ಈ ಗ್ರಾಮಕ್ಕೆ ಹೋಗಲು ಡಬಲ್ ಗುಂಡಿಗೆ ಇರಬೇಕು ಇದು ಮಹಿಳೆಯರ ಗ್ರಾಮ ಭಾರತದ 7 ವಿಚಿತ್ರ ಹಳ್ಳಿಗಳು ಇವು…

ವಿಶ್ವದ ಏಳನೇ ವಿಚಿತ್ರ ಹಳ್ಳಿ||ಸಿಟಿ ವಿಥೌಟ್ ಕಾರ್ಸ್ ಸ್ಟೇನ್ ದೇಶದಲ್ಲಿ ಒಂದು ಸಿಟಿ ಇದೆ ಅದರ ಹೆಸರು ಪಾಂಟಿವೇದ್ರ ಈ ಸಿಟಿಯ ವಿಶೇಷ ಏನು ಎಂದರೆ ಈ ನಗರದಲ್ಲಿ ಎಲ್ಲೂ ನಿಮಗೆ ಕಾರ್ ಗಳೇ ಕಾಣಿಸುವುದಿಲ್ಲ ಇಲ್ಲಿ ಕಾರ್ ಮತ್ತು ಬೈಕ್ ಗಳನ್ನು ಬ್ಯಾನ್ ಮಾಡಿದ್ದಾರೆ ಈ ಸಿಟಿಯಲ್ಲಿ ಇರುವ ಜನರೆಲ್ಲರೂ ಸೈಕಲ್ ನಲ್ಲಿ ಅಥವಾ ನಡೆಯುತ್ತಲೇ ಪ್ರಯಾಣ ಮಾಡುತ್ತಾರೆ ಅದೇ ರೀತಿ ಕಮ್ಮಿ ವೆಹಿಕಲ್ಸ್ ಇರುತ್ತದೆ ಕೇವಲ ಟ್ರಾನ್ಸ್ಪೋರ್ಟ್ ಗಳಿಗೆ ಮಾತ್ರನೇ ವಾಹನಗಳನ್ನು ಬಳಸುತ್ತಾರೆ ಏಕೆ ಎಂದರೆ ಒಂದು ಕಾಲದಲ್ಲಿ ಇಲ್ಲಿ ತುಂಬಾ ವಾಹನಗಳು ಇತ್ತು ಇದರಿಂದ ಪೊಲ್ಯೂಶನ್ ಗಳು ಕೂಡ ಜಾಸ್ತಿಯಾಗುತ್ತಿತ್ತು ಆದ್ದರಿಂದ ಅಲ್ಲಿನ ಲೋಕಲ್ ಗೌರ್ನಮೆಂಟ್ ಅಲ್ಲಿ ಕಾರುಗಳನ್ನು ಬ್ಯಾನ್ ಮಾಡುತ್ತದೆ.

ಈಗ ಇದು ಕಾರ್ ಫ್ರೀ ಸಿಟಿ ಮಾತ್ರವಲ್ಲ ಪೊಲ್ಲ್ಯೂಷನ್ ಫ್ರೀ ಸಿಟಿ ಕೂಡ ಅದೇ ರೀತಿ ಇಟಲಿಯ ವೆನ್ನಿಸ್ ನಗರದಲ್ಲಿಯೂ ಕೂಡ ಕಾರ್ ಗಳು ಇರುವುದಿಲ್ಲ ಇದು ಪೂರ್ತಿಯಾಗಿ ಕಾರ್ ಫ್ರೀ ಸಿಟಿ ಇದಕ್ಕೆ ಕಾರಣ ಅಲ್ಲಿ ರಸ್ತೆಗಳೇ ಇರುವುದಿಲ್ಲ ಬರಿ ನೀರಿನಿಂದ ತುಂಬಿದ ಕಾಲುವೆಗಳೇ ಇರುತ್ತದೆ ಸಮುದ್ರದ ತೀರದಲ್ಲಿರುವ ಪ್ರತಿ ಬೀದಿಬೀದಿಯಲ್ಲೂ ನೀರಿನ ಕಾಲುವೆಗಳು ಇರುತ್ತದೆ ಆದ್ದರಿಂದ ಅಲ್ಲಿನ ಜನರು ಬೋಟ್ ಗಳಲ್ಲೇ ಓಡಾಡುತ್ತಾರೆ. ಸಿಂಗಲ್ ಬಿಲ್ಡಿಂಗ್ ಸಿಟಿ ನಾರ್ತ್ ಅಮೇರಿಕ ಅಲಸ್ಕದಲ್ಲಿ ಒಂದು ಚಿಕ್ಕ ನಗರ ಇದೆ ಅದೇ ವಿಟ್ಟಿಯರ್ ಸಿಟಿ ಇಲ್ಲಿಗೆ ಹೋಗಲು ಮತ್ತು ಬರಲು ಒಂದು ದಾರಿ ಮಾತ್ರ ಇದೆ ಅದೇ ರೀತಿ ಈ ಸಿಟಿಯ ಜನಸಂಖ್ಯೆ ಕೇವಲ 220 ಜನ ಮಾತ್ರ ಈ ನಗರದ ವಿಶೇಷತೆ ಏನು ಎಂದರೆ ಈ ನಗರದಲ್ಲಿರುವ ಎಲ್ಲ ಜನರು ಒಂದೇ ಬಿಲ್ಡಿಂಗ್ ನಲ್ಲಿ ವಾಸ ಮಾಡುತ್ತಾರೆ.

WhatsApp Group Join Now
Telegram Group Join Now
See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಈ ಬಿಲ್ಡಿಂಗ್ ಹೆಸರು ಬೆಗಿಚ್ ಟವರ್ ಈ ಬಿಲ್ಡಿಂಗ್ ಸ್ಟೋರಿ ಏನು ಎಂದರೆ 1974ರಲ್ಲಿ ಕೋಲ್ಡ್ ವಾರ್ ಸಮಯದಲ್ಲಿ ಅಮೆರಿಕನ್ ಆರ್ಮಿ ಈ ಬಿಲ್ಡಿಂಗ್ ಅನ್ನು ನಿರ್ಮಾಣ ಮಾಡುತ್ತದೆ ಆದರೆ ಕೋಲ್ಡ್ ವಾರ್ ಮುಗಿದ ನಂತರ ಸ್ವಲ್ಪ ಜನ ಇಲ್ಲೇ ಇರಲು ಇಷ್ಟ ಪಡುತ್ತಾರೆ ಈ ರೀತಿಯಾಗಿ ಇದು ಒಂದು ಸಿಟಿ ಆಗಿ ಬದಲಾಗಿ ಹೋಗುತ್ತದೆ ಅದೇ ರೀತಿ ಅವರಿಗೆ ಬೇಕಾದ ಎಲ್ಲಾ ಸೌಕರ್ಯಗಳು ಕೂಡ ಇದೆ ಅಂದರೆ ಈ ಒಂದು ಬಿಲ್ಡಿಂಗ್ ನ ಒಳಗಡೆ ಒಂದು ಚಿಕ್ಕ ಪೊಲೀಸ್ ಸ್ಟೇಷನ್ ಹಾಸ್ಪಿಟಲ್ ಸೂಪರ್ ಮಾರ್ಕೆಟ್ ಸ್ಕೂಲ್ ಈ ರೀತಿ ಎಲ್ಲ ಸೌಕರ್ಯಗಳು ಕೂಡ ಇದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">