ವರಾಹ ರೂಪಂ ಗೆ ಗೆಲುವು ಕೇರಳದಿಂದ ಮೊದಲ ಸಹಿ..ತೈಕುಡಂ ಕಥೆ ಮುಂದೇನು ಗೊತ್ತಾ ? ವರಾಹ ರೂಪಂ ಕಾಂತಾರದಲ್ಲಿ ಈಗ ಏನಾಗಿದೆ ನೋಡಿ » Karnataka's Best News Portal

ವರಾಹ ರೂಪಂ ಗೆ ಗೆಲುವು ಕೇರಳದಿಂದ ಮೊದಲ ಸಹಿ..ತೈಕುಡಂ ಕಥೆ ಮುಂದೇನು ಗೊತ್ತಾ ? ವರಾಹ ರೂಪಂ ಕಾಂತಾರದಲ್ಲಿ ಈಗ ಏನಾಗಿದೆ ನೋಡಿ

ಥೈಕುಡಂ ಕಥೆ ಮುಂದೇನು?ಕಾಂತರಾ ಸಿನಿಮಾದಲ್ಲಿ ಬರುವ ವರಾಹ ರೂಪಂ ಹಾಡಿನ ವಿವಾದದ ಬಗ್ಗೆ ನಿಮಗೆಲ್ಲ ಈಗಾಗಲೇ ಗೊತ್ತಿರಬಹುದು ಇದಕ್ಕೆ ಸಂಬಂಧಿಸಿದಂತೆ ಕೇರಳದಿಂದ ಮತ್ತೊಂದು 2 ವಿಷಯಗಳು ಹೊರ ಬಂದಿದೆ ಅದು ಏನು ಎಂದರೆ ಒಂದು ಕೇರಳದ ಹೈಕೋರ್ಟ್ ನಿಂದ ಎರಡನೆಯದು ವರಾಹ ರೂಪಂ ಹಾಡಿನ ಬ್ಯಾನ್ ಹೇರಿದ್ದ ಕೇರಳ ಕೋಯ್ ಕೋರ್ಟ್ ಜಿಲ್ಲಾ ಕೋರ್ಟ್ ನಿಂದ ಹೀಗೆ ಈ ಎರಡು ವಿಷಯ ಗಳಿಗೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಮಾಹಿತಿ ಗಳನ್ನು ಈ ದಿನ ತಿಳಿದುಕೊಳ್ಳೋಣ ಜೊತೆಗೆ ವರಾಹ ರೂಪಂ ಹಾಡಿನ ಮೇಲೆ ಹೇರಿದ್ದಂತಹ ಬ್ಯಾನ್ ಅನ್ನು ತೆರವು ಮಾಡಲಾಗಿದೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ ಆದರೆ ಇದು ಅರ್ಧ ಸತ್ಯ ಅರ್ಧ ಸುಳ್ಳು ಅದು ಹೇಗೆ ಅನ್ನುವುದನ್ನು ಕೂಡ ಈ ಕೆಳಗಿನಂತೆ ತಿಳಿಯೋಣ.

