ಕಾಲಜ್ಞಾನ ಪ್ರಕಾರ 2023 ರಿಂದ ನಡೆಯುವ ಘಟನೆಗಳು ಇಲ್ಲಿವೆ ನೋಡಿ....ಕಾಲಜ್ಞಾನ ದ ಒಂದೊಂದು ವಿಚಾರಗಳು ಇಲ್ಲಿತನಕ ಸುಳ್ಳಾಗಿಲ್ಲ - Karnataka's Best News Portal

2023ರಲ್ಲಿ ಏನೆಲ್ಲ ನಡೆಯುತ್ತದೆ.. ಕಾಲಜ್ಞಾನದ ಪ್ರಕಾರ??,
ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಮುಂದೆ ನಡೆಯುವಂತಹ ಘಟನೆಗಳನ್ನು ಆಧರಿಸಿ ಪುಸ್ತಕ ಗಳನ್ನು ಬರೆಯುತ್ತಿದ್ದರು ಅಂತಹ ಋಷಿಮುನಿಗಳಲ್ಲಿ ಒಬ್ಬರಾದ ಶ್ರೀ ಪೋತಲೂರು ವೀರ ಬ್ರಹ್ಮೇಂದ್ರ ಸ್ವಾಮಿ ಕೂಡ ಒಬ್ಬರು ಇವರು ಮುಂದೆ ನಡೆಯುವ ಭವಿಷ್ಯದ ಘಟನೆಗಳನ್ನು ಆಧರಿಸಿ ತಮ್ಮ ಕಾಲಜ್ಞಾನo ಎಂಬ ಗ್ರಂಥದಲ್ಲಿ ಬರೆದಿದ್ದಾರೆ ಇವರ ಕಾಲಜ್ಞಾನದಲ್ಲಿ ಹೇಳಿರುವ ಹಾಗೆ ಈಗಾಗಲೇ ಸುಮಾರು ಘಟನೆಗಳು ನಡೆದಿದೆ ಉದಾಹರಣೆಗೆ ತೆರೆ ಮೇಲಿರುವ ನಟರೆ ರಾಜ್ಯವನ್ನು ಆಳುತ್ತಾರೆ ಎಂದು ಹೇಳಿದ್ದಾರೆ ಹೌದು ಇವರು ಹೇಳಿದ ಹಾಗೆ ಎಂಜಿಆರ್ ಎನ್ ಟಿ ಆರ್ ಜೈ ಲಲಿತಾ ಹೀಗೆ ಇನ್ನು ಸುಮಾರು ಜನರನ್ನು ಉದಾಹರ ಣೆಗೆ ತೆಗೆದುಕೊಳ್ಳಬಹುದು ಇದರ ಜೊತೆಗೆ ನೀರಿನಿಂದ ಕರೆಂಟ್ ಬರುತ್ತದೆ ಎಂದು ಹೇಳಿದ್ದರು ನಾವು ಈಗ ಉಪಯೋಗಿಸುವ ಕರೆಂಟ್ ನೀರಿನಿಂದಲೇ ತಾನೇ ಉತ್ಪತ್ತಿಯಾಗುವುದು.

ಎತ್ತುಗಳು ಇಲ್ಲದೆ ವಾಹನಗಳು ನಡೆಯುತ್ತವೆ ಎಂದು ಹೇಳಿದ್ದರು ಹೌದು ನಾವು ಈಗ ಉಪಯೋಗ ಮಾಡುವ ಕಾರುಗಳು ಆಟೋಗಳು ಬಸ್ಸುಗಳು ಉದಾ ಹರಣೆಗಳಾಗಿವೆ ಈ ರೀತಿ ಮುಂದೆ ಆಗುವುದನ್ನು 500 ವರ್ಷಗಳ ಹಿಂದೆಯೇ ಬರೆದಿರುವ ಇನ್ನು ಭಯಂಕರ ಸತ್ಯಗಳನ್ನು ಈ ದಿನ ಒಂದೊದಾಗಿ ತಿಳಿಯುತ್ತಾ ಹೋಗೋಣ ಹಾಗಾದರೆ 2023ರಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತದೆ ಎಂದು ನೋಡೋಣ ತಿರುಮಲ ತಿರುಪತಿ ದೇವಸ್ಥಾನ ನಾಲ್ಕು ದಿನಗಳ ಕಾಲ ಮುಚ್ಚಲಾಗುತ್ತದೆ ಎಂದು ವೀರ ಬ್ರಹ್ಮೇಂದ್ರ ಅವರು ಮೊದಲೇ ಹೇಳಿದ್ದರು ಭಾರಿ ಮಳೆಗಳ ಪ್ರಭಾವದಿಂದ ಹಾಗೂ ಸುತ್ತಮುತ್ತ ಇದ್ದ ಎಲ್ಲಾ ಡ್ಯಾಮ್ ಗಳು ತುಂಬಿದ್ದರಿಂದ ತಿರುಪತಿಗೆ ಹೋಗುವ ನಾಲ್ಕು ದಾರಿಗಳು ಸಂಪೂರ್ಣವಾಗಿ ಮುಚ್ಚಿ ಹೋಗಿದ್ದವು ಇದನ್ನು ವೀರ ಬ್ರಹ್ಮೇಂದ್ರ ಸ್ವಾಮಿ ಮೊದಲೇ ತಮ್ಮ ಕಾಲಜ್ಞಾನಂ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.

ಮುಂದೆ ಮುಸ್ಲಿಂ ಕ್ರೈಸ್ತರೆಲ್ಲರೂ ದೇವಸ್ಥಾನಕ್ಕೆ ಬರುತ್ತಾರೆ ಎಂದು ಮಾಲಾ ಮಾದಿಗ ಜಾತಿಯವರು ದೇವಸ್ಥಾನದ ಪುರೋಹಿತರು ಆಗುತ್ತಾರೆ ಎಂದು ಹೇಳಿದ್ದಾರೆ ಕಲಿಗಾಲದಲ್ಲಿ ದೈವಭಕ್ತಿ ಕಡಿಮೆಯಾಗಿ ತಿರುಪತಿಗೆ ಭೇಟಿ ನೀಡುವವರ ಜನಸಂಖ್ಯೆ ಕಡಿಮೆ ಯಾಗುತ್ತದಂತೆ ಹಾಗೂ ಅಲ್ಲಿ ಯಾರು ಇಲ್ಲದ ಕಾರಣ ಹಂದಿಗಳು ವಾಸ ಮಾಡುತ್ತವೆ ಎಂದು ಹೇಳಿದ್ದಾರೆ ಮನೆಗೆ ಯಜಮಾನ ಎನ್ನುವವರು ಇರುವುದಿಲ್ಲ ಅವರಿಗೆ ಅವರೇ ಯಜಮಾನರಾಗುತ್ತಾರೆ ಅವಿಭಕ್ತ ಕುಟುಂಬ ಗಳು ನಶಿಸಿ ಹೋಗುತ್ತವೆ ಮತಾಂತರ ಹಾಗೂ ಕುಲಾಂತರ ವಿವಾಹಗಳು ನಡೆಯುತ್ತವೆ ಅಕ್ಕಿಯ ಬೆಲೆ ವಿಪರೀತವಾಗುತ್ತದೆ ಅದರಿಂದ ಹೆಚ್ಚಿನ ಹಸಿವು ಸೃಷ್ಟಿಯಾಗುತ್ತದೆ ಜೊತೆಗೆ ಹೆಣ್ಣು ಮಕ್ಕಳಿಗೆ ಆಯಸ್ಸು ಹೆಚ್ಚಾಗುತ್ತದೆ ಗಂಡು ಮಕ್ಕಳಿಗೆ ಆಯಸ್ಸು ಕಡಿಮೆ ಯಾಗುತ್ತದೆ ಎಂದು ವೇಶ್ಯೆಗಳಿಂದ ಭಯಂಕರವಾದ ರೋಗಗಳು ಬರುತ್ತದೆ ಎಂದು ಹೀಗೆ ಹಲವಾರು ಮಾಹಿತಿಗಳನ್ನು ಅವರು ತಮ್ಮ ಕಾಲಜ್ಞಾನಂ ಪುಸ್ತಕ ದಲ್ಲಿ ಬರೆದಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *