ಕೇವಲ 3 ಚಮಚ ಇದನ್ನು ಬಳಸಿದೃ ಕೂದಲು ಉದುರುವ ಸಮಸ್ಯೆ,ಬಿಳಿ ಕೂದಲ ಸಮಸ್ಯೆ ನಿಂತು ಕೂದಲು ದಟ್ಟವಾಗಿ ಬೆಳೆಯುತ್ತೆ ಚಮತ್ಕಾರಿ ಮನೆಮದ್ದು ಇದು

ಈ 3 ಚಮಚಗಳು ನಿಮ್ಮ ಉದುರಿದ ಕೂದಲು ಮತ್ತೆ ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ | ಕೂದಲು ಜೀವನದುದ್ದಕ್ಕೂ ಕಪ್ಪಾಗಿರುತ್ತದೆ||ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ 10 ರಲ್ಲಿ 7 ಜನಕ್ಕೆ ಈ ಒಂದು ಸಮಸ್ಯೆ ಕಂಡುಬರುತ್ತದೆ ಇನ್ನೂ ಕೆಲವರಿಗಂತು ಚಿಕ್ಕ ವಯಸ್ಸಿನಲ್ಲಿಯೇ ಕೂದಲೆಲ್ಲ ಉದುರಿ ಬಕ್ಕ ತಲೆಯ ಸಮಸ್ಯೆ ಕಂಡು ಬರುತ್ತದೆ.ಕೂದಲು ಉದುರಲು ಆರಂಭಿಸಿದಾಗ ಹೆಚ್ಚಿನವರು ಕೂದಲು ಉದುರದಂತೆ ಯಾವ ಎಣ್ಣೆಯನ್ನು ಹಾಕಬೇಕು ಯಾವ ಶಾಂಪು ಹಾಕಬೇಕು ಎಂದು ಯೋಚಿಸುತ್ತಾರೆ ಆದರೆ ಯಾವ ಒಳ್ಳೆಯ ಆಹಾರವನ್ನು ಸೇವಿಸಬೇಕು ಎಂದು ಯಾರೂ ಕೂಡ ಯೋಚಿಸುವುದಿಲ್ಲ ಕೂದಲು ಬೆಳವಣಿಗೆ ಯಾಗಲು ಕೇವಲ ಬಾಹ್ಯ ಹಾರೈಕೆ ಸಾಕು ಎಂದು ಕೊಳ್ಳುವುದು ತಪ್ಪು ಬದಲಾಗಿ ಆಂತರಿಕವಾಗಿ ನಾವು ಸೇವಿಸುವಂತಹ ಆಹಾರವೂ ಕೂಡ ಅದಕ್ಕೆ ಬಹಳ ಪ್ರಮುಖವಾದಂತಹ ಕಾರಣವಾಗಿರುತ್ತದೆ.

ಆದ್ದರಿಂದ ನಾವು ಸೇವಿಸುವಂತಹ ಆಹಾರವು ನಮ್ಮ ಕೂದಲಿನ ಆರೋಗ್ಯದ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ ಹಾಗೆಯೇ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಯಾವ ಆಹಾರ ಪದಾರ್ಥಗಳನ್ನು ತಿನ್ನಬೇಕು ಎಂದು ಹೆಚ್ಚಿನ ಜನಕ್ಕೆ ಗೊತ್ತಿಲ್ಲ ಅದರಲ್ಲೂ ಬಹಳ ಮುಖ್ಯವಾಗಿ ಕೂದಲಿನ ಬೆಳವಣಿಗೆ ಸಹಾಯ ಮಾಡುವಂತಹ ಪದಾರ್ಥಗಳು ಯಾವುದು ಎಂದರೆ ಹಣ್ಣು ತರಕಾರಿ ಸೊಪ್ಪುಗಳು ಕೆಂಪಕ್ಕಿ ಅನ್ನ ವಾಲ್ ನಟ್ ಹೀಗೆ ಹಲವಾರು ಪದಾರ್ಥಗಳು ನಮ್ಮ ಕೂದಲಿ ನ ಬೆಳವಣಿಗೆಯಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಮೂರು ಚಮಚವನ್ನು ನಮ್ಮ ತಲೆ ಕೂದಲಿಗೆ ಹಚ್ಚಿದರೆ ಸಾಕು ಉದುರಿ ಹೋದಂತಹ ಕೂದಲು ಮತ್ತೆ ಹುಟ್ಟುವುದಕ್ಕೆ ಪ್ರಾರಂಭಿಸುತ್ತದೆ ಹಾಗೂ ಕೂದಲು ಕಪ್ಪಾಗುವುದಕ್ಕೂ ಕೂಡ ಈ ಒಂದು ಔಷಧಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಹಾಗಾದರೆ ಅದು ಯಾವುದು ಎಂಬುದನ್ನು ಈ ಕೆಳಗೆ ನೋಡೋಣ.

WhatsApp Group Join Now
Telegram Group Join Now
See also  ಆಸ್ತಿ ಯಶಸ್ಸು ಸಿಗುತ್ತಿಲ್ಲವೇ ಆಗಿದ್ರೆ ಮನೆಯಿಂದ ಈ ವಸ್ತುವನ್ನು ಈಗಲೇ ಹೊರ ಹಾಕಿ..ಚಮತ್ಕಾರ ನೋಡಿ

ಹಾಗಾದರೆ ಆ ಪದಾರ್ಥ ಯಾವುದು ಎಂದು ನೋಡಿದರೆ ಕಪ್ಪು ಜೀರಿಗೆ ಹೌದು ಕಪ್ಪು ಜೀರಿಗೆ ಕೇವಲ ನಮ್ಮ ಆರೋಗ್ಯದ ದೃಷ್ಟಿಯಲ್ಲಿ ಅತ್ಯುತ್ತಮ ಔಷಧಿ ಯಾಗಿರುವುದರ ಜೊತೆಗೆ ನಮ್ಮ ಕೂದಲಿನ ಆರೋಗ್ಯವನ್ನು ಕೂಡ ಹೆಚ್ಚಿಸುವುದರಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಕಪ್ಪು ಜೀರಿಗೆಯಲ್ಲಿ ಹೆಚ್ಚಾಗಿ ಐರನ್ ಕ್ಯಾಲ್ಸಿಯಂ ಫೈಬರ್ ಇವೆಲ್ಲವೂ ಕೂಡ ಹೇರಳವಾಗಿದ್ದು ಇದು ಕೂದಲಿನ ಆರೋಗ್ಯವನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ ಇದನ್ನು ಮೂರು ಚಮಚ ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿ ಕೊಳ್ಳಿ ನಂತರ ಇದನ್ನು ನಿಮ್ಮ ತಲೆಯ ಕೂದಲಿನ ಬುಡಕ್ಕೆ ಹಚ್ಚುತ್ತಾ ಬರುವುದರಿಂದ ತಲೆಯ ಕೂದಲು ಉದುರುವುದು ನಿಂತು ಹೋಗಿ ದಟ್ಟವಾಗಿ ಬೆಳೆಯಲು ಪ್ರಾರಂಭಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">