ಕೇರಳದಿಂದ ಬಂದಿರುವಂತಹ ಎರಡು ಅಪ್ಡೇಟ್ಸ್ ಏನು ಅನ್ನೋದನ್ನ ನೋಡುವುದಕ್ಕೂ ಮುನ್ನ ಏನಿದು ವರಾಹ ರೂಪಂ ಅನ್ನೋದನ್ನ ನೋಡುವುದಾದರೆ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವಂತಹ ವರಾಹ ರೂಪಂ ಹಾಡನ್ನು ಕಾಪಿ ಮಾಡಿ ಬಳಸಲಾಗಿದೆ ಅಂತ ಕೇರಳದ ಥೈಕುಡo ಬ್ರಿಡ್ಜ್ ಕೋರ್ಟ್ ಮೆಟ್ಟಿಲೇರಿ ತ್ತು ಅದೇ ರೀತಿ ವರಹ ರೂಪಂ ಹಾಡನ್ನು ಬಳಸದಂತೆ ಕೇರಳದ ಹೈಕೋರ್ಟ್ ಜಿಲ್ಲಾ ಕೋರ್ಟ್ ಮಧ್ಯಂತರ ಆದೇಶವನ್ನು ಕೊಟ್ಟಿತ್ತು ಮತ್ತೊಂದು ಕಡೆ ಕೇರಳದ ಮಾತೃಭೂಮಿ ಸಂಸ್ಥೆ ಕೂಡ ಪಲಕಾರ್ಟ್ ಜಿಲ್ಲಾ ಕೋರ್ಟ್ ಗೆ ಹೋಗಿತ್ತು ಆ ಕೋರ್ಟ್ ಕೂಡ ವರಾಹ ರೂಪಂ ಹಾಡನ್ನು ಬಳಸದಂತೆ ಸೂಚನೆಯನ್ನು ಕೊಟ್ಟಿತ್ತು ಆದರೆ ವರಾಹ ರೂಪಂ ಹಾಡನ್ನು ಕಾಪಿ ಮಾಡಿದ್ದಲ್ಲ ಅನ್ನೋದು ಕಾಂತಾರ ಚಿತ್ರ ತಂಡದ ನಿರ್ಧಾರವಾಗಿತ್ತು ಆದರೆ ಕೋರ್ಟ್ ಹೇಳಿದ ಮೇಲೆ ಅದಕ್ಕೆ ಬೆಲೆ ಕೊಡಬೇಕು ಅಲ್ಲವಾ.

WhatsApp Group Join Now
Telegram Group Join Now

ಹೀಗಾಗಿ ಓ ಟಿ ಟಿ ಫ್ಲ್ಯಾಟ್ ಫಾರ್ಮ್ ನಲ್ಲಿಯೇ ಅಂದರೆ ಅಮೆಜಾನ್ ಪ್ರೈಮ್‌ನಲ್ಲಿ ಕಾಂತಾರವನ್ನು ರಿಲೀಸ್ ಮಾಡುವಾಗ ವರಾಹ ರೂಪಂ ಹಾಡಿನ ಹೊಸ ವರ್ಷನ್ ಅನ್ನು ರಿಲೀಸ್ ಮಾಡಲಾಗಿದೆ ಆದರೆ ಹೊಸ ವರ್ಷನ್ ಚೆನ್ನಾಗಿಲ್ಲ ಎನ್ನುವ ಮಾತುಗಳು ಅಭಿಮಾನಿ ಗಳಿಂದ ಕೇಳಿ ಬರುತ್ತಿದೆ ಇದರ ನಡುವೆ ಕೇರಳದಲ್ಲಿ ಎರಡು ಮಹತ್ವದ ಬೆಳವಣಿಗೆಗಳು ಆಗಿದೆ ಒಂದು ಕೇರಳದ ಹೈಕೋರ್ಟ್ ನಲ್ಲಿ ಮತ್ತೊಂದು ಹೈಕೋರ್ಟ್ ಜಿಲ್ಲಾ ಕೋರ್ಟ್ ನಲ್ಲಿ ಹಾಗಾದರೆ ಕೇರಳ ಹೈಕೋರ್ಟ್ ನಲ್ಲಿ ಏನಾಯಿತು ಹೈ ಕೊರ್ಟ್ ಗಳು ಮತ್ತು ಫಲ ಕಾರ್ಟ್ ಜಿಲ್ಲಾ ಕೋರ್ಟ್ ಗಳು ನೀಡಿದ ಮಧ್ಯಂತರ ಆದೇಶಕ್ಕೆ ತಡೆಕೋರಿ ಹೊಂಬಾಳೆ ಫಿಲಂಸ್ ನವರು ಕೇರಳದ ಹೈಕೋರ್ಟ್ ಮೆಟ್ಟಿಲೇರಿದ್ದರು ಅಂದ ಹಾಗೆ ಕಾಂತಾರ ಸಿನಿಮಾವನ್ನು ನಿರ್ಮಾಣ ಮಾಡಿರುವುದು ಹೊಂಬಾಳೆ ಫಿಲಂಸ್ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">