ಸೈಕಾಲಜಿ ಪ್ರಕಾರ ಕನಸಿನಲ್ಲಿ ಸಾವಿನ ಕನಸು ಬರುವುದು ತುಂಬಾ ಕಡಿಮೆ ಒಂದು ವೇಳೆ ಕನಸಿನಲ್ಲಿ ನಿಮ್ಮ ಸಾವು ಸಂಭವಿಸಿದರೆ ಈ ರೀತಿ ಅರ್ಥ.. - Karnataka's Best News Portal

ಪ್ರೇರಕ ಮಾತುಗಳು||ಕ್ಷುಲ್ಲಕ ಮಾತುಗಳು ಮತ್ತು ಚುಚ್ಚು ಮಾತುಗಳಿಗೆ ಯಾವಾಗ ನೀವು ಪ್ರತಿಕ್ರಿಯೆ ನೀಡುವುದಿಲ್ಲವೋ ಆಗ ನೀವು ಆರೋಗ್ಯಕರ ಮೆದುಳನ್ನು ಹೊಂದಿರುತ್ತೀರಿ ಮನುಷ್ಯನ ತಿಳುವಳಿಕೆ ಹೇಗೆ ಎಂದರೆ ಪ್ರಾಣಿ ಅಂತ ಕರೆದಾಗ ಕೋಪ ಮಾಡಿಕೊಳ್ಳುತ್ತಾನೆ ಅದೇ ಹುಲಿಯ ಹಾಗಿದ್ದೀಯ ಎಂದಾಗ ಸಂತೋಷ ಪಡುತ್ತಾನೆ ಜ್ಞಾನವು ತನ್ನಲ್ಲಿಯೇ ವರ್ತಮಾನವಾಗಿದೆ ಮನುಷ್ಯ ಕೇವಲ ಅದರ ಆವಿಷ್ಕಾರ ಮಾಡುತ್ತಾನೆ ನಿಮಗೇನಾ ದರೂ ತುಂಬಾ ಅಹಂಕಾರ ಬಂದಿದ್ದರೆ ಸ್ಮಶಾನದಲ್ಲಿ ಒಂದು ಸುತ್ತು ಹಾಕಿ ಬನ್ನಿ ನಿಮಗಿಂತ ಶ್ರೇಷ್ಠವಾದವರು ಅಲ್ಲಿ ಬೂದಿಯಾಗಿ ಬಿದ್ದಿದ್ದಾರೆ ಸುಳ್ಳು ಹೇಳುವ ವ್ಯಕ್ತಿಯ ಏರು ಧ್ವನಿ ಸತ್ಯ ಮಾತನಾಡುವವರನ್ನು ಮೌನವಾಗಿಸುತ್ತದೆ ಆದರೆ ಅದೇ ಮೌನವು ಸುಳ್ಳು ಹೇಳುವವರ ಬೇರನ್ನೇ ಕಿತ್ತೆಸೆಯುತ್ತದೆ ಸೈಕಾಲಜಿ ಪ್ರಕಾರ ನೀವು ಆಳವಾಗಿ ಪ್ರೀತಿ ಮಾಡುವ ವ್ಯಕ್ತಿಗೆ ನನ್ನನ್ನು ಹಾಗೆ ಪ್ರೀತಿ ಮಾಡಲಿ ಎಂದು ಒತ್ತಡ ಹಾಕುವುದನ್ನು ನಿಲ್ಲಿಸಿದಾಗ ನೀವು ಪ್ರಭುದ್ಧರಾಗಿದ್ದೀರಿ ಎಂದರ್ಥ

ಗುರಿಯ ಅರ್ಧದಾರಿ ಅಷ್ಟೇ ಹೋಗಿ ವಾಪಸ್ಸು ಬರಬೇಡಿ ವಾಪಸ್ ಬರಬೇಕಾದರೂ ಆ ಅರ್ಧ ದಾರಿಯನ್ನು ಮತ್ತೆ ಕ್ರಮಿಸಬೇಕಾಗುತ್ತದೆ ಸುಖದಲ್ಲಿ ಜೊತೆಯಾಗಿರುವವರು ಸಂಬಂಧಿಗಳು ದುಃಖದಲ್ಲಿ ಜೊತೆಯಾಗುವವರು ದೇವದೂತರು ಜೀವನವು ಹೊಸ ಸಂಬಂಧಗಳ ಸದ್ದಿನಲ್ಲಿ ಹಳೆಯ ಸಂಬಂಧ ಗಳನ್ನು ಮೌನವಾಗಿಸಿ ಬಿಡುತ್ತದೆ ದೈಹಿಕ ಸ್ಪರ್ಶವು ನಿಮ್ಮನ್ನು ಆರೋಗ್ಯವಾಗಿಡುತ್ತದೆ ಮಸಾಜ್ ಮಾಡಿ ಕೊಳ್ಳುವುದು ಅಪ್ಪುಗೆ ಒಬ್ಬರೊಬ್ಬರ ಕೈ ಹಿಡಿದು ಕೊಳ್ಳುವುದು ಇವು ನಮ್ಮ ಒತ್ತಡವನ್ನು ಶಕ್ತಿಯನ್ನು ಹೆಚ್ಚಿಸುತ್ತದೆ ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ನಿಮಗೆ ಸಿಕ್ಕ ಸಂಬಂಧಗಳ ದುರ್ಬಳಕೆ ಮಾಡಿಕೊಳ್ಳಬೇಡಿ ಯಾಕೆಂದರೆ ಜೀವನದಲ್ಲಿ ಒಳ್ಳೆಯ ಜನರು ಪ್ರತಿ ಸಲ ಸಿಗುವುದಿಲ್ಲ ದುರ್ಬಲ ವ್ಯಕ್ತಿಯ ಮೇಲೆ ಯಾವಾಗಲೂ ದ್ವೇಷ ಸಾಧಿಸಬೇಡಿ ಅಂತ ವ್ಯಕ್ತಿ ಯಾವಾಗ ನಿಮ್ಮ ಮೇಲೆ ಆಕ್ರಮಣಮಾಡುತ್ತಾನೆ ಎಂದರೆ ನೀವು ಕಲ್ಪನೆಯು ಮಾಡಿರುವುದಿಲ್ಲ.

ಒಬ್ಬ ಗಂಡಸು ನಿಮ್ಮನ್ನು ದಿಟ್ಟಿಸಿ ನೋಡುತ್ತಿದ್ದರೆ ಅವನು ಈ ಜಗತ್ತಿನಲ್ಲಿ ನೀವು ಸುಂದರವಾದ ವಸ್ತು ಎಂದು ಕೊಳ್ಳುತ್ತಾನೆ ನಮ್ಮ ಸಾವಿನ ಕನಸು ಬರುವುದು ತುಂಬಾ ಕಡಿಮೆ ಆದರೆ ನಿಮ್ಮ ಕನಸಿನಲ್ಲಿ ನಿಮ್ಮ ಸಾವು ಸಂಭವಿಸಿದ್ದರೆ ನೀವು ಹೊಸ ಜೀವನ ವನ್ನು ಪ್ರಾರಂಭಿಸಿದ್ದೀರಿ ಎಂದರ್ಥ ಎಲ್ಲಾ ಸೇಡನ್ನು ಗಾಳಿಯಲ್ಲಿ ತೂರಿ ಬಿಡಿ ಗೆಳೆಯರೇ ಇರುವ ಈ ಚಿಕ್ಕ ಜೀವನದಲ್ಲಿ ಎಷ್ಟು ಅಂತ ದ್ವೇಷ ಸಾಧಿಸುವಿರಿ ಜೀವನ ದಲ್ಲಿ ಎತ್ತರಕ್ಕೆ ಹೋಗಲು ಯಾವ ಡಿಗ್ರಿ ಅವಶ್ಯಕತೆ ಇಲ್ಲ ಒಳ್ಳೆಯ ಶಬ್ದಗಳೇ ನಮಗೆ ಒಳ್ಳೆಯದನ್ನು ಮಾಡುತ್ತವೆ ತಲೆಬಾಗುವುದು ವಿನಮ್ರತೆಯ ಪ್ರತೀಕ ವಾಗಿದೆಆದರೆ ಒಂದು ನೆನಪಿಡಿ ನಿಮ್ಮ ಆತ್ಮಸಮಾನಕ್ಕೆ ಧಕ್ಕೆ ಆಗುವ ಹಾಗೆ ತಲೆಬಾಗುವುದು ನಿಮ್ಮನ್ನು ನೀವೇ ಕಳೆದುಕೊಂಡಂತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *