊಳಿಸಿದ್ದೀರಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11.30 ರಿಂದ 3:30 ರವರೆಗೆ.

ವೃಶ್ಚಿಕ ರಾಶಿ :- ಕುಟುಂಬದಲ್ಲಿ ಕೆಲವಷ್ಟು ಸಮಸ್ಯೆಗಳಿದ್ದರೆ ಇಂದು ಪರಿಹಾರವಾಗುತ್ತದೆ ಮನೆಯವರೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ ವಿಶೇಷವಾಗಿ ನಿಮ್ಮ ತಂದೆ-ತಾಯಿಯ ಮನಸ್ಸನ್ನು ನೋಯಿಸಬೇಡಿ. ಕೆಲಸದ ಬಗ್ಗೆ ಹೇಳುವುದಾದರೆ ಬಾಕಿ ಇರುವ ಕೆಲಸವನ್ನು ಪಟ್ಟಿಮಾಡಿ ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 12.30 ರಿಂದ 3:30 ರವರೆಗೆ.

ಧನಸು ರಾಶಿ :- ನೀವು ಇಂದು ಹಣವನ್ನು ಗಳಿಸಲು ಹಲವಾರು ಮಾರ್ಗಗಳು ನಿಮಗೆ ದೊರೆಯುತ್ತದೆ ಹೂಡಿಕೆಯಲ್ಲಿ ಲಾಭದ ಸಾಧ್ಯತೆ ಹೆಚ್ಚಿರುತ್ತದೆ ಉದ್ಯೋಗಸ್ಥರು ಹೊಸದಾದ ಕೆಲಸದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಇದರಿಂದಾಗಿ ಮುಂದಿನ ದಿನಗಳಲ್ಲಿ ತೃಪ್ತಿಕರ ದಿನವನ್ನು ಅನುಭವಿಸುತ್ತೀರಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅಸಮಾಧಾನ ಹೊಂದಿರಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 11 ರಿಂದ 2.30 ರವರೆಗೆ.

ಮಕರ ರಾಶಿ :- ನಿಮ್ಮ ಕೆಲಸದ ಕ್ಷೇತ್ರದಲ್ಲಿ ಪ್ರಮುಖ ಮತ್ತು ಮುಖ್ಯವಾದ ಕೆಲಸಗಳನ್ನು ನಿಮಗೆ ಜವಾಬ್ದಾರಿಯ ಮೂಲಕ ಕೊಡುತ್ತಾರೆ ಇಂದು ಆ ಕೆಲಸ ಸಾಧ್ಯವಾಗುತ್ತದೋ ಇಲ್ಲವೋ ಎನ್ನುವ ಬಗ್ಗೆ ಯೋಚನೆ ಬಿಟ್ಟು ಕೆಲಸದ ಕಡೆ ಗಮನ ಕೊಟ್ಟು ಪೂರ್ಣಗೊಳಿಸಿ. ಸಾಹಿತ್ಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಇಂದು ಉತ್ತಮವಾದ ಅವಕಾಶವನ್ನು ಕೂಡ ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8.30 ರಿಂದ 10.30 ರವರೆಗೆ.

ಕುಂಭ ರಾಶಿ :- ಆರ್ಥಿಕವಾಗಿ ಕೆಲಸ ಮಾಡುವವರಿಗೆ ಮತ್ತು ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ಇಂದು ಕಠಿಣ ಶ್ರಮದ ದಿನವಾಗಿರುತ್ತದೆ ಇಂದು ನೀವು ಯಾವುದೇ ಹಳೆಯ ಸಾಲವನ್ನು ತೊಡೆದುಹಾಕಬಹುದು ನಿಮ್ಮ ಹಣಕಾಸಿನ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ಕೊನೆಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10.30 ರಿಂದ 2:30 ರವರೆಗೆ.

ಮೀನ ರಾಶಿ :- ಸರ್ಕಾರಿ ಉದ್ಯಮಿಗಳಿಗೆ ಇಂದು ಶುಭ ದಿನವಾಗಿರುತ್ತದೆ ವ್ಯಾಪಾರಸ್ಥರಿಂದ ಅಪಾರವಾದ ಲಾಭ ಪಡೆಯುವ ಸಾಧ್ಯತೆ ಇದೆ ನಿಮ್ಮ ವ್ಯವಹಾರವು ಬೇಗವಾಗಿ ಬೆಳೆಯುತ್ತದೆ ಮನೆಯ ವಾತಾವರಣ ಸುಧಾರಣೆಯಲ್ಲಿ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ಮನಸ್ತಾಪ ವಿದ್ದರೆ ಇಂದು ಎಲ್ಲಾಪುರ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ.

Leave a Reply

Your email address will not be published. Required fields are marked *