ಸ್ಯಾಂಡಲ್ವುಡ್ ರಶ್ಮಿಕಾ ಮಂದಣ್ಣ ಬ್ಯಾನ್.ಪದೇ ಪದೇ ಮಾಡಿದ ಅವಮಾನಕ್ಕೆ ಕಡೆಗೂ ಸಿಕ್ಕ ಶಿಕ್ಷೆ... - Karnataka's Best News Portal

ಸ್ಯಾಂಡಲ್ ವುಡ್ ನಿಂದ ರಶ್ಮಿಕ ಮಂದಣ್ಣ ಬ್ಯಾನ್…..! ಪದೇ ಪದೇ ಮಾಡಿದ ಅವಮಾನಕ್ಕೆ ಕಡೆಗೂ ಸಿಕ್ಕಿತೆ ಶಿಕ್ಷೆ…!!ಹತ್ತಿದ ಏಣಿ ಒದೆಯಬಾರದು ತಿಂದ ತಟ್ಟೆಗೆ ಉಗುಳ ಬಾರದು ಎನ್ನುವ ಮಾತನ್ನು ನೀವೆಲ್ಲಾ ಕೇಳಿರಬಹುದು ಆದರೆ ಇದು ಕೆಲವೊಮ್ಮೆ ಮಾತಿಗೆ ಮಾತ್ರ ಸೀಮಿತ ಅನ್ನಿಸಿಬಿಡುತ್ತದೆ ತುಂಬಾ ಜನ ಒಂದು ಲೆವೆಲ್ ಗೆ ಬಂದಾಗ ತಮ್ಮನ್ನು ಬೆಳೆಸಿದವರನ್ನು ಮರೆತೇ ಬಿಡುತ್ತಾರೆ ಕಷ್ಟಕಾಲದಲ್ಲಿ ಕೈಹಿಡಿದವರನ್ನು ನೆನಪು ಮಾಡಿಕೊಳ್ಳುವುದು ಬಿಡಿ ಅವರಿಗೆ ಗೌರವವನ್ನು ಕೂಡ ಕೊಡುವುದಿಲ್ಲ ನಾನೇನೋ ಸಾಧನೆ ಮಾಡಿದೆ ಅನ್ನುವ ಅಹಂಕಾರ ಅವರ ತಲೆ ಹತ್ತಿ ಬಿಟ್ಟಿರುತ್ತದೆ ಸೇಮ್ ಟು ಸೇಮ್ ಇದೆ ಅಹಂಕಾರ ಇದೀಗ ರಶ್ಮಿಕ ಮಂದಣ್ಣ ಅವರ ತಲೆ ಮೇಲೆ ಹತ್ತಿ ಕೂತಿದೆ ಹೋದ ವೇದಿಕೆಗಳಲ್ಲೆಲ್ಲ ತನ್ನನ್ನು ಬೆಳೆಸಿದವರ ಬಗ್ಗೆ ಮಾತೇ ಇಲ್ಲ ಕನ್ನಡವೇ ಬಾರದ ಹಾಗೆ ನಟನೆ ಮಾಡುವುದು.

ತಾನು ಇವತ್ತು ಈ ಸ್ಟೇಜ್ ಗೆ ಬರಲು ಕಾರಣರಾದವರ ಬಗ್ಗೆ ಹೀಯಾಳಿಸಿ ಮಾತನಾಡುವುದು ಹೆಸರೇ ಹೇಳದೆ ಕೈ ಸನ್ನೆ ಮುಖಾಂತರ ಮಾತನಾಡುವುದು ಒಂದ ಎರಡ ರಶ್ಮಿಕ ಇತ್ತೀಚಿಗೆ ಈ ರೀತಿ ಮಾಡುತ್ತಿಲ್ಲ ಸಕ್ಸಸ್ ಅನ್ನುವುದು ಸಿಕ್ಕಿದ ಕೂಡಲೇ ರಶ್ಮಿಕ ಅಕ್ಷರ ಶಹ ಬದಲಾಗಿ ಬಿಟ್ಟಿದ್ದರು ಆದರೆ ಮಾಡಿದ ತಪ್ಪಿಗೆ ಶಿಕ್ಷೆ ಆಗಲೇಬೇಕಲ್ಲವಾ ಈಗ ಆ ಕಾಲ ಬಂತು ಅನ್ನಿಸುತ್ತದೆ ಪದೇ ಪದೇ ಸ್ಯಾಂಡಲ್ ವುಡ್ ಗೆ ಅವಮಾನ ಮಾಡುತ್ತಿರುವ ನಮ್ಮವರು ಅಂದರೆ ವಿಚಿತ್ರವಾಗಿ ನೋಡುವ ರಶ್ಮಿಕ ಮಂದಣ್ಣ ಅವರನ್ನು ಸ್ಯಾಂಡಲ್ ವುಡ್ ನಿಂದಲೇ ಬ್ಯಾನ್ ಮಾಡುವಂತಹ ಚರ್ಚೆ ಯೊಂದು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ ಸದ್ಯ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿರುವಂತಹ ಸುದ್ದಿಯ ಪ್ರಕಾರ ರಶ್ಮಿಕ ಮಂದಣ್ಣ ಅವರನ್ನು.

ಅಫೀಶಿಯಲ್ ಆಗಿ ಸ್ಯಾಂಡಲ್ ವುಡ್ ನಿಂದ ಬ್ಯಾನ್ ಮಾಡಲಾಗಿದೆಯಂತೆ ಹೌದು ಇದೊಂದು ಫೀಟ್ ಇದೀಗ ಬಾರಿ ಸಂಚಲನವನ್ನು ಸೃಷ್ಟಿಸಿದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ನಿಮಗೆಲ್ಲಾ ಗೊತ್ತಿರುವ ಹಾಗೆ ರಶ್ಮಿಕ ಮಂದಣ್ಣ ಅವರ ಬದುಕು ಬದಲಾಯಿಸಿದ್ದು ಕಿರಿಕ್ ಪಾರ್ಟಿ ಸಿನಿಮಾ ಇದೇ ಸಿನಿಮಾದ ಸಕ್ಸಸ್ ಬಳಿಕ ಅವರಿಗೆ ಸಾಲು ಸಾಲು ಅವಕಾಶಗಳು ಬಂದಿದ್ದು ಅಲ್ಲಿಯವರೆಗೆ ರಶ್ಮಿಕ ಎಂದರೆ ಯಾರು ಅಂತ ಕೂಡ ಗೊತ್ತಿರಲಿಲ್ಲ ಹೀಗೆ ಸ್ಯಾಂಡಲ್ ವುಡ್ ನ ಮೂಲಕ ಅವಕಾಶವನ್ನು ಗಿಟ್ಟಿಸಿಕೊಂಡ ಈ ಹುಡುಗಿ ಕನ್ನಡ ಚಿತ್ರರಂಗವನ್ನು ಈಗ ವಿಚಿತ್ರವಾಗಿ ನೋಡುತ್ತಿದ್ದಾರೆ ಕನ್ನಡ ಸಿನಿಮಾ ಗಳಿಗೆ ಸಪೋರ್ಟ್ ಮಾಡುತ್ತಿಲ್ಲ ಕಾಂತಾರ ರಿಲೀಸ್ ಆದಾಗ ಇಡೀ ಭಾರತವೇ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *