ಆ 400 ಕೋಟಿ ಆಸ್ತಿಯ ಮೇಲೆ ಬಿತ್ತ ನರಿಗಳ ಕಣ್ಣು ಮಹೇಶ್ ಬಾಬು ಬದುಕಲ್ಲಿ ನಡೆಯುತ್ತಿರೋದು ಎಂತಹ ದುರಂತ ಗೊತ್ತಾ ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಆ 400 ಕೋಟಿ ಆಸ್ತಿಯ ಮೇಲೆ ಬಿತ್ತ ನರಿಗಳ ಕಣ್ಣು? ಮಹೇಶ್ ಬಾಬು ಬದುಕಲ್ಲಿ ನಡೆಯುತ್ತಿರುವುದು ಅದೆಂತ ದುರಂತ ಗೊತ್ತಾ?ಮಹೇಶ್ ಬಾಬು ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು ಆದರೆ ತುಂಬಾ ಜನಕ್ಕೆ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಅನ್ನುವುದು ಗೊತ್ತಿಲ್ಲ ಮಹೇಶ್ ಬಾಬು ಚಲನಚಿತ್ರದಲ್ಲಿ ಇಷ್ಟೊಂದು ಹೆಸರು ಮಾಡುವುದಕ್ಕೆ ಕಾರಣ ಅವರ ತಂದೆ ಹೌದು ಮಹೇಶ್ ಬಾಬು ಅವರ ತಂದೆಯ ಹೆಸರು ಸೂಪರ್ ಸ್ಟಾರ್ ಕೃಷ್ಣ ಇವರನ್ನು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಅಂತಲೇ ಕರೆಯುತ್ತಾರೆ ಮಹೇಶ್ ಬಾಬು ಭೂಮಿಗೆ ಬರುವುದಕ್ಕೂ ಮುನ್ನವೇ ತಂದೆ ತೆಲುಗು ಇಂಡಸ್ಟ್ರಿಯ ಜೇಮ್ಸ್ ಬಾಂಡ್ ಅಂತಲೇ ಪ್ರಖ್ಯಾತಿಯನ್ನು ಪಡೆದಿದ್ದರು ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಕೃಷ್ಣ ತೆಲುಗು ಇಂಡಸ್ಟ್ರಿಯ ಸಾಮ್ರಾಟ ಕೃಷ್ಣ ಅವರು ಹಗಲು ರಾತ್ರಿ ದುಡಿದು.

ಸಾಮ್ರಾಜ್ಯವನ್ನು ಕಟ್ಟಿದವರು ಇನ್ನು ಸೂಪರ್ ಸ್ಟಾರ್ ಅಂದಮೇಲೆ ಕೇಳಬೇಕಾ ನೇಮೂ ಫೇಮು ಎಲ್ಲವೂ ಇತ್ತು ಅದರ ಜೊತೆಗೆ ಕೃಷ್ಣ ಅವರು ಹಣವನ್ನು ದೊಡ್ಡ ಪ್ರಮಾಣದಲ್ಲಿ ಸಂಪಾದಿಸಿದ್ದರು ಕೃಷ್ಣ ಅವರ ಆಸ್ತಿ ಎಷ್ಟು ಎಂದು ಕೇಳಿದರೆ 400 ಕೋಟಿ ಅಧಿಕ ಎಂದು ಹೇಳಲಾಗುತ್ತದೆ ಅಂದು ಸೂಪರ್ ಸ್ಟಾರ್ ಕೃಷ್ಣ ಅವರು ಸಂಪಾದಿಸಿದ ಈ ಆಸ್ತಿಯೇ ಈಗ ಜಗಳಕ್ಕೆ ಕಾರಣವಾಗಿದೆ ಕೃಷ್ಣ ಅವರು ಮೃತಪಟ್ಟ ಬಳಿಕ ಈ ಆಸ್ತಿಯ ಸುದ್ದಿ ಬಾರಿ ಸದ್ದನ್ನು ಮಾಡುತ್ತಿದೆ ಈಗ ಇರುವುದು ಈ ಆಸ್ತಿ ಯಾರಿಗೆ ಸೇರುತ್ತೆ ಅನ್ನುವ ಪ್ರಶ್ನೆ ಮಹೇಶ್ ಬಾಬು ಅವರ ತಂದೆ ತಮ್ಮ ಸಾವಿನ ಬಳಿಕ ಆಸ್ತಿ ಯಾರಿಗೆ ಸೇರಬೇಕು ಅನ್ನೋದನ್ನು ವೀಲ್ ನಲ್ಲಿ ಬರೆದಿಟ್ಟಿದ್ದಾರೆ ಆಸ್ತಿ ಯಾರಿಗೆ ಸೇರಬೇಕು ಎಂದರೆ.

ಇನ್ಯಾರಿಗೆ ಮಕ್ಕಳಿಗೆ ಸೇರುತ್ತೆ ಅನ್ನುವಂತಹ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಆದರೆ ಇಲ್ಲಿ ಮಕ್ಕಳ ವಿಷಯದಲ್ಲಿ ತುಂಬಾ ಕಾಂಪ್ಲಿಕೇಷನ್ ಇದೆ ಅದು ನಿಮಗೆ ಅರ್ಥವಾಗಬೇಕು ಎಂದರೆ ಸೂಪರ್ ಸ್ಟಾರ್ ಕೃಷ್ಣ ಅವರ ಇಬ್ಬರು ಪತ್ನಿಯರ ಬಗ್ಗೆ ನಿಮಗೆ ಗೊತ್ತಿರಬೇಕು 1961 ರಲ್ಲಿ ಮಹೇಶ್ ಬಾಬು ಅವರ ತಂದೆ ಕೃಷ್ಣ ಇಂದಿರಾ ದೇವಿ ಎನ್ನುವವರನ್ನು ಮದುವೆಯಾಗುತ್ತಾರೆ ಈ ಇಂದಿರಾ ದೇವಿ ಹಾಗೂ ಕೃಷ್ಣ ಅವರ ದಂಪತಿಗಳಿಗೆ ಒಟ್ಟು 5 ಮಂದಿ ಮಕ್ಕಳು ಜನಿಸುತ್ತಾರೆ ಅದರಲ್ಲಿ ನಾಲ್ಕನೇ ಮಗನೇ ಮಹೇಶ್ ಬಾಬು ಅಷ್ಟರಲ್ಲಿ ಕೃಷ್ಣ ಅವರ ಬದುಕಿನಲ್ಲಿ ಮತ್ತೊಬ್ಬ ಹೆಣ್ಣಿನ ಆಗಮನವಾಗುತ್ತದೆ ವಿಜಯ ನಿರ್ಮಲ ಎಂಬುವವರ ಜೊತೆ ಕೃಷ್ಣ ಅವರಿಗೆ ಪ್ರೀತಿ ಚಿಗುರುತ್ತದೆ ಮೊದಲೇ ಮದುವೆಯಾಗಿದ್ದ ಕೃಷ್ಣ ತಮ್ಮ ಮೊದಲ ಹೆಂಡತಿಯ ಅನುಮತಿ ಪಡೆದೆ ನಿರ್ಮಲ ಅವರನ್ನು ಮದುವೆಯಾಗುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *