ಮಕ್ಕಳಾಗುವ ಔಷಧಿ ನಾಟಿವೈದ್ಯೆ ಕೆ.ಟಿ ಲಕ್ಕಮ್ಮ.ಥೈರಾಯ್ಡ್ ಶುಗರ್ ಗರ್ಭಕೋಶದ ಸಮಸ್ಯೆ ಏನೆ ಇದ್ದರು ಗುಣ ಮಾಡುವ ಹಳೆ ಪದ್ದತಿ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮಕ್ಕಳಾಗುವ ಔಷಧಿ|ನಾಟಿ ವೈದ್ಯೆ K T ಲಕ್ಷ್ಮಮ್ಮ!!
ಇತ್ತೀಚೆಗೆ ಮಕ್ಕಳಾಗದೆ ಇರುವಂತಹ ಸಮಸ್ಯೆ ಒಂದು ರೋಗವಾಗಿಯೇ ಪ್ರಾರಂಭಿಸುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಅದರಲ್ಲೂ ಇತ್ತೀಚಿನ ಹೆಣ್ಣು ಮಕ್ಕಳಿಗಂತೂ ಈ ಒಂದು ಸಮಸ್ಯೆ ಕಡ್ಡಾಯವಾಗಿ ಇದೆ ಎಂದು ಹೇಳಬಹುದು ಅದರಲ್ಲೂ ವೈದ್ಯರು ಇದರ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ಮಾಡುವು ದರ ಮುಖಾಂತರ ಯಾವ ಕಾರಣಕ್ಕಾಗಿ ಈ ರೀತಿಯಾದ ಸಮಸ್ಯೆ ಈಗ ಕಾಣಿಸುತ್ತಿದೆ ಎಂದು ಹೇಳಿದರೆ ಅದನ್ನು ಇತ್ತೀಚಿಗೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿರು ವುದರಿಂದ ಜೊತೆಗೆ ಅವರು ಸೇವಿಸುವಂತಹ ಆಹಾರ ಪದಾರ್ಥಗಳು ಜೊತೆಗೆ ಅವರ ಪೌಷ್ಟಿಕ ಆಹಾರಗಳು ಕೂಡ ಈ ಒಂದು ಸಮಸ್ಯೆಗೆ ಬಹಳ ಪ್ರಮುಖವಾದ ಕಾರಣ ಎಂದೇ ವೈದ್ಯರು ಹೇಳುತ್ತಾರೆ ಇಷ್ಟೆಲ್ಲ ಗೊತ್ತಿದ್ದರೂ ಕೂಡ ಜನರು ಇದರ ಬಗ್ಗೆ ಜಾಗರೂಕತೆಯನ್ನು ವಹಿಸುವುದಿಲ್ಲ.

ಬದಲಾಗಿ ಈಗಿನ ಜಗತ್ತು ಈಗಿನ ಸಮಯ ನಾವು ಖುಷಿ ಪಡಲೇಬೇಕು ಇದು ನಮಗೆ ನಮ್ಮ ಜೀವನಕ್ಕೆ ಅವಶ್ಯಕತೆಯಾಗಿದೆ ಎನ್ನುವಷ್ಟರ ಮಟ್ಟಿಗೆ ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ.ಈ ಎಲ್ಲಾ ಕಾರಣಗ ಳಿಂದ ಅವರು ತಮ್ಮ ಮದುವೆಯಾದ ಸಮಯದಲ್ಲಿ ಗರ್ಭದರಿಸಲು ಅಡ್ಡಿಯನ್ನು ಉಂಟುಮಾಡುತ್ತದೆ ಎಂಬ ವಿಷಯದ ಬಗ್ಗೆ ಹೆಣ್ಣು ಮಕ್ಕಳು ಗಮನಿಸುವು ದಿಲ್ಲ ಇದರಿಂದ ನಂತರದ ದಿನಗಳಲ್ಲಿ ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದ ಬಗ್ಗೆ ಅದರಲ್ಲೂ ತಮ್ಮ ಮುಂದಿನ ಜೀವನದಲ್ಲಿ ಬರುವಂತಹ ಕೆಲವೊಂದು ಸನ್ನಿವೇಶಗಳನ್ನು ಎದುರಿಸುವಂತಹ ಶಕ್ತಿಯನ್ನು ಹೊಂದಿರಬೇಕಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಬಹಳ ಆರೋಗ್ಯವಾಗಿ ಇರುವುದು ಮುಖ್ಯವಾಗಿರುತ್ತದೆ ಅದೇ ರೀತಿ ಇತ್ತೀಚೆಗೆ ಕಾಲ ಬೆಳೆಯುತ್ತಿದ್ದು ಮಕ್ಕಳಾಗದೆ ಇರುವವರು ಕೆಲವೊಂದಷ್ಟು ಚಿಕಿತ್ಸೆಗಳನ್ನು ಕೊಡಿಸಿಕೊಳ್ಳುವುದರ ಮುಖಾಂತರ ಗರ್ಭ ಧರಿಸಿ ಮಕ್ಕಳಾಗುತ್ತಿದೆ.

ಆದರೆ ಈ ಒಂದು ನಿಯಮ ಎಲ್ಲರಿಗೂ ಕೂಡ ಹೊಂದಿಕೊಳ್ಳುವುದಿಲ್ಲ ಬದಲಾಗಿ ಸ್ವಲ್ಪ ಜನಕ್ಕೆ ಇದು ಫಲವನ್ನು ಕೊಡುವುದಿಲ್ಲ ಅದರಲ್ಲೂ ಹಳ್ಳಿಗಳಲ್ಲಿ ಇಂತಹ ವಿಷಯಕ್ಕೆ ಸಂಬಂಧಪಟ್ಟಂತೆ ನಾಟಿ ಔಷಧಿ ಅಂದರೆ ಹಸಿರು ಔಷಧಿಯನ್ನು ಕೊಡುತ್ತಾರೆ ಅದರಂತೆ ಈ ದಿನ ನಾವು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಲಕ್ಷ್ಮಮ್ಮ ಎನ್ನುವವರು ತಮ್ಮ ಹಳೇ ತಲೆಮಾರಿನಿಂದ ಬಂದಂತಹ ಈ ಒಂದು ಚಿಕಿತ್ಸೆಯನ್ನು ವೃತ್ತಿಯಾಗಿ ಬೆಳೆಸಿಕೊಂಡು ಬಂದಿದ್ದು ಇವರು ತಮ್ಮ ಬುದ್ಧಿ ಬಂದಾಗಿನಿಂದ ಮಕ್ಕಳಿಲ್ಲದವರಿಗೆ ಮಕ್ಕಳಾಗು ವಂತೆ ಚಿಕಿತ್ಸೆಯನ್ನು ಕೊಡುವುದರ ಮುಖಾಂತರ ಎಷ್ಟೋ ಹೆಣ್ಣು ಮಕ್ಕಳ ತಾಯಿಯಾಗಿದ್ದಾರೆ ಹೌದು ಇವರ ಔಷಧಿಯನ್ನು ತೆಗೆದುಕೊಂಡರೆ ಮಕ್ಕಳಾಗುತ್ತದೆ ಎನ್ನುವಂತಹ ಹಲವಾರು ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ ಇವರು ಹೆಣ್ಣು ಮಕ್ಕಳಲ್ಲಿ ಇರುವಂತಹ ಯಾವುದೇ ಸಮಸ್ಯೆಯನ್ನು ಗುಣಪಡಿಸುವಂತಹ ನಾಟಿ ಔಷಧಿಯನ್ನು ಕೊಟ್ಟು ಮಕ್ಕಳಾಗುವಂತೆ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *