ಬಂಜೆತನ ಮದುವೆ ಆಗಿ ಎಷ್ಟೋ ವರ್ಷ ಕಳೆದರು‌ ಮಕ್ಕಳಾಗ್ತಾ ಇಲ್ಲ ಅಂದರೆ ಈ ಪವರ್ ಪುಲ್ ವಿಧಾನ ಹಾಗೂ ಮನೆ ಔಷಧಿ ಬಳಸಿ - Karnataka's Best News Portal

ಇವತ್ತು ನಾವು ಇನ್ ಪರ್ಟಿಲಿಟಿ ಅಂದರೆ ಬಂಜೆತನ ಮಹಿಳೆಯರಲ್ಲಿ ಬರುವಂತಹ ಬಂಜೆತನ ಇರಬಹುದು ಅಥವಾ ಪುರುಷರಲ್ಲಿ ಬರುವಂತಹ ಬಂಜೆತನ ತೊಂದರೆ ಬಗ್ಗೆ ನಾವು ಇವತ್ತು ಮನೆಮದ್ದು ನೋಡೋಣ. ನೀವು ಎಷ್ಟೆ ಡಾಕ್ಟರ್ ಗಳಿಗೆ ತೊರಿಸಿದ್ದರು ಎಷ್ಟು ಟ್ರಿಟ್ಮೇಂಟ್ ತೆಗೆದುಕೊಂಡಿದ್ದರು ಮಕ್ಕಳು ಆಗಲಿಲ್ಲ ಅಂದರೆ ನಾವು ಹೇಳುವಂತಹ ಮನೆಮದ್ದನ್ನು ಮೂರು ತಿಂಗಳು ಬಳಸಿ ನೋಡಿ ಖಂಡಿತವಾಗಲೂ 90% ನಿಮಗೆ ಮಕ್ಕಳು ಆಗುತ್ತದೆ.ಹೆಣ್ಣುಮಕ್ಕಳಲ್ಲಿ ಗರ್ಭಕೋಶದಲ್ಲಿ ತೊಂದರೆಯಾಗಿ ಮಕ್ಕಳು ಆಗದೆ ಇದ್ದರೆ ಗಂಡುಮಕ್ಕಳಲ್ಲಿ ಸೆಕ್ಸ್ಯುಯಲ್ ಪ್ರಾಬ್ಲಮ್ಸ್ ನಿಂದ ಶೀಘ್ರ ಸ್ಕಲನ,ಶಿಶ್ನ ನಿಮುರಿವಿಕೆ,ಶಿಶ್ನ ಗಡುಸುತನ ಹೀಗೆ ಬೇರೆ ಸೆಕ್ಸ್ಯುಲ್ ತೊಂದರೆಗಳಿಂದಾಗಿ ಮಕ್ಕಳು ಅಗದೆ ಇದ್ದರೆ ನಾವು ಹೇಳುವಂತ ಮನೆಮದ್ದನ್ನು ಮೂರು ತಿಂಗಳು ಬಳಸಿ ನೋಡಿ ಖಂಡಿತವಾಗಲೂ ಮಕ್ಕಳಲಾಗುತ್ತೆ.ನಾವು ಹೇಳುವಂತಹ ಮನೆಮದ್ದಿನಲ್ಲಿ ಯಾವುದೇ ರೀತಿಯ ಸೈಡ್ ಎಪೆಕ್ಟ್ಸ್ ಇರುವುದಿಲ್ಲ. ಇನ್ಪರ್ಟಿಲಿಟಿ ವುಮೆನ್ ಇನ್ಪರ್ಟಿಲಿಟಿ ಅಥವಾ ಜೆನ್ಸ್ ಇನ್ಪರ್ಟಿಲಿಟಿ ಪ್ರಾಬ್ಲಮ್ ಗೆ ನಾವು ಹೇಳುವಂತಹ ಕಷಾಯಗಳನ್ನು ಕರೆಕ್ಟ್ ಆಗಿ ಕುಡಿಯಿರಿ.

ಮೊದಲನೇ ಕಷಾಯ ಹರಳಿ ಮರದ ಎಲೆಯ ಕಷಾಯ ಪೀಪಲ್ ಟ್ರೀ ಅಂತ ಕರೆಯುತ್ತಾರೆ. ಇದು ದೇವಸ್ಥಾನದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಸುಲಭವಾಗಿ ಎಲ್ಲಾ ಕಡೆ ಸಿಗುತ್ತದೆ. ನಾಲ್ಕರಿಂದ ಐದು ಎಲೆಗಳನ್ನು ತೆಗೆದುಕೊಂಡು ಕಷಾಯ ಮಾಡಿಕೊಂಡು ಕುಡಿಯಿರಿ ಗಂಡ ಹೆಂಡತಿ ಇಬ್ಬರು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಮೊದಲನೇ ವಾರ ಹರಳಿ ಮರದ ಕಷಾಯವನ್ನು ಕುಡಿಯಿರಿ .ಎರಡನೇ ವಾರ ಬೇವಿನ ಸೊಪ್ಪಿನ ಕಷಾಯ ಬೇವಿನ ಸೊಪ್ಪು ಸುಲಭವಾಗಿ ಎಲ್ಲಾ ಕಡೆ ಸಿಗುತ್ತದೆ ಬೇವಿನ ಸೊಪ್ಪನ್ನು ಅರ್ಧ ಇಡಿಯಷ್ಟು ತೆಗೆದುಕೊಂಡು ಕಷಾಯ ಮಾಡಿಕೊಂಡು ಕುಡಿಯಿರಿ.ಹಾಗೆಯೇ ಕುಡಿಯಲು ಕಹಿ ಅಂದರೆ ತಾಟಿ ಬೆಲ್ಲವನ್ಮು ಮಿಕ್ಸ್ ಮಾಡಿಕೊಂಡು ಕುಡಿಯಿರಿ.ಜೇನುತುಪ್ಪ ,ಅಥವಾ ಸಕ್ಕರೆ ಬಳಸಬೇಡಿ.ಮೂರನೇ ವಾರ ಅರ್ಧ ಇಡಿಯಷ್ಟು ನುಗ್ಗೆ ಸೊಪ್ಪು ತೆಗೆದುಕೊಂಡು ಕಷಾಯ ಮಾಡಿಕೊಂಡು ಕುಡಿಯಿರಿ ಒಬ್ಬರಿಗೆ ಅರ್ಧ ಇಡಿಯಷ್ಟು ಸಾಕಾಗುತ್ತದೆ. ಗಂಡ ಹೆಂಡತಿ ಇಬ್ಬರಿಗೂ ಮಾಡಿಕೊಳ್ಳಬೇಕಾದರೆ ಒಂದು ಇಡಿಯಷ್ಟು ನುಗ್ಗೆ ಸೊಪ್ಪು ಬಳಸಿ ನುಗ್ಗೆ ಸೊಪ್ಪು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮುನ್ನೂರು ರೋಗಗಳನ್ನು ದೂರ ಮಾಡುವ ಶಕ್ತಿ ನುಗ್ಗೆ ಸೊಪ್ಪಿಗೆ ಇದೆ.ದೇಹದಲ್ಲಿ ಯಾವುದೇ ರೀತಿಯ ಇನ್ಪೆಕ್ಷನ್ಸ್ ಆಗಿದ್ದರು ಅದನ್ನು ಕಡಿಮೆ ಮಾಡುತ್ತದೆ. ಇನ್ನೂ ನಾಲ್ಕನೇ ವಾರ ನಾಟಿ ವಿಲ್ಯದೆಲೆ ಕಷಾಯ ಮಾಡಿಕೊಂಡು ಕುಡಿಯಿರಿ ವಿಲ್ಯದೆಲೆ ತೊಟ್ಟು ತೆಗೆದು ಕಷಾಯ ಮಾಡಿಕೊಂಡು ಕುಡಿಯಬೇಕು ಎರಡರಿಂದ ಮೂರು ವಿಲ್ಯದೆಲೆ ತೆಗೆದುಕೊಂಡು ಕಷಾಯ ಮಾಡಿಕೊಂಡು ಕುಡಿಯಿರಿ.

ಇಗೇ ನಾಲ್ಕು ವಾರ ನಾಲ್ಕು ಕಷಾಯ ಕುಡಿಯಬೇಕು ಇನ್ನೂ ಐದನೇ ವಾರ ಮತ್ತೆ ರಿಪಿಟ್ ಮಾಡಬೇಕು ಅಂದರೆ ಐದನೇ ವಾರ ಅರಳಿ ಮರದ ಕಷಾಯ ಆರನೇ ವಾರ ಬೇವಿನ ಸೊಪ್ಪು ಕಷಾಯ ,ಏಳನೇ ವಾರ ನುಗ್ಗೆ ಸೊಪ್ಪಿನ ಕಷಾಯ ಎಂಟನೇ ವಾರ ವಿಲ್ಯದೆಲೆ ಕಷಾಯ ರಿಪಿಟ್ ಮಾಡಬೇಕು.ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಷಾಯವನ್ನು ಕುಡಿಯಬೇಕು.ಇದರ ಜೊತೆಗೆ ನಿಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕು ಕೆಟ್ಟ ಆಹಾರ ಪದ್ದತಿಯನ್ನು ‌ಮೊದಲಿಗೆ ಬಿಡಬೇಕು ಅಂದರೆ ಸಕ್ಕರೆ ,ಮೈದಾ ,ಮಾಂಸಹಾರಿ ಪದಾರ್ಥಗಳು ,ಮೊಟ್ಟೆ ಪಾಲಿಶ್ ಮಾಡಿರುವಂತಹ ಬಿಳಿ‌ ಅಕ್ಕಿ ,ಗೋಧಿ, ಹಾಲು,ಜಂಕ್ ಪುಡ್ಸ್ ,ಕೂಲ್ ಡ್ರಿಂಕ್ಸ್, ಇವೆಲ್ಲಾವನ್ನು ನಿಲ್ಲಿಸಬೇಕು ಸಡನ್ ಹಾಗಿ ನಿಲ್ಲಿಸುವುದಕ್ಕೆ ಕಷ್ಟ ಆಗುತ್ತದೆ.ಒಂದು ನೆನಪಿರಲಿ ನಿಮ್ಮ ದೇಹಕ್ಕೆ ಕೆಟ್ಟ ಆಹಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ.ನಂತರ ಒಳ್ಳೆಯ ಆಹಾರ ತೆಗೆದುಕೊಂಡರೆ ಖಂಡಿತವಾಗಲೂ ಕೆಲಸ ಮಾಡುತ್ತದೆ.ಏನು ತಿನ್ನಬೇಕು ಅಂತ ಕೇಳಿದರೆ ಸಿರಿಧಾನ್ಯವನ್ನು ಬಳಸಿ ನವಣೆಯನ್ನು ಎರಡು ದಿನ‌ ತಿನ್ನಬೇಕು ಅಂದರೆ ಮೂರು ಟೈಮ್ ತಿನ್ನಬೇಕು ಬೆಳಿಗ್ಗೆ ತಿಂಡಿಗೆ ಮದ್ಯಾಹ್ನ ಊಟಕ್ಕೆ ,ರಾತ್ರಿ ಊಟಕ್ಕೆ ನವಣೆಯನ್ನು ತಿನ್ನಬೇಕು.

By admin

Leave a Reply

Your email address will not be published. Required fields are marked